ಕುವೆಂಪು ಜಯಂತಿ ವಿಶೇಷ

ಕುವೆಂಪು ಜನ್ಮದಿನ: ಅಧ್ಯಕ್ಷತೆ: ಎ.ಎಸ್. ನಾಗರಾಜಸ್ವಾಮಿ, ಭಾಗವಹಿಸುವವರು: ನಲ್ಲೂರು ಪ್ರಸಾದ್ ಆರ್.ಕೆ., ರಾಮಣ್ಣ ಎಚ್. ಕೋಡಿಹೊಸಹಳ್ಳಿ, ಸಿ.ಕೆ. ರಾಮೇಗೌಡ, ಎಂ. ಪ್ರಕಾಶಮೂರ್ತಿ, ತಾ.ಸಿ. ತಿಮ್ಮಯ್ಯ, ಆಯೋಜನೆ: ಕನ್ನಡ ಸಂಘರ್ಷ ಸಮಿತಿ, ಸ್ಥಳ: ಕುವೆಂಪು ಪ್ರತಿಮೆ, ಲಾಲ್ಬಾಗ್ ಪಶ್ಚಿಮ ದ್ವಾರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬೆಳಿಗ್ಗೆ 9

ಕುವೆಂಪು ಜನ್ಮದಿನ: ಅತಿಥಿ: ಪುರುಷೋತ್ತಮ ಬಿಳಿಮಲೆ, ಆಯೋಜನೆ: ಆರ್.ಟಿ. ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಸಸ್ಯಕಾಶಿ ಉದ್ಯಾನ, ಆರ್.ಟಿ. ನಗರ, ಬೆಳಿಗ್ಗೆ 9

ಕುವೆಂಪು ಜನ್ಮದಿನ, ಕರ್ನಾಟಕ ರಾಜ್ಯೋತ್ಸವ, ವಾರ್ಷಿಕೋತ್ಸವ, ಸನ್ಮಾನ ಸಮಾರಂಭ: ಉದ್ಘಾಟನೆ: ನಂಜಾವಧೂತ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಅಧ್ಯಕ್ಷತೆ: ಎಲ್. ಶ್ರೀನಿವಾಸ್, ಅತಿಥಿಗಳು: ಬಿ. ಕೆಂಚಪ್ಪಗೌಡ, ಯಲುವಹಳ್ಳಿ ಎನ್. ರಮೇಶ್, ರೇಣುಕಾಪ್ರಸಾದ್, ಎಂ. ಪುಟ್ಟಸ್ವಾಮಿ, ಸಿ.ಜಿ. ಗಂಗಾಧರ್, ಡಿ.ಕೆ. ರಮೇಶ್, ಕೆ.ವಿ. ಶ್ರೀಧರ್, ಆಯೋಜನೆ: ಕುವೆಂಪು ಲಲಿತ ಕಲಾ ಸಂಘ, ಸ್ಥಳ: ಕುವೆಂಪು ಕಲಾಕ್ಷೇತ್ರ, ರಾಜ್ಯ ಒಕ್ಕಲಿಗರ ಸಂಘ, ಕೃಷ್ಣರಾಜೇಂದ್ರ ರಸ್ತೆ, ವಿಶ್ವೇಶ್ವರಪುರ, ಬೆಳಿಗ್ಗೆ 9.30ರಿಂದ

ಕುವೆಂಪು ಜಯಂತಿ: ಅಧ್ಯಕ್ಷತೆ: ಎಸ್.ವಿ. ಸುರೇಶ, ಉಪನ್ಯಾಸ: ಸುಭಾಷ್ ರಾಜಮಾನೆ, ಆಯೋಜನೆ: ಕನ್ನಡ ಸಂಘ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಸ್ಥಳ: ಕುವೆಂಪು ಕನ್ನಡ ಸಭಾಂಗಣದ ಬಳಿ, ಜಿಕೆವಿಕೆ, ಬೆಳಿಗ್ಗೆ 9.30

ವಿಶ್ವಮಾನವ ದಿನಾಚರಣೆ, ಪ್ರಸಾರಾಂಗ ಉದ್ಘಾಟನೆ: ಹಿ.ಚಿ. ಬೋರಲಿಂಗಯ್ಯ, ಅತಿಥಿಗಳು: ಉಮಾಶ್ರೀ, ಜಿ. ಪ್ರಶಾಂತ್ ನಾಯಕ್, ಅಧ್ಯಕ್ಷತೆ: ಬಿ. ರಮೇಶ್, ಆಯೋಜನೆ: ಡಾ. ಮನಮೋಹನ್ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜಿನ ಆವರಣ, ಬೆಳಿಗ್ಗೆ 10.30

ಕುವೆಂಪು ಜಯಂತಿ: ಉದ್ಘಾಟನೆ: ಸಾ.ರಾ. ಗೋವಿಂದು, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಅತಿಥಿಗಳು: ಅಶ್ವಥ್ ನಾರಾಯಣಗೌಡ, ಎಂ. ತಿಮ್ಮಯ್ಯ, ಪ್ರಾಸ್ತಾವಿಕ ನುಡಿ: ಸಿ.ಕೆ. ರಾಮೇಗೌಡ, ಆಯೋಜನೆ: ಕನ್ನಡ ಜನಶಕ್ತಿ ಕೇಂದ್ರ, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಳಿಗ್ಗೆ 10.30

ಕುವೆಂಪು ಜಯಂತಿ, ನಾಡಗೀತೆ ಶತಮಾನದ ಸಂಭ್ರಮ: ಅತಿಥಿಗಳು: ಬಸವ ರಮಾನಂದ ಸ್ವಾಮೀಜಿ, ವೂಡೇ ಪಿ. ಕೃಷ್ಣ, ಬಸವರಾಜ ಮಾಲಗತ್ತಿ, ಉಪಸ್ಥಿತಿ: ಮಂಜುನಾಥರಾಜು, ಗಿರೀಶ್ ಲಕ್ಕಣ್ಣ, ಅಧ್ಯಕ್ಷತೆ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಆಶಯ ನುಡಿ: ಎಚ್. ಶಿವರಾಮೇಗೌಡ, ಆಯೋಜನೆ: ಕರ್ನಾಟಕ ರಕ್ಷಣಾ ವೇದಿಕೆ, ಸ್ಥಳ: ಮಹಾಕವಿ ಕುವೆಂಪು ಪ್ರತಿಮೆ, ಮಲ್ಲೇಶ್ವರ ವೃತ್ತ, ಮಹಾಕವಿ ಕುವೆಂಪು ರಸ್ತೆ, ಬೆಳಿಗ್ಗೆ 10.30

ಕುವೆಂಪು ಜಯಂತಿ ಬೆಳ್ಳಿಹಬ್ಬ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಉದ್ಘಾಟನೆ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ದಿನೇಶ್ ಗುಂಡೂರಾವ್, ಅತಿಥಿಗಳು: ಡಾ.ಸಿ.ಎನ್. ಅಶ್ವತ್ಥನಾರಾಯಣ, ಪುರುಷೋತ್ತಮ ಬಿಳಿಮಲೆ, ಸಿ.ಎಚ್. ಹನುಮಂತರಾಯ, ಸಿ. ಸೋಮಶೇಖರ್, ವಾಟಾಳ್ ನಾಗರಾಜ್, ಸಪ್ತಗಿರಿಗೌಡ, ಆರ್. ಶ್ರೀಧರ್, ಆಯೋಜನೆ: ಕನ್ನಡ ಕರ್ನಾಟಕ ರಕ್ಷಣಾ ವೇದಿಕೆ, ಸ್ಥಳ: ಸುಖಸಾಗರ ಮಾಲ್, ಮೂರನೇ ಮಹಡಿ ಸಭಾಂಗಣ, ವೈ. ರಾಮಚಂದ್ರ ರಸ್ತೆ, ಗುಬ್ಬಿ ವೀರಣ್ಣ ರಂಗಮಂದಿರದ ರಸ್ತೆ, ಗಾಂಧಿನಗರ, ಬೆಳಿಗ್ಗೆ 11.30

ಕುವೆಂಪು ಜಯಂತಿ ಆಚರಣೆ, ನಿವೃತ್ತರಾದ ಸದಸ್ಯರಿಗೆ ಸನ್ಮಾನ: ಅತಿಥಿ: ಎಸ್. ರಾಮಲಿಂಗೇಶ್ವರ, ಆಯೋಜನೆ: ಎಚ್ಎಎಲ್ ರಾಷ್ಟ್ರಕವಿ ಕುವೆಂಪು ಸಂಘ, ಸ್ಥಳ: ಕೇಂದ್ರೀಯ ಕನ್ನಡದ ಸಂಘದ ಕಚೇರಿ, ಹಳೆಯ ಎಸ್ಬಿಐ ಕಟ್ಟಡ, ಮಧ್ಯಾಹ್ನ 3.30

‘ಆಗು ನೀ ಅನಿಕೇತನ’ ಕಾರ್ಯಕ್ರಮಕ್ಕೆ ಚಾಲನೆ: ಜಯರಾಂ ರಾಯಪುರ, ಚಂದ್ರಾ ಅಶ್ವಥ್, ಬಿ.ಆರ್. ಲಕ್ಷ್ಮಣರಾವ್, ಮುನಿಕೃಷ್ಣ, ನಾ. ದಾಮೋದರ ಶೆಟ್ಟಿ, ಎಂ. ನರಸಿಂಹ, ಪಿ.ಎಸ್. ಸದಾಶಿವ, ಗೀತ ಗಾಯನ: ವೈ.ಕೆ. ಮುದ್ದುಕೃಷ್ಣ, ಆನಂದ ಮಾದಲಗೆರೆ, ಸುನೀತಾ ಮುರಳಿ, ಶ್ರೀನಿವಾಸ ಉಡುಪ, ಕೆ.ಎಸ್. ಸುರೇಖಾ, ಪೂರ್ಣಿಮಾ ಮಂಜುನಾಥ್, ಕಿಕ್ಕೇರಿ ಕೃಷ್ಣಮೂರ್ತಿ, ನಾಗಚಂದ್ರಿಕಾ ಭಟ್ ಶಿವಶಂಕರ್, ಸೌಮ್ಯಾ ಉಪಾಧ್ಯಾಯ, ಆಯೋಜನೆ: ಕರ್ನಾಟಕ ಸುಗಮ ಸಂಗೀತ ಪರಿಷತ್, ಸ್ಥಳ: ಉದಯಭಾನು ಕಲಾಸಂಘ, ಕೆಂಪೇಗೌಡನಗರ, ಸಂಜೆ 5

‘ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’ ಉಪನ್ಯಾಸ: ಕೆ.ವಿ. ನಾರಾಯಣ, ಕೆ.ವಿ. ನಾರಾಯಣ ಅವರ ಹೊಸ ಓದುಗರಿಗೆ ಕುವೆಂಪು’ ಪುಸ್ತಕದ ಕುರಿತು: ವನಮಾಲ ವಿಶ್ವನಾಥ, ಆಯೋಜನೆ ಮತ್ತು ಸ್ಥಳ: ಬೀಟಲ್ ಬುಕ್ ಶಾಪ್, ವಿಜಯನಗರ ಮೆಟ್ರೊ ನಿಲ್ದಾಣದ ಬಳಿ, ಸಂಜೆ 5

‘ಕುವೆಂಪು ನಾಟಕ ಲೋಕ’ ಉಪನ್ಯಾಸ: ಕೆ.ವೈ. ನಾರಾಯಣಸ್ವಾಮಿ, ಅಧ್ಯಕ್ಷತೆ: ಚನ್ನಪ್ಪ ಕಟ್ಟಿ, ಆಯೋಜನೆ ಮತ್ತು ಸ್ಥಳ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಚೇರಿಯ ಆವರಣ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 5

ವಿಶ್ವಮಾನವ ದಿನಾಚರಣೆ: ಅತಿಥಿಗಳು: ನರಸಿಂಹನಾಯ್ಕ, ಶ್ರೀನಿವಾಸಪ್ರಭು, ಅಧ್ಯಕ್ಷತೆ: ಜಗದೀಶ್ ಕುಮಾರ್ ಜಿ., ‘ನನ್ನ ತೇಜಸ್ವಿ’ ನಾಟಕ ಪ್ರದರ್ಶನ: ನಿರ್ದೇಶನ: ಬಿ.ಎಂ. ಗಿರಿರಾಜ, ಆಯೋಜನೆ: ಬಿಇಎಲ್ ಲಲಿತಕಲಾ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ, ಸಂಜೆ 5.30

ವಿನಾಯಕ ಪೆಟ್ಲೆ ಅವರ ‘ಇಮ್ಮಡಿ ಪುಲಕೇಶಿ’ ಪುಸ್ತಕ ಬಿಡುಗಡೆ, ಕುವೆಂಪು ಜನ್ಮದಿನ: ಉದ್ಘಾಟನೆ: ಎಚ್. ತುಕಾರಾಂ, ವಾದಿರಾಜ್, ಅಧ್ಯಕ್ಷತೆ: ನಾರಾಯಣ ಘಟ್ಟ, ಪುಸ್ತಕ ಬಿಡುಗಡೆ: ತಾ.ಸಿ. ತಿಮ್ಮಯ್ಯ, ಉದಂತ ಶಿವಕುಮಾರ್,ಆಯೋಜನೆ: ಕನ್ನಡ ಸಾಹಿತ್ಯ ಪರಿಷತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ, ವಾಸುದೇವ ಚಾರಿಟಬಲ್ ಟ್ರಸ್ಟ್, ಸ್ಥಳ: ಕನ್ಯಾಕುಮಾರಿ ವಿದ್ಯಾಸಂಸ್ಥೆ ಸಭಾಂಗಣ, ಬಾಲಗಂಗಾಧರನಗರ, ಸಂಜೆ 6.30

–0–

ಕಡಲೆಕಾಯಿ ಪರಿಷೆಗೆ ಸಂಬಂಧಿಸಿದ ಕೆ. ವೆಂಕಟೇಶ್ ಅವರ ಛಾಯಾಚಿತ್ರ ಪ್ರದರ್ಶನ: ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10

ಕ್ರಾಂತಿಕಾರಿ ಬಿ. ಬಸವಲಿಂಗಪ್ಪ ಅವರ ಸಂಸ್ಮರಣೆ: ಸಾನ್ನಿಧ್ಯ: ಜ್ಞಾನಪ್ರಕಾಶ್ ಸ್ವಾಮೀಜಿ, ಉದ್ಘಾಟನೆ: ಬಿ. ಪ್ರಸನ್ನ ಕುಮಾರ್, ಅಧ್ಯಕ್ಷತೆ: ಎಸ್.ಎಂ. ಜಯಕರ, ಅತಿಥಿಗಳು: ಕೆ.ಟಿ. ಶಾಂತಲಾ, ಬಿ. ಗೋಪಾಲ್, ಶಿವಶಂಕರ್, ಗಂಗರಾಜು, ಮಹದೇವ ನಾಯಕ್, ನಾಗರಾಜು ದಂಡಿಕೆರೆ, ಆಯೋಜನೆ: ಬಿ. ಬಸವಲಿಂಗಪ್ಪ ಅಭಿವೃದ್ಧಿ ಅಧ್ಯಯನ ಸಂಸ್ಥೆ, ಸ್ಥಳ: ಸೆನೆಟ್ ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಳಿಗ್ಗೆ 11.30

ಬೆಂಗಳೂರು ಜಿಲ್ಲಾ ನಾಟಕ ಸಂಭ್ರಮ: ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’ ನಾಟಕ ಪ್ರದರ್ಶನ: ನಿರ್ದೇಶನ: ಬಿ.ಆರ್. ವೆಂಕಟರಮಣ ಐತಾಳ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಕಸ್ತೂರಬಾ ಆಪ್ತ ರಂಗಮಂದಿರ, ಮಹಾತ್ಮ ಗಾಂಧಿ ಉದ್ಯಾನ, ಭಾರತ್ನಗರ, ಸಂಜೆ 7

ಮಾರ್ಗಶೀರ್ಷೋತ್ಸವ: ಸಂಗೀತ ಕಾರ್ಯಕ್ರಮ: ಬಾನ್ಸುರಿ ವಾದನ: ಪ್ರವೀಣ್ ಗೋಡ್ಖಿಂಡಿ, ಶಡಜ್ ಗೋಡ್ಖಿಂಡಿ, ತಬಲಾ: ಕರಿಣ್ ಗೋಡ್ಖಿಂಡಿ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್ಬಿಆರ್ ಲೇಔಟ್, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.