ಪಿತೃಪ್ರಧಾನ ವ್ಯವಸ್ಥೆ ಅಧಿಕಾರ, ಅಧೀನತೆಯ ಮಾದರಿ: ಎಚ್.ಎಸ್.ಶ್ರೀಮತಿ
‘ಪಿತೃ ಪ್ರಧಾನ ವ್ಯವಸ್ಥೆಯನ್ನು ಹೇರುವ ಸಾಮಾಜಿಕ ಚಹರೆಯು ಅಧಿಕಾರ ಮತ್ತು ಅಧೀನತೆಯ ಮಾದರಿಯದಾಗಿದೆ. ಬಲಾಢ್ಯರು ಬಲಹೀನರನ್ನು ತುಳಿದು, ಸಂಪನ್ಮೂಲಗಳ ಮೇಲೆ ನಿಯಂತ್ರಣವನ್ನು ಸಾಧಿಸುವ ತಂತ್ರಗಾರಿಕೆಯಾಗಿದೆ’ ಎಂದು ಲೇಖಕಿ ಎಚ್.ಎಸ್.ಶ್ರೀಮತಿ ಶನಿವಾರ ಪ್ರತಿಪಾದಿಸಿದರು. Last Updated 22 ಮಾರ್ಚ್ 2025, 23:30 IST