ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಬೆಂಗಳೂರು: ಇಎಸ್‌ಐ ಆಸ್ಪತ್ರೆ ಡಿಸ್ಪೆನ್ಸರಿಗಳಿಗೆ ಬೇಕಿದೆ ‘ಚಿಕಿತ್ಸೆ’

ರಾಜಾಜಿನಗರದ ಮಾದರಿ ಇಎಸ್ಐ ಆಸ್ಪತ್ರೆಯಲ್ಲೂ ಹಾಸಿಗೆ ಕೊರತೆ
Published : 19 ಡಿಸೆಂಬರ್ 2024, 20:59 IST
Last Updated : 19 ಡಿಸೆಂಬರ್ 2024, 20:59 IST
ಫಾಲೋ ಮಾಡಿ
Comments
ಇಎಸ್‌ಐ ಆಸ್ಪತ್ರೆಯಲ್ಲಿ ವೀಲ್‌ಚೇರ್‌ನಲ್ಲಿ ರೋಗಿ ಕರೆದೊಯ್ಯುತ್ತಿರುವುದು 
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಇಎಸ್‌ಐ ಆಸ್ಪತ್ರೆಯಲ್ಲಿ ವೀಲ್‌ಚೇರ್‌ನಲ್ಲಿ ರೋಗಿ ಕರೆದೊಯ್ಯುತ್ತಿರುವುದು  ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಡಿಸ್ಪೆನ್ಸರಿಗಳು ಎಲ್ಲೆಲ್ಲಿವೆ?
ಮಾರತ್‌ಹಳ್ಳಿ ಪೀಣ್ಯ 14ನೇ ಅಡ್ಡರಸ್ತೆ ಆರ್‌ಟಿ ನಗರ ಮಾದನಾಯಕನಹಳ್ಳಿ ಬೈಯಪ್ಪನಹಳ್ಳಿ ಯಲಹಂಕ ದೊಡ್ಡನೆಕುಂದಿ ಕ್ವೀನ್ಸ್‌ ರಸ್ತೆ ಯಶವಂತಪುರ ಹಲಸೂರು ಜಾಲಹಳ್ಳಿ ಲಗ್ಗೆರೆ ದಾಸರಹಳ್ಳಿ ಸುಭಾಸ್‌ ನಗರ ಫ್ರೇಜರ್‌ ಟೌನ್‌ ಬಸವನಗುಡಿ ಬನಶಂಕರಿ ಹನುಮಂತನಗರ ಬಿನ್ನಿಪೇಟೆ ಕಾಟನ್‌ಪೇಟೆ ಕರಿತಿಮ್ಮನಹಳ್ಳಿ ಕೋಣನಕುಂಟೆ ಶೇಷಾದ್ರಿಪುರ ಕೆಂಗೇರಿ ಅತ್ತಿಬೆಲೆ ಬೊಮ್ಮನಹಳ್ಳಿ ಬೊಮ್ಮಸಂದ್ರ ಚಾಮರಾಜಪೇಟೆ ಚಿಕ್ಕಜಾಲ ದ್ಯಾವಸಂದ್ರ ಜಯನಗರ ಕೆ.ಆರ್‌.ಪುರ ಮಾಗಡಿ ರಸ್ತೆ ಅರಮನೆ ಗುಟ್ಟಹಳ್ಳಿ ರಾಜಾಜಿನಗರ ರಸೆಲ್‌ ಮಾರ್ಕೆಟ್‌ ಆಸ್ಟಿನ್ ಟೌನ್ ಚಿಕ್ಕಬಾಣಾವರ ಶ್ರೀರಾಂಪುರ ಸುಬ್ರಹ್ಮಣ್ಯಪುರ ಸಿಂಗಸಂದ್ರ ವಿವೇಕನಗರ ವಿಜಯನಗರ ಕಾಮಾಕ್ಷಿಪಾಳ್ಯ ವಿಲ್ಸನ್‌ಗಾರ್ಡನ್‌ ವಿಲಿಯಮ್ಸ್ ಟೌನ್‌.
‘ಸಿಬ್ಬಂದಿ ಕೊರತೆ ಇಲ್ಲ’
‘ಸಿಬ್ಬಂದಿ ಕೊರತೆ ಇಲ್ಲ. ವೈದ್ಯರು ಶುಶ್ರೂಷಕರು ಸಿಬ್ಬಂದಿ ಸೇರಿದಂತೆ ಶೇ 90ರಷ್ಟು ಹುದ್ದೆಗಳಿಗೆ ಕಾಯಂ ನೇಮಕವಾಗಿದೆ. ಉಳಿದ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇ‌ಮಕವಾಗಿದೆ. ವೈದ್ಯಕೀಯ ಕಾಲೇಜು ಇದ್ದು ಎಂಡಿ ಎಂಎಸ್‌ ವಿದ್ಯಾರ್ಥಿಗಳೂ ಬರುತ್ತಾರೆ’ ಎಂದು ರಾಜಾಜಿನಗರ ಮಾದರಿ ಇಎಸ್‌ಐ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಸಂಧ್ಯಾ ತಿಳಿಸಿದರು. ‘ಹಾಸಿಗೆಗಳ ಕೊರತೆ ಇದೆ. ಹೊಸ ಕಟ್ಟಡ ನಿರ್ಮಾಣವಾದರೆ ಸಮಸ್ಯೆ ಬಗೆಹರಿಯಬಹುದು. ಆಸ್ಪತ್ರೆಗೆ ಬರಲಾಗದವರ ರಕ್ತ ಮಾದರಿಯನ್ನು ಮನೆಯಿಂದಲೇ ಸಂಗ್ರಹಿಸುವ ವ್ಯವಸ್ಥೆ ಇದೆ. ರೋಗಿಗಳಿಗೆ ಅನುಕೂಲ ಆಗುವಂತೆ ಔಷಧದ ಕೌಂಟರ್‌ ವಿಸ್ತರಿಸಲಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT