ಸೋಮವಾರ, ಅಕ್ಟೋಬರ್ 21, 2019
23 °C

ದೊಡ್ಡಬಿದರಕಲ್ಲು ಕೆರೆ ಒಡೆದು ರಸ್ತೆಗೆ ನುಗ್ಗಿದ ನೀರು

Published:
Updated:
ದೊಡ್ಡಬಿದರಕಲ್ಲು ಕೆರೆಯ ನೀರು ರಸ್ತೆಗೆ ನುಗ್ಗಿ ಅರ್ಧ ಮುಳುಗಿರುವ ಕಾರು

ಬೆಂಗಳೂರು: ಭಾರೀ ಮಳೆಯ ಪರಿಣಾಮ ದೊಡ್ಡಬಿದರಕಲ್ಲು ಕೆರೆ ಒಡೆದು ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. 

ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ದೊಡ್ಡಬಿದರಕಲ್ಲು ಕೆರೆ ಕಟ್ಟೆ ಒಡೆದು ನೀರು ನುಗ್ಗಿದ್ದರಿಂದ ಸುಮಾರು 300 ಕುಟುಂಬಗಳು ತೊಂದರೆ ಅನುಭವಿಸುವಂತಾಯಿತು. 

ಇದನ್ನೂ ಓದಿ: ದೊಡ್ಡಬಿದರಕಲ್ಲು ವಾರ್ಡ್‌: ಮಳೆ ಬಂದರೆ ಮೊಣಕಾಲವರೆಗೆ ಮಣ್ಣು

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)