ನವೀಕರಣದ ಬಳಿಕ ಪಾರ್ಕಿಂಗ್ ಸ್ಥಳ ಗೋಚರಿಸುವ ರೀತಿ
ವಾರಸುದಾರರು ಇಲ್ಲದೇ ನಿಂತಿದ್ದ ವಾಹನಗಳು
ವಾರಸುದಾರರು ಇಲ್ಲದೇ ನಿಂತಿದ್ದ ವಾಹನಗಳು

ಸೆ.2ರಿಂದಲೇ ನವೀಕರಣ ಕಾಮಗಾರಿ ಆರಂಭವಾಗಿದೆ. ಅಕ್ಟೋಬರ್ ಎರಡನೇ ವಾರದಲ್ಲಿ ವಾಹನ ನಿಲುಗಡೆಗೆ ಅವಕಾಶ ಸಿಗಲಿದೆ. ಪಾರ್ಕಿಂಗ್ ಸ್ಥಳವು ಸಿ.ಸಿ.ಟಿ.ವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಇರಲಿದೆ
–ಕುಮಾರ್ ವ್ಯವಸ್ಥಾಪಕ ಪಿನ್ಸ್ ರಾಯಲ್ ಪಾರ್ಕಿಂಗ್ ಸಲ್ಯೂಷನ್ ಕಂಪನಿ