ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಜಾನಪದ ಪರಿಷತ್ ಉದ್ಘಾಟನೆ, ಪದಗ್ರಹಣ ಸಮಾರಂಭ: ಉದ್ಘಾಟನೆ: ಜನಪದ ಎಸ್. ಬಾಲಾಜಿ, ಅಧ್ಯಕ್ಷತೆ: ಎಸ್. ಮುನಿರಾಜು, ಉಪಸ್ಥಿತಿ: ರಿಯಾಜ್ ಪಾಷ, ಬಿ.ಎಂ. ವೆಂಕಟೇಶ್, ವೆ. ಅಜಿತ್ ಕುಮಾರ್, ಆಯೋಜನೆ: ಕನ್ನಡ ಜಾನಪದ ಪರಿಷತ್ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಘಟಕ, ಸ್ಥಳ: ಅಸೆಂಟ್ ಕಾಲೇಜಿನ ಆವರಣ, ಎಂಟನೇ ಮೈಲಿ, ಹೆಸರಘಟ್ಟ ರಸ್ತೆ, ಬೆಳಿಗ್ಗೆ 10

ಅತ್ಯಾಧುನಿಕ ತಂತ್ರಜ್ಞಾನಗಳಾದ ಮೂರನೇ ಟೆಸ್ಲಾ ಎಂಆರ್‌ಐ, 128–ಸ್ಲೈಸ್ ಸಿಟಿ, ಮ್ಯಾಕೊ ರೋಬೋಟಿಕ್ ಉಪಕರಣಗಳು, ಆಂಬುಲೆನ್ಸ್ ವಾಹನದ ಉದ್ಘಾಟನೆ: ಅತಿಥಿಗಳು: ದಿನೇಶ್ ಗುಂಡೂರಾವ್, ಬಿ. ರಮೇಶ್ ಬಾಬು, ಕೆ. ಗೋವಿಂದರಾಜು, ಆಯೋಜನೆ: ವಾಸವಿ ಹಾಸ್ಪಿಟಲ್ಸ್, ಸ್ಥಳ: ವಾಸವಿ ಆಸ್ಪತ್ರೆ, ಮೊದಲ ಹಂತ, 70ನೇ ಅಡ್ಡರಸ್ತೆ, ಕುಮಾರಸ್ವಾಮಿ ಲೇಔಟ್, ಬೆಳಿಗ್ಗೆ 10

‘ಜಸ್ಮಾ ಓಡನ್’ ನಾಟಕ ಪ್ರದರ್ಶನ: ಮೂಲ: ಶಾಂತಾ ಗಾಂಧಿ, ಕನ್ನಡಕ್ಕೆ ಅನುವಾದ: ವೈಶಾಲಿ ಕಾಸರವಳ್ಳಿ, ನಿರ್ದೇಶನ: ಬಿ. ಜಯಶ್ರೀ, ಆಯೋಜನೆ: ರಾಷ್ಟ್ರೀಯ ನಾಟಕ ಶಾಲೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.