ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಜೋಡೊ ಯಾತ್ರೆಯಲ್ಲಿ‘ಕೆಜಿಎಫ್‌– 2’ ಹಾಡು ಬಳಕೆ: ರಾಹುಲ್ ವಿರುದ್ಧ ಎಫ್‌ಐಆರ್

Last Updated 4 ನವೆಂಬರ್ 2022, 20:29 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಜೋಡೊ ಯಾತ್ರೆ ಯಲ್ಲಿ ‘ಕೆಜಿಎಫ್‌–2’ ಸಿನಿಮಾ ಹಾಡು ಬಳಸಿ ಕೃತಿಚೌರ್ಯ ಆರೋಪದಡಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿ ಮೂವರ ವಿರುದ್ಧ ಯಶವಂತಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಎಂಆರ್‌ಟಿ ಮ್ಯೂಸಿಕ್ ಆಡಿಯೊ ಕಂಪನಿ ಪಾಲುದಾರ ಎಂ.ನವೀನ್‌ಕುಮಾರ್ ದೂರು ನೀಡಿದ್ದಾರೆ. ಕೃತಿಚೌರ್ಯ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ರಾಹುಲ್‌ಗಾಂಧಿ, ಜೈರಾಮ್ ರಮೇಶ್, ಸುಪ್ರಿಯಾ ಶ್ರೀನಾತೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT