ಗುರುವಾರ, 1 ಜನವರಿ 2026
×
ADVERTISEMENT

Kempegowda International Airport

ADVERTISEMENT

ಕೆಐಎಬಿ: ವಿಮಾನದಲ್ಲಿ ಕೊತ್ತಂಬರಿ ಸಾಗಣೆ ಹೆಚ್ಚಳ

5,904 ಮೆಟ್ರಿಕ್‌ ಟನ್‌ ಕೊತ್ತಂಬರಿ ಸಾಗಣೆದೇಶಿ ಮಾರುಕಟ್ಟೆಯಲ್ಲಿ ದನಿಯಾಗೆ ಬೇಡಿಕೆ
Last Updated 30 ಡಿಸೆಂಬರ್ 2025, 2:02 IST
ಕೆಐಎಬಿ: ವಿಮಾನದಲ್ಲಿ ಕೊತ್ತಂಬರಿ ಸಾಗಣೆ ಹೆಚ್ಚಳ

ಏರ್‌ಪೋರ್ಟ್ ಟ್ಯಾಕ್ಸಿಗಳಿಗೆ 15 ನಿಮಿಷ ಉಚಿತ ವಾಹನ ನಿಲುಗಡೆ

Airport Parking Update: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–1ರ ಆಗಮನ ದ್ವಾರದ ಪಿಕಪ್ ಪ್ರದೇಶದಲ್ಲಿ ಟ್ಯಾಕ್ಸಿ ಹಾಗೂ ವಾಣಿಜ್ಯ ವಾಹನಗಳ ಉಚಿತ ಪಾರ್ಕಿಂಗ್ ಅವಧಿಯನ್ನು 10ರಿಂದ 15 ನಿಮಿಷಕ್ಕೆ ವಿಸ್ತರಿಸಲಾಗಿದೆ.
Last Updated 27 ಡಿಸೆಂಬರ್ 2025, 5:20 IST
ಏರ್‌ಪೋರ್ಟ್ ಟ್ಯಾಕ್ಸಿಗಳಿಗೆ 15 ನಿಮಿಷ ಉಚಿತ ವಾಹನ ನಿಲುಗಡೆ

ವಿಮಾನದೊಳಗಿನ ಸೌಲಭ್ಯ ಈಗ ಫ್ಲೈಬಸ್‌ನಲ್ಲೂ ಲಭ್ಯ

ಬಸ್‌ ಒಳಗೆ ಶೌಚಾಲಯದ ವ್ಯವಸ್ಥೆ l ಪ್ರಯಾಣದ ವೇಳೆ ಲಘು ಉಪಾಹಾರ ವಿತರಣೆ
Last Updated 23 ಡಿಸೆಂಬರ್ 2025, 4:52 IST
ವಿಮಾನದೊಳಗಿನ ಸೌಲಭ್ಯ ಈಗ ಫ್ಲೈಬಸ್‌ನಲ್ಲೂ ಲಭ್ಯ

2027ಕ್ಕೆ ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಚಾರ: ಡಿ.ಕೆ. ಶಿವಕುಮಾರ್‌

ಮೆಟ್ರೊ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ
Last Updated 22 ಡಿಸೆಂಬರ್ 2025, 14:48 IST
2027ಕ್ಕೆ ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಚಾರ: ಡಿ.ಕೆ. ಶಿವಕುಮಾರ್‌

ಬೆಂಗಳೂರು ಏರ್‌ಪೋರ್ಟ್: ಹೊಸ ಪಿಕ್‌ಅಪ್ ನಿಯಮಕ್ಕೆ ಪ್ರಯಾಣಿಕರ ಮಿಶ್ರ ಪ್ರತಿಕ್ರಿಯೆ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಹೊಸ ಪಿಕ್‌ಅಪ್ ನಿಯಮಗಳು ಪ್ರಯಾಣಿಕರಲ್ಲಿ ಅಸಮಾಧಾನ ಮೂಡಿಸಿವೆ. ಟರ್ಮಿನಲ್-1ರಿಂದ ಟ್ಯಾಕ್ಸಿ ಪಿಕಪ್ ಪಾಯಿಂಟ್‌ಗೆ ಲಾಂಗ್ ವಾಕ್ ಮತ್ತು ಸಿಬ್ಬಂದಿ ಕೊರತೆಯ ಕುರಿತಾದ ಸವಿಸ್ತಾರ ವರದಿ ಇಲ್ಲಿದೆ.
Last Updated 22 ಡಿಸೆಂಬರ್ 2025, 2:55 IST
ಬೆಂಗಳೂರು ಏರ್‌ಪೋರ್ಟ್: ಹೊಸ ಪಿಕ್‌ಅಪ್ ನಿಯಮಕ್ಕೆ ಪ್ರಯಾಣಿಕರ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು ವಿಮಾನ ನಿಲ್ದಾಣ | ಹೊಸ ಪಿಕ್-ಅಪ್ ನಿಮಯ: ಟ್ಯಾಕ್ಸಿ ಚಾಲಕರ ಪ್ರತಿಭಟನೆ

ವಿಮಾನ ನಿಲ್ದಾಣದಲ್ಲಿ ಹೊಸ ಪಿಕ್-ಅಪ್ ನಿಯಮ ಕೈಬಿಡಲು ಒತ್ತಾಯ
Last Updated 17 ಡಿಸೆಂಬರ್ 2025, 0:00 IST
ಬೆಂಗಳೂರು ವಿಮಾನ ನಿಲ್ದಾಣ | ಹೊಸ ಪಿಕ್-ಅಪ್ ನಿಮಯ: ಟ್ಯಾಕ್ಸಿ ಚಾಲಕರ ಪ್ರತಿಭಟನೆ

Bengaluru Airport | ದಟ್ಟ ಮಂಜು: 48 ವಿಮಾನ ಹಾರಾಟ ವ್ಯತ್ಯಯ

Bengaluru Weather Disruption: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಸೋಮವಾರ ಮುಂಜಾನೆ ದಟ್ಟವಾಗಿ ಮಂಜು ಆವರಿಸಿದ್ದರಿಂದ 48 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.
Last Updated 16 ಡಿಸೆಂಬರ್ 2025, 0:20 IST
Bengaluru Airport | ದಟ್ಟ ಮಂಜು: 48 ವಿಮಾನ ಹಾರಾಟ ವ್ಯತ್ಯಯ
ADVERTISEMENT

Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ₹11ಕೋಟಿ ಮೌಲ್ಯದ ಗಾಂಜಾ ವಶ

Drug Smuggling: ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ವೇಳೆ ಮಾರಾಟಕ್ಕೆ ವಿದೇಶದಿಂದ ಕಳ್ಳಸಾಗಣೆ ಮಾಡುತ್ತಿದ್ದ ₹10.70 ಕೋಟಿ ಮೌಲ್ಯದ 30 ಕೆ.ಜಿಗೂ ಹೆಚ್ಚು ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ.
Last Updated 16 ಡಿಸೆಂಬರ್ 2025, 0:15 IST
Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ₹11ಕೋಟಿ ಮೌಲ್ಯದ ಗಾಂಜಾ ವಶ

ವಿಡಿಯೊ: ವಿಮಾನದ ಅನುಭವ ನೀಡುವ ಕೆಸ್‌ಆರ್‌ಟಿಸಿಯ ಫ್ಲೈಬಸ್‌!

Airport Bus Experience: ವಿಮಾನದಲ್ಲಿಯ ಅನುಭವ ನೀಡುವ ಪ್ರಯತ್ನವಾಗಿ ಕೆಎಸ್‌ಆರ್‌ಟಿಸಿಯ ಫ್ಲೈಬಸ್‌ ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಬಸ್‌ ನೇರವಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುತ್ತದೆ.
Last Updated 6 ಡಿಸೆಂಬರ್ 2025, 14:35 IST
ವಿಡಿಯೊ: ವಿಮಾನದ ಅನುಭವ ನೀಡುವ ಕೆಸ್‌ಆರ್‌ಟಿಸಿಯ ಫ್ಲೈಬಸ್‌!

Bengaluru Airport |99 ‘ಇಂಡಿಗೊ’ ಸಂಚಾರ ಸ್ಥಗಿತ: 2ನೇ ದಿನವೂ ಪ್ರಯಾಣಿಕರ ಪರದಾಟ

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2ನೇ ದಿನವೂ ಪ್ರಯಾಣಿಕರ ಪರದಾಟ
Last Updated 4 ಡಿಸೆಂಬರ್ 2025, 17:30 IST
Bengaluru Airport |99 ‘ಇಂಡಿಗೊ’ ಸಂಚಾರ ಸ್ಥಗಿತ: 2ನೇ ದಿನವೂ ಪ್ರಯಾಣಿಕರ ಪರದಾಟ
ADVERTISEMENT
ADVERTISEMENT
ADVERTISEMENT