‘ಪುರುಷರು ನಮ್ಮ ಶತ್ರುಗಳಲ್ಲ’
‘ಪುರುಷರು ಕೂಡಾ ತಮ್ಮ ಸ್ವಂತ ಚಹರೆಯ ಗೊಂದಲದಲ್ಲಿ ಇದ್ದಾರೆ. ನಾವು ವ್ಯವಸ್ಥೆಯ ವಿರುದ್ಧ ಇದ್ದೆವೆಯೇ ಹೊರತು, ಪುರುಷರ ವಿರುದ್ಧವಲ್ಲ. ಸ್ತ್ರೀಯರ ಮೇಲೆ ಆಕ್ರಮಣ, ದಬ್ಬಾಳಿಕೆ, ಹಿಂಸೆ ಮತ್ತು ದೌರ್ಜನ್ಯವನ್ನು ನಡೆಸುವುದಿಲ್ಲ ಎಂಬ ತೀರ್ಮಾನ
ವನ್ನು ಪುರುಷರು ಕೈಗೊಳ್ಳಬೇಕು. ಸ್ತ್ರೀಯರ ಜೀವನದಲ್ಲಿ ಪ್ರೀತಿ
ಯನ್ನು ತುಂಬಬೇಕು’ ಎಂದು ಎಚ್.ಎಸ್.ಶ್ರೀಮತಿ ಹೇಳಿದರು.