ಶನಿವಾರ, ಜೂಲೈ 11, 2020
22 °C

ಸಿಎಸ್ ಪರೀಕ್ಷೆಗಳು ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆಯು (ಐಸಿಎಸ್‍ಐ) ಜೂನ್ 1ರಿಂದ 10ರವರೆಗೆ ನಡೆಸಬೇಕಿದ್ದ ಕಾರ್ಯನಿರ್ವಾಹಕ, ವೃತ್ತಿಪರ ಕಾರ್ಯಕ್ರಮ ಹಾಗೂ ಪೋಸ್ಟ್‌ ಸದಸ್ಯತ್ವ ಅರ್ಹ (ಪಿಎಂಕ್ಯೂ) ಪರೀಕ್ಷೆಗಳನ್ನು ಕೊರೊನಾ ಲಾಕ್‍ಡೌನ್ ಇರುವ ಕಾರಣ ಮುಂದೂಡಿದೆ.

ಪರೀಕ್ಷೆಗಳು ಜುಲೈ 6ರಿಂದ ಪ್ರಾರಂಭವಾಗಲಿದ್ದು,  ಪರಿಷ್ಕೃತ ವೇಳಾಪ ಟ್ಟಿಯನ್ನು ನಂತರ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.