ಭಾನುವಾರ, ಡಿಸೆಂಬರ್ 8, 2019
21 °C

ದೀಪಂ ಸಿಲ್ಕ್ಸ್‌ನಿಂದ ರಿಯಾಯಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬಕ್ಕೆ ದೀಪಂ ಸಿಲ್ಕ್ಸ್‌ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ.

ಜಯನಗರದಲ್ಲಿರುವ ದೀಪಂ ಮಳಿಗೆಯಲ್ಲಿ ಕಾಂಜೀವರಂ ಸಿಲ್ಕ್ಸ್‌, ಸಲ್ವಾರ್‌ ಕಮೀಜ್‌, ಕುರ್ತಾ ಹಾಗೂ ಮಕ್ಕಳ ಉಡುಪುಗಳ ಮೇಲೆ ಶೇ 40ರಷ್ಟು ರಿಯಾಯಿತಿ ಪ್ರಕಟಿಸಿದೆ. 

ಆಗಸ್ಟ್‌ 11ರವರೆಗೆ ಈ ಕೊಡುಗೆ ಲಭ್ಯ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು