ಮಳಿಗೆಯಲ್ಲಿ ಏನೆಲ್ಲ ಇರಲಿದೆ?
ಮೈಸೂರು ಸಿಲ್ಕ್ ಸೀರೆ ಚನ್ನಪಟ್ಟಣದ ಆಟಿಕೆ ಮತ್ತು ಬೊಂಬೆಗಳು ಮೈಸೂರು ಸಾಂಪ್ರದಾಯಿಕ ಚಿತ್ರಕಲೆ ಬಿದರಿ ಕಲೆ ಹೊಂದಿರುವ ಉತ್ಪನ್ನಗಳು ಮೈಸೂರು ರೋಸ್ ವುಡ್ ಇನ್ಲೆ ಕಲಾಕೃತಿಗಳು ಶ್ರೀಗಂಧದ ಕೆತ್ತನೆಗಳು ಶ್ರೀಗಂಧದ ಸೋಪು ಶ್ರೀಗಂಧದ ಎಣ್ಣೆ ಅಗರಬತ್ತಿ ಸಾಂಪ್ರದಾಯಿಕ ರೇಷ್ಮೆ ಸೀರೆಗಳು ಚರ್ಮದ ಉತ್ಪನ್ನಗಳು ಕಾಫಿ ಪುಡಿ ಹಾಗೂ ಸಹ ಉತ್ಪನ್ನಗಳ ಜತೆಗೆ ಪಾರಂಪರಿಕ ಹಾಗೂ ವಿವಿಧ ಸರ್ಕಾರಿ ಸಂಸ್ಥೆಗಳ ಉತ್ಪನ್ನಗಳು ದೊರೆಯಲಿವೆ.