ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

Brand Bengaluru

ADVERTISEMENT

ಇದು Brand Bengaluru ಅಲ್ಲ, Broken Bengaluru: ಸರ್ಕಾರದ ವಿರುದ್ಧ ಅಶೋಕ ಕಿಡಿ

Bengaluru Potholes: ನಗರದ ರಸ್ತೆಗಳಲ್ಲಿರುವ ಗುಂಡಿಗಳಿಂದಾಗಿ ವಾಹನ ಸವಾರರಿಗೆ ತೀವ್ರ ತೊಂದರೆ ಎದುರಾಗುತ್ತಿದ್ದು, ಈ ಕುರಿತು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದ್ದಾರೆ.
Last Updated 19 ಆಗಸ್ಟ್ 2025, 6:48 IST
ಇದು Brand Bengaluru ಅಲ್ಲ, Broken Bengaluru: ಸರ್ಕಾರದ ವಿರುದ್ಧ ಅಶೋಕ ಕಿಡಿ

Brand Bengaluru: ಜಲಮಂಡಳಿ ಆದಾಯ ಹೆಚ್ಚಳಕ್ಕೆ ‘ಹಸಿರು ದಾರಿ’

ಬೆಂಗಳೂರಿನ ಜಲಮಂಡಳಿ ತ್ಯಾಜ್ಯ ನೀರಿನಿಂದ ಜೈವಿಕ ಅನಿಲ ಉತ್ಪಾದನೆ, ಗೊಬ್ಬರ ಮಾರಾಟ ಮತ್ತು ಸೌರವಿದ್ಯುತ್ ಬಳಕೆ ನಡೆಸುವ ಹಸಿರು ಯೋಜನೆಗಳನ್ನು ಅನುಷ್ಠಾನಗೊಳಿಸಿ ದೀರ್ಘಾವಧಿಯ ಆರ್ಥಿಕ ಸ್ಥಿರತೆ ಸಾಧಿಸಲು ಸಿದ್ಧವಾಗಿದೆ.
Last Updated 8 ಜುಲೈ 2025, 0:08 IST
Brand Bengaluru: ಜಲಮಂಡಳಿ ಆದಾಯ ಹೆಚ್ಚಳಕ್ಕೆ ‘ಹಸಿರು ದಾರಿ’

ಬೆಂಗಳೂರು: ಹೈಟೆಕ್ ಸ್ಪರ್ಶ ಪಡೆದ ವೆಂಕಟಪ್ಪ ಚಿತ್ರಶಾಲೆ

‘ಸ್ಮಾರಕ ದತ್ತು’ ಯೋಜನೆಯಡಿ ಬ್ರಿಗೇಡ್ ಫೌಂಡೇಷನ್‌ನಿಂದ ಕಟ್ಟಡ ನವೀಕರಣ
Last Updated 3 ಜೂನ್ 2025, 0:21 IST
ಬೆಂಗಳೂರು: ಹೈಟೆಕ್ ಸ್ಪರ್ಶ ಪಡೆದ ವೆಂಕಟಪ್ಪ ಚಿತ್ರಶಾಲೆ

Brand Bengaluru | ಮತ್ಸ್ಯಾಲಯದ ಮರು ಅಭಿವೃದ್ಧಿ: ಬಣ್ಣದ ಮೀನು... ಬನ್ನಿ ನೋಡೋಣು

ಜಪಾನಿನ ಕೋಯಿ ಫಿಶ್‌ಗಳ ಕೊಳ, ಅಮೆಜಾನ್‌ ನದಿಯಲ್ಲಿ ಕಂಡುಬರುವ ಪಿರಾನ ಮೀನುಗಳು, ಅಂತರರಾಷ್ಟ್ರೀಯ ಮಟ್ಟದ ಸುರಂಗ (ಟನಲ್‌) ಅಕ್ವೇರಿಯಂ, ಸಮುದ್ರದ ತರಹೇವಾರಿ ಆಲಂಕಾರಿಕ ಮೀನುಗಳು.. ಇವೆಲ್ಲವನ್ನೂ ಒಂದೇ ಸ್ಥಳದಲ್ಲಿ ನೋಡುವ ಅವಕಾಶವನ್ನು ನಮ್ಮ ಬೆಂಗಳೂರು ಅಕ್ವೇರಿಯಂ ಸಂಸ್ಥೆ ಒದಗಿಸಿದೆ.
Last Updated 21 ಮೇ 2025, 20:05 IST
Brand Bengaluru | ಮತ್ಸ್ಯಾಲಯದ ಮರು ಅಭಿವೃದ್ಧಿ: ಬಣ್ಣದ ಮೀನು... ಬನ್ನಿ ನೋಡೋಣು

‘ಬ್ರ್ಯಾಂಡ್ ಬೆಂಗಳೂರು’ ಅಡಿ 50 ಉದ್ಯಾನಗಳ ಅಭಿವೃದ್ಧಿಗೆ ಕ್ರಮ: ವಿಶೇಷ ಆಯುಕ್ತೆ

‘ಬ್ರ್ಯಾಂಡ್ ಬೆಂಗಳೂರು’ ಅಡಿ ಉನ್ನತೀಕರಣ:ವಿಶೇಷ ಆಯುಕ್ತೆ ಪ್ರೀತಿ ಗೆಹಲೋತ್‌
Last Updated 18 ಮೇ 2025, 0:01 IST
‘ಬ್ರ್ಯಾಂಡ್ ಬೆಂಗಳೂರು’ ಅಡಿ 50 ಉದ್ಯಾನಗಳ ಅಭಿವೃದ್ಧಿಗೆ ಕ್ರಮ: ವಿಶೇಷ ಆಯುಕ್ತೆ

ಬೆಂಗಳೂರು | ಬ್ರ‍್ಯಾಂಡ್ ಬೆಂಗಳೂರು ಅಡಿ 50 ಉದ್ಯಾನ ಅಭಿವೃದ್ಧಿ: ಪ್ರೀತಿ ಗೆಹಲೋತ್

‘ಬೆಂಗಳೂರು ಹಬ್ಬ’ಕ್ಕೆ ಚಾಲನೆ ನೀಡಿದ ವಿಶೇಷ ಆಯುಕ್ತೆ ಪ್ರೀತಿ ಗೆಹಲೋತ್‌
Last Updated 17 ಮೇ 2025, 16:06 IST
ಬೆಂಗಳೂರು | ಬ್ರ‍್ಯಾಂಡ್ ಬೆಂಗಳೂರು ಅಡಿ 50 ಉದ್ಯಾನ ಅಭಿವೃದ್ಧಿ: ಪ್ರೀತಿ ಗೆಹಲೋತ್

ಬೆಂಗಳೂರು | ಕಂಬಗಳ ಮೇಲೆ ಅರಳಿದ ಕೀರ್ತಿ–ಸ್ಫೂರ್ತಿ

ಸೌಂದರ್ಯ ಹೆಚ್ಚಿಸಿದ ಕ್ರೀಡಾ ಸಾಧಕರು –ಸಮಾಜ ಸುಧಾರಕರ ಭಾವಚಿತ್ರ
Last Updated 7 ಏಪ್ರಿಲ್ 2025, 22:30 IST
ಬೆಂಗಳೂರು | ಕಂಬಗಳ ಮೇಲೆ ಅರಳಿದ ಕೀರ್ತಿ–ಸ್ಫೂರ್ತಿ
ADVERTISEMENT

₹19,930 ಕೋಟಿ ಗಾತ್ರದ ಬಿಬಿಎಂಪಿ ಬಜೆಟ್ ಮಂಡನೆ: ಬೆಂಗಳೂರಿನಲ್ಲಿ ಕಸಕ್ಕೂ ಶುಲ್ಕ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 2025–26ನೇ ಸಾಲಿನ ಬಜೆಟ್ ಶನಿವಾರ ಮಂಡಿಸಲಾಯಿತು.
Last Updated 29 ಮಾರ್ಚ್ 2025, 10:59 IST
₹19,930 ಕೋಟಿ ಗಾತ್ರದ ಬಿಬಿಎಂಪಿ ಬಜೆಟ್ ಮಂಡನೆ: ಬೆಂಗಳೂರಿನಲ್ಲಿ ಕಸಕ್ಕೂ ಶುಲ್ಕ

ಐತಿಹಾಸಿಕ ಹಲಸೂರು ಕೆರೆಗೆ ಹೊಸ ರೂಪ: ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

₹ 30 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ
Last Updated 17 ಮಾರ್ಚ್ 2025, 23:30 IST
ಐತಿಹಾಸಿಕ ಹಲಸೂರು ಕೆರೆಗೆ ಹೊಸ ರೂಪ: ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

Brand Bengaluru: 125 ಜಂಕ್ಷನ್‌ ಸಿಗ್ನಲ್‌ಗಳಲ್ಲಿ 'ಎಐ' ಕಣ್ಗಾವಲು

ಎಟಿಸಿಎಸ್‌ ಯಶಸ್ವಿ ಕಾರ್ಯ ನಿರ್ವಹಣೆ: ಪ್ರಮುಖ ಕಾರಿಡಾರ್‌ಗಳಲ್ಲಿ ತಗ್ಗಿದ ಸಂಚಾರ ದಟ್ಟಣೆ
Last Updated 24 ಫೆಬ್ರುವರಿ 2025, 21:13 IST
Brand Bengaluru: 125 ಜಂಕ್ಷನ್‌ ಸಿಗ್ನಲ್‌ಗಳಲ್ಲಿ 'ಎಐ' ಕಣ್ಗಾವಲು
ADVERTISEMENT
ADVERTISEMENT
ADVERTISEMENT