ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

parking

ADVERTISEMENT

ಪಾರ್ಕಿಂಗ್‌ ಸಮಸ್ಯೆ ನಿವಾರಣೆಗೆ ಹೊಸ ನೀತಿ: ಗೃಹ ಸಚಿವ ಜಿ. ಪರಮೇಶ್ವರ

ವಿಧಾನಸಭೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಭರವಸೆ
Last Updated 16 ಜುಲೈ 2024, 16:20 IST
ಪಾರ್ಕಿಂಗ್‌ ಸಮಸ್ಯೆ ನಿವಾರಣೆಗೆ ಹೊಸ ನೀತಿ: ಗೃಹ ಸಚಿವ ಜಿ. ಪರಮೇಶ್ವರ

ಹುಕ್ಕೇರಿ: ವಾಹನ ನಿಲುಗಡೆಗೆ ರಸ್ತೆಯೇ ಜಾಗ

ಪಟ್ಟಣದಲ್ಲಿ ವಾಹನ ನಿಲುಗಡೆಗೆ ರಸ್ತೆಯನ್ನೇ ಬಳಸುತ್ತಿರುವುದರಿಂದ ದಿನನಿತ್ಯದ ಟ್ರಾಫಿಕ್ ಸಮಸ್ಯೆಯೊಂದಿಗೆ ಸಂತೆಯ ದಿನ ಸೋಮವಾರ (ಪ್ರತಿ ವಾರ) ಗ್ರಾಹಕರಿಗೆ ಮತ್ತು ಪಾದಚಾರಿಗಳಿಗೆ ಕಿರಿಕಿರಿಯಾಗುತ್ತಿದೆ.
Last Updated 15 ಜುಲೈ 2024, 15:12 IST
ಹುಕ್ಕೇರಿ: ವಾಹನ ನಿಲುಗಡೆಗೆ ರಸ್ತೆಯೇ ಜಾಗ

ಶಿವಮೊಗ್ಗ | ವಾಹನ ದಟ್ಟಣೆಗಿಲ್ಲ ಮುಕ್ತಿ; ಸವಾರರಿಗೆ ಕಿರಿಕಿರಿ

ಬಹುಮಹಡಿ ಪಾರ್ಕಿಂಗ್ ಕಟ್ಟಡ; ಸಾರ್ವಜನಿಕರ ಬಳಕೆಗೆ ದೊರೆಯುವುದು ಎಂದು?
Last Updated 2 ಜುಲೈ 2024, 5:08 IST
ಶಿವಮೊಗ್ಗ | ವಾಹನ ದಟ್ಟಣೆಗಿಲ್ಲ ಮುಕ್ತಿ; ಸವಾರರಿಗೆ ಕಿರಿಕಿರಿ

ಫ್ರೀಡಂ ಪಾರ್ಕ್‌ ಬಳಿ ಪಾರ್ಕಿಂಗ್ ವ್ಯವಸ್ಥೆ: ಬೆಂಗಳೂರಿಗರಿಗೆ ಎಷ್ಟು ಅನುಕೂಲ?

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ಅಂದ್ರೆ, ಫ್ರೀಡಂ ಪಾರ್ಕ್‌ ಬಳಿ ಬಹು ಹಂತದ ಪಾರ್ಕಿಂಗ್‌ ವ್ಯವಸ್ಥೆಯ ಕಟ್ಟಡ ಜೂನ್‌ 21ರಿಂದ ಸೇವೆಗೆ ತೆರೆದುಕೊಂಡಿದೆ. ಬೆಂಗಳೂರಿನಲ್ಲಿ ಪಾರ್ಕಿಂಗ್‌ಗೆ ಜಾಗ ಸಿಗೋದು ಎಷ್ಟು ಕಷ್ಟ ಅಂತ ನಿಮಗೆಲ್ಲ ಗೊತ್ತೇ ಇದೆ.
Last Updated 24 ಜೂನ್ 2024, 15:39 IST
ಫ್ರೀಡಂ ಪಾರ್ಕ್‌ ಬಳಿ ಪಾರ್ಕಿಂಗ್ ವ್ಯವಸ್ಥೆ: ಬೆಂಗಳೂರಿಗರಿಗೆ ಎಷ್ಟು ಅನುಕೂಲ?

ಬೆಂಗಳೂರು: ಗಾಂಧಿನಗರದಲ್ಲಿ 1 ಕಿ.ಮೀ ವಾಹನ ನಿಲುಗಡೆ ನಿಷೇಧ

ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣಕ್ಕೆ ಚಾಲನೆ
Last Updated 21 ಜೂನ್ 2024, 15:33 IST
ಬೆಂಗಳೂರು: ಗಾಂಧಿನಗರದಲ್ಲಿ 1 ಕಿ.ಮೀ ವಾಹನ ನಿಲುಗಡೆ ನಿಷೇಧ

ಬೆಂಗಳೂರು: ‘ಸ್ಮಾರ್ಟ್‌ ಪಾರ್ಕಿಂಗ್‌’ ಜೂನ್ 20ರಿಂದ ಆರಂಭ

ಸ್ವಾತಂತ್ರ್ಯ ಉದ್ಯಾನದಲ್ಲಿರುವ ಬಹುಮಹಡಿ ಕಟ್ಟಡ
Last Updated 18 ಜೂನ್ 2024, 0:30 IST
ಬೆಂಗಳೂರು: ‘ಸ್ಮಾರ್ಟ್‌ ಪಾರ್ಕಿಂಗ್‌’ ಜೂನ್ 20ರಿಂದ ಆರಂಭ

ಯಶವಂತಪುರ | ಬಹುಮಹಡಿ ಪಾರ್ಕಿಂಗ್‌ ಕಟ್ಟಡ: ಸಾರ್ವಜನಿಕ ಬಳಕೆಗೆ ಕ್ರಮ

ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಆವರಣದಲ್ಲಿ ನಿರ್ಮಿಸಿರುವ ಬಹುಮಹಡಿ ಪಾರ್ಕಿಂಗ್‌ ಕಟ್ಟಡವನ್ನು ಲೋಕಸಭೆ ಚುನಾವಣೆ ನೀತಿ ಸಂಹಿತೆ ಸಡಿಲಿಕೆಯಾದ ತಕ್ಷಣವೇ ಸಾರ್ವಜನಿಕರ ಬಳಕೆಗೆ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಸಮಿತಿ ಕಾರ್ಯದರ್ಶಿ ತಿಳಿಸಿದ್ದಾರೆ.
Last Updated 27 ಮೇ 2024, 15:48 IST
ಯಶವಂತಪುರ | ಬಹುಮಹಡಿ ಪಾರ್ಕಿಂಗ್‌ ಕಟ್ಟಡ: ಸಾರ್ವಜನಿಕ ಬಳಕೆಗೆ ಕ್ರಮ
ADVERTISEMENT

ಯಶವಂತಪುರ: ₹85 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪಾರ್ಕಿಂಗ್‌ ಕಟ್ಟಡ ವ್ಯರ್ಥ

ಯಶವಂತಪುರ ಎಪಿಎಂಸಿ ಆವರಣದಲ್ಲಿ ನಿರ್ಮಿಸಿರುವ ಬಹುಮಹಡಿ ಪಾರ್ಕಿಂಗ್‌ ಕಟ್ಟಡ
Last Updated 27 ಮೇ 2024, 1:22 IST
ಯಶವಂತಪುರ: ₹85 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪಾರ್ಕಿಂಗ್‌ ಕಟ್ಟಡ ವ್ಯರ್ಥ

ಮುಳ್ಳಯ್ಯನಗಿರಿ | ವಾಹನ ದಟ್ಟಣೆ ಕಡಿಮೆ ಮಾಡಲು ಪಾರ್ಕಿಂಗ್‌ಗೆ ಹೊಸ ಜಾಗ ಗುರುತು

ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆ ನಿಯಂತ್ರಣಕ್ಕೆ ಅಲ್ಲಂಪುರ ಬಳಿ ಪಾರ್ಕಿಂಗ್ ತಾಣ ನಿರ್ಮಾಣಕ್ಕೆ ಕೊನೆಗೂ ಜಾಗವನ್ನು ಜಿಲ್ಲಾಡಳಿತ ಗುರುತು ಮಾಡಿದೆ.
Last Updated 23 ಮೇ 2024, 7:28 IST
ಮುಳ್ಳಯ್ಯನಗಿರಿ | ವಾಹನ ದಟ್ಟಣೆ ಕಡಿಮೆ ಮಾಡಲು ಪಾರ್ಕಿಂಗ್‌ಗೆ ಹೊಸ ಜಾಗ ಗುರುತು

ಬಸವಾಪಟ್ಟಣ: ವಾಹನ ನಿಲ್ದಾಣವಾಗಿರುವ ಸಂತೆ ಮೈದಾನದ ಶೆಡ್

ಪ್ರತಿ ಸೋಮವಾರ ಇಲ್ಲಿ ನಡೆಯುವ ವಾರದ ಸಂತೆಗಾಗಿ ಎ.ಪಿ.ಎಂ.ಸಿ.ಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಶೆಡ್‌ ಈವರೆಗೆ ಬಳಕೆಯಾಗದೇ ಈಗ ವಾಹನಗಳನ್ನು ನಿಲ್ಲಿಸುವ ತಾಣವಾಗಿದೆ.
Last Updated 18 ಮೇ 2024, 8:27 IST
ಬಸವಾಪಟ್ಟಣ: ವಾಹನ ನಿಲ್ದಾಣವಾಗಿರುವ ಸಂತೆ ಮೈದಾನದ ಶೆಡ್
ADVERTISEMENT
ADVERTISEMENT
ADVERTISEMENT