ಗುರುವಾರ , ಅಕ್ಟೋಬರ್ 22, 2020
23 °C

ಇಂದಿನಿಂದ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಸ್ಕಾಂ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ನಗರದ ವಿವಿಧ ಕಡೆಗಳಲ್ಲಿ ಇದೇ 7ರಿಂದ 15ರ ವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಅ.7: ರಾಜರಾಜೇಶ್ವರಿನಗರ ಉಪಕೇಂದ್ರ ವ್ಯಾಪ್ತಿಯ ಕಾಂತಿ ಸ್ವೀಟ್ಸ್ ಸರ್ಕಲ್, ಬಿಇಎಂಎಲ್ ಕಾಂಪ್ಲೆಕ್ಸ್ ರಸ್ತೆ, ರಂಗಮಂದಿರ ಸುತ್ತಮುತ್ತಲಿನ ಪ್ರದೇಶಗಳು, ಬಿಇಎಂಎಲ್ 3ನೇ ಹಂತ. 

ಅ.8: ಬಿಇಎಂಎಲ್ ಲೇಔಟ್ 3ನೇ ಹಂತ, ಗಟ್ಟಿಗೆರೆ, ಶ್ರೀನಿವಾಸಯ್ಯ ಪಾರ್ಕ್, ಸುದರ್ಶನ್ ಲೇಔಟ್. 

ಅ.9: ಬಿಇಎಂಎಲ್ ಲೇಔಟ್ 3ನೇ ಹಂತ, ರಾಘವೇಂದ್ರ ಮಠ, ಶಿವಶ್ರೀ ಗಾರ್ಡನ್, ಡೆಕ್ಕನ್ ಆರ್ಕೆಡ್.

ಅ.10: ಬಿಇಎಂಎಲ್ ಕಾಂಪ್ಲೆಕ್ಸ್ 3ನೇ ಹಂತ, ಸಬ್‌ ರಿಜಿಸ್ಟ್ರಾರ್‌ ಕಚೇರಿ, ಬಿಇಟಿ ಕಾನ್ವೆಂಟ್, ವಿವೇಕಾನಂದ ಪಾರ್ಕ್. 

ಅ.12: ಪಂಚಶೀಲ ಬ್ಲಾಕ್ ಸರ್ಕಲ್ ಗ್ರೌಂಡ್, ಸಂಗಮೇಶ್ವರ ದೇವಸ್ಥಾನ.

ಅ.8: ಪದ್ಮನಾಭನಗರ ಉಪ ಕೇಂದ್ರ ವ್ಯಾಪ್ತಿಯ ಶಾಸ್ತ್ರೀನಗರ 6ನೇ, 7ನೇ ಎ&ಬಿ ಕ್ರಾಸ್, 8ನೇ ಮತ್ತು 9ನೇ ಕ್ರಾಸ್, ನಾಗಸಂದ್ರ ಮುಖ್ಯ ರಸ್ತೆ. 

ಅ.9: ಭೈರಪ್ಪ ಬ್ಲಾಕ್, 1ನೇ ಮೇನ್, 2ನೇ ಮೇನ್, 3ನೇ ಮೇನ್ ಮತ್ತು 4ನೇ ಮೇನ್, ಶಾಸ್ತ್ರೀನಗರ 5ನೇ ಕ್ರಾಸ್, 10ನೇ ಕ್ರಾಸ್, 14ನೇ ಕ್ರಾಸ್.

ಅ.10: ಟಾಟಾ ಸಿಲ್ಕ್ ಫಾರಂ 4ನೇ ಮೇನ್, ನಾಗಸಂದ್ರ 2ನೇ ಕ್ರಾಸ್, 3ನೇ ಕ್ರಾಸ್, 7ನೇ ಮೇನ್, ಶ್ರೀರಾಮ ರಸ್ತೆ, ಮಂಜುನಾಥ ರಸ್ತೆ, ಬಾಲಾಜಿ ರಸ್ತೆ. 

ಅ.13: ಗಣೇಶ ಮಂದಿರ ರಸ್ತೆ, ತ್ಯಾಗರಾಜನಗರ 2ನೇ ಬ್ಲಾಕ್, ಪರಮಹಂಸ ರಸ್ತೆ. 

ಅ.14: ಜೈನ್ ಟೆಂಪಲ್ ಹತ್ತಿರ, ತ್ಯಾಗರಾಜನಗರ 2ನೇ ಮುಖ್ಯ ರಸ್ತೆ.

ಅ.15: ಸೌತ್‌ ಎಂಡ್‌ ರಸ್ತೆಯ 1ನೇ ಮುಖ್ಯ ರಸ್ತೆ,  ಟಾಟಾ ಸಿಲ್ಕ್ ಫಾರಂ, ತ್ಯಾಗರಾಜನಗರ 3ನೇ ಬ್ಲಾಕ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು