ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮನಸೆಳೆದ ಶ್ವಾನ ಪ್ರದರ್ಶನ

Published 2 ಡಿಸೆಂಬರ್ 2023, 15:29 IST
Last Updated 2 ಡಿಸೆಂಬರ್ 2023, 15:29 IST
ಅಕ್ಷರ ಗಾತ್ರ

ಬೆಂಗಳೂರು: ಹೆಬ್ಬಾಳದ ಪಶುವೈದ್ಯ ಕಾಲೇಜು ಕ್ಯಾಂಪಸ್‌ನಲ್ಲಿ ಸಿಲಿಕಾನ್ ಸಿಟಿ ಕೆನಲ್ ಕ್ಲಬ್ ಹಾಗು ಬೆಂಗಳೂರು ಕೆನೈನ್ ಕ್ಲಬ್‌ ಆಯೋಜಿಸಿರುವ ಅಖಿಲ ಭಾರತ ಶ್ವಾನ ಪ್ರದರ್ಶನದಲ್ಲಿ ವಿವಿಧ ತಳಿಯ ನಾಯಿಗಳು ಗಮನ ಸೆಳೆದವು.

ಉತ್ತರ ಕರ್ನಾಟಕದ ಜನಪ್ರಿಯ ತಳಿ ಮುಧೋಳ, ವಿಶೇಷ ತಳಿಗಳಾದ ಅಕಿತಾ, ಮಾಲ್ಟೀಸ್, ಸೈಬೀರಿಯನ್‌ ಹಸ್ಕಿ, ಬೆಲ್ಜಿಯನ್ ಶೆಫರ್ಡ್, ಅಪಘಾನ್‌ ಹೌಂಡ್‌ , ಜರ್ಮನ್ ಶೆಫರ್ಡ್, ಡಾಬರ್‌ಮನ್, ಲ್ಯಾಬ್ರಡಾರ್‌ ರಿಟ್ರೀವರ್, ಗೋಲ್ಡನ್‌ ರಿಟ್ರೀವರ್, ಬಾಕ್ಸರ್, ಗ್ರೇಟ್‌ಡೇನ್, ಕಾಕರ್ ಸ್ಪೇನಿಯೆಲ್ ಮತ್ತಿತರ ತಳಿಯ ಶ್ವಾನಗಳು ಪಾಲ್ಗೊಂಡು ತಮ್ಮ ಸೌಂದರ್ಯ, ಬುದ್ದಿಮತ್ತೆಯನ್ನು ಪ್ರದರ್ಶಿಸಿದವು.

ವಿವಿಧ ತಳಿಗಳ ಶ್ವಾನಗಳು

ವಿವಿಧ ತಳಿಗಳ ಶ್ವಾನಗಳು 

–ಪ್ರಜಾವಾಣಿ ಚಿತ್ರ

ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಮಾಲಕಿಯೊಂದಿಗೆ ಬಂದ ನಾಯಿ

ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಮಾಲಕಿಯೊಂದಿಗೆ ಬಂದ ನಾಯಿ

–ಪ್ರಜಾವಾಣಿ ಚಿತ್ರ

ನಾಯಿಗಳನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಬಾಲಕ

ನಾಯಿಗಳನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಬಾಲಕ

–ಪ್ರಜಾವಾಣಿ ಚಿತ್ರ

ಶ್ವಾನಕ್ಕೆ ಮುತ್ತಿಕ್ಕುತ್ತಿರುವ ಯುವತಿ

ಶ್ವಾನಕ್ಕೆ ಮುತ್ತಿಕ್ಕುತ್ತಿರುವ ಯುವತಿ

–ಪ್ರಜಾವಾಣಿ ಚಿತ್ರ

ಸ್ಪರ್ಧೆಗೆ ತಯಾರಾಗುತ್ತಿರುವ ನಾಯಿಗಳು

ಸ್ಪರ್ಧೆಗೆ ತಯಾರಾಗುತ್ತಿರುವ ನಾಯಿಗಳು

–ಪ್ರಜಾವಾಣಿ ಚಿತ್ರ

ನಗರದ ಪಶುವೈದ್ಯ ಕಾಲೇಜು ಕ್ಯಾಂಪಸ್‌ನಲ್ಲಿ ಸಿಲಿಕಾನ್‌ ಸಿಟಿ ಕೆನಲ್‌ ಕ್ಲಬ್‌ ಆಶ್ರಯದಲ್ಲಿ ಶನಿವಾರ ಆರಂಭಗೊಂಡ ಅಖಿಲ ಭಾರತ ಶ್ವಾನ ಪ್ರದರ್ಶನದಲ್ಲಿ ವಿವಿಧ ತಳಿಗಳ ಶ್ವಾನಗಳೊಂದಿಗೆ ಅವುಗಳ ಮಾಲೀಕರು ಭಾಗವಹಿಸಿದ್ದರು

ನಗರದ ಪಶುವೈದ್ಯ ಕಾಲೇಜು ಕ್ಯಾಂಪಸ್‌ನಲ್ಲಿ ಸಿಲಿಕಾನ್‌ ಸಿಟಿ ಕೆನಲ್‌ ಕ್ಲಬ್‌ ಆಶ್ರಯದಲ್ಲಿ ಶನಿವಾರ ಆರಂಭಗೊಂಡ ಅಖಿಲ ಭಾರತ ಶ್ವಾನ ಪ್ರದರ್ಶನದಲ್ಲಿ ವಿವಿಧ ತಳಿಗಳ ಶ್ವಾನಗಳೊಂದಿಗೆ ಅವುಗಳ ಮಾಲೀಕರು ಭಾಗವಹಿಸಿದ್ದರು

–ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT