ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

Published 21 ಏಪ್ರಿಲ್ 2024, 23:57 IST
Last Updated 21 ಏಪ್ರಿಲ್ 2024, 23:57 IST
ಅಕ್ಷರ ಗಾತ್ರ

ಬೆಂಗಳೂರು ಕರಗೋತ್ಸವ: ಪೊಂಗಲು ಸೇವೆ (ಪುರಾಣ ಕಥನ) ರಾತ್ರಿ 12ಕ್ಕೆ, ದೇವರ ನಾಮ–ಭಜನೆ: ವಾಸವಿ ಮಹಿಳಾ ಸಂಘ, ಸಾಂಸ್ಕೃತಿಕ ಕಾರ್ಯಕ್ರಮಗಳು: ಮನಿಷಾ ಮಂಜುನಾಥ್, ರಕ್ಷಾ, ನಾಟ್ಯ ಸಂಕುಲ ಸ್ಕೂಲ್‌ ಆಫ್‌ ಭರತನಾಟ್ಯ, ಆಯೋಜನೆ ಮತ್ತು ಸ್ಥಳ: ಧರ್ಮರಾಯಸ್ವಾಮಿ ದೇವಸ್ಥಾನ, ತಿಗಳರಪೇಟೆ, ಸಂಜೆ 5ರಿಂದ

ರಾಮನವಮಿ ಸಂಗೀತೋತ್ಸವ–2024: ವಿಶೇಷ ಕರ್ನಾಟಕ ಸಂಗೀತ ಕಛೇರಿ: ಮಾಲಿನಿ ರಾಮಸುಭ್ರಮಣ್ಯಂ, ಎಸ್.ಆರ್. ಕಾರ್ತಿಕೇಯ, ಕೌಶಿಕ್ ಶ್ರೀಧರ್, ಶ್ರೀನಿಧಿ ಆರ್. ಕೌಂಡಿನ್ಯ, ವಿಶೇಷ ಕರ್ನಾಟಕ ಸಂಗೀತ ಕಛೇರಿ: ವಿಜಯಾ ಶಂಕರ್, ವಿಶ್ವಜಿತ್ ಮತ್ತೂರು, ಫಣೀಂದ್ರ ಭಾಸ್ಕರ್, ಕಾರ್ತಿಕ್ ರವಿಕುಮಾರ್, ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 4.45ರಿಂದ

ಶ್ರೀರಾಮೋತ್ಸವ: ದೇವರನಾಮಗಳು ಗಾಯನ: ವಿದ್ಯಾಭೂಷಣ, ಆಯೋಜನೆ ಹಾಗೂ ಸ್ಥಳ: ಜಯರಾಮ ಸೇವಾ ಮಂಡಳಿ, 1ನೇ ಮುಖ್ಯರಸ್ತೆ, 8ನೇ ಬಡಾವಣೆ, ಜಯನಗರ, ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT