ಮಂಗಳೂರಿನ ಕದ್ರಿ ಉದ್ಯಾನ ರಸ್ತೆಯ ಪಾರ್ಕಿಂಗ್
ಮಂಗಳೂರಿನ ಕದ್ರಿ ಉದ್ಯಾನ ರಸ್ತೆಯಲ್ಲಿ ಕಾರು ಪಾರ್ಕಿಂಗ್
ಮಂಗಳೂರಿನ ಬಾವುಟ ಗುಡ್ಡೆಯಲ್ಲಿನ ಪೇ ಪಾರ್ಕಿಂಗ್
ಮಂಗಳೂರಿನ ಬಾವುಟ ಗುಡ್ಡೆಯಲ್ಲಿನ ಪೇ ಪಾರ್ಕಿಂಗ್
ಪಾರ್ಕಿಂಗ್ ತಾಣಗಳಾಗಿ ಮಾರ್ಪಟ್ಟಿರುವ ಒಳರಸ್ತೆಗಳು | ಸ್ಥಳೀಯ ನಿವಾಸಿಗಳಿಗೆ ನಿತ್ಯ ಕಿರಿಕಿರಿ | ಸ್ಮಾರ್ಟ್ ಪಾರ್ಕಿಂಗ್ ಪ್ರಸ್ತಾವ ಸಲ್ಲಿಸಿರುವ ಸ್ಮಾರ್ಟ್ ಸಿಟಿ

ಮಂಗಳೂರಿನ ಎಲ್ಲ ರಸ್ತೆಗಳಲ್ಲಿ ಪೇ ಪಾರ್ಕಿಂಗ್ ಮಾಡಲು ಸಾಧ್ಯವಿಲ್ಲ. ಸಣ್ಣ ರಸ್ತೆಗಳೇ ಹೆಚ್ಚಿವೆ. ಟ್ರಾಫಿಕ್ ಪೊಲೀಸ್ ಜೊತೆ ಚರ್ಚಿಸಿ ಯೋಜನೆಗೆ ಅಂತಿಮ ರೂಪ ನೀಡಲಾಗುವುದು.
ರವಿಚಂದ್ರ ನಾಯಕ್ ಮಹಾನಗರ ಪಾಲಿಕೆ ಆಯುಕ್ತ 
ಬಹುಮಹಡಿ ಕಾರು ಪಾರ್ಕಿಂಗ್ ಕಾಮಗಾರಿಗೆ ವೇಗ ನೀಡುವ ಸಂಬಂಧ ಮುಂದಿನ ವಾರ್ ಬೋರ್ಡ್ ಮೀಟಿಂಗ್ ನಡೆಸಿ ಚರ್ಚಿಸಲಾಗುವುದು. ಇದಕ್ಕೆ ಗುತ್ತಿಗೆದಾರರನ್ನೂ ಕರೆಯುತ್ತೇವೆ.
ಜಿ. ಸಂತೋಷ್‌ಕುಮಾರ್ ಸ್ಮಾರ್ಟ್ ಸಿಟಿ ಎಂಡಿ