ಬೆಂಗಳೂರಿನ ಇಎಸ್‌ಐ, ಭದ್ರಾವತಿಯ ತಾಲ್ಲೂಕು ಆಸ್ಪತ್ರೆಗೆ ರಾಷ್ಟ್ರೀಯ ಲಕ್ಷ್ಯ ಪ್ರಶಸ್ತಿ
ಬೆಂಗಳೂರಿನ ಇಎಸ್ಐ ಆಸ್ಪತ್ರೆ (ಇಎಸ್‌ಐಸಿ ಎಂಸಿ ಆ್ಯಂಡ್ ಪಿಐಎಂಎಸ್‌ಆರ್) ಮತ್ತು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡುವ ರಾಷ್ಟ್ರೀಯ ‘ಲಕ್ಷ್ಯ’ ಪ್ರಶಸ್ತಿ ಲಭಿಸಿದೆ.Last Updated 20 ಜೂನ್ 2023, 5:49 IST