ಶನಿವಾರ, ಜೂನ್ 6, 2020
27 °C

25 ಡಿವೈಎಸ್ಪಿ/ಎಸಿಪಿ, 24 ಇನ್‌ಸ್ಪೆಕ್ಟರ್ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಲಾಕ್‌ಡೌನ್‌ ನಡುವೆಯೇ ಪೊಲೀಸ್ ಇಲಾಖೆಯಲ್ಲಿ 25 ಡಿವೈಎಸ್ಪಿ/ ಎಸಿಪಿ ಹಾಗೂ 24 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.

ಈ ಸಂಬಂಧ ಶುಕ್ರವಾರ ಆದೇಶ ಹೊರಡಿಸಲಾಗಿದೆ. ಎಕ್ಸಿಕ್ಯೂಟಿವ್ (ಕಾರ್ಯ) ಹುದ್ದೆಯಲ್ಲಿದ್ದ ಕೆಲ ಅಧಿಕಾರಿಗಳನ್ನು ನಾನ್ ಎಕ್ಸಿಕ್ಯೂಟಿವ್ (ಕಾರ್ಯೇತರ) ಹುದ್ದೆಗಳಿಗೆ ವರ್ಗಾಯಿಸಿರುವುದು ವಿಶೇಷವಾಗಿದೆ.

ವರ್ಗಾವಣೆಯಾಗಿ ನಗರದಲ್ಲಿ ನಿಯೋಜನೆಗೊಂಡ ಡಿವೈಎಸ್ಪಿ/ಎಸಿಪಿ; ಎನ್‌.ರೀನಾ ಸುವರ್ಣ (ಜೆ.ಸಿ.ನಗರ ಉಪವಿಭಾಗ), ಬಿ.ಎಲ್. ಶ್ರೀನಿವಾಸಮೂರ್ತಿ (ವಿ.ವಿ.ಪುರ ಉಪ ವಿಭಾಗ), ಕೆ.ಎಸ್.ವೆಂಕಟೇಶ್ ನಾಯ್ಡು (ಮಲ್ಲೇಶ್ವರ ಉಪ ವಿಭಾಗ), ಬಿ. ಜಗನ್ನಾಥ್ ರೈ (ಸಿಸಿಬಿ), ಎನ್‌.ಎಚ್.ರಾಮಚಂದ್ರಯ್ಯ (ಬಿಡಿಎ).

ಇನ್‌ಸ್ಪೆಕ್ಟರ್‌ಗಳು; ಬಿ.ಪಿ.ಗಿರೀಶ್ (ವೈಟ್‌ಫೀಲ್ಡ್ ಠಾಣೆ), ಎಂ.ಎನ್.ರವಿಶಂಕರ್ (ಬೊಮ್ಮನಹಳ್ಳಿ), ಬಿ. ಐಯಣ್ಣ ರೆಡ್ಡಿ (ರಾಜಗೋಪಾಲನಗರ).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು