ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು– 15 ಜೂನ್ 2024

Published 14 ಜೂನ್ 2024, 20:01 IST
Last Updated 14 ಜೂನ್ 2024, 20:01 IST
ಅಕ್ಷರ ಗಾತ್ರ

ಪರಿಸರ ದಿನಾಚರಣೆ ಹಾಗೂ ಇಂಗುಗುಂಡಿ ಸಮರ್ಪಣೆ: ಉದ್ಘಾಟನೆ: ಸಿ.ಕೆ. ರವಿಚಂದ್ರ, ಅತಿಥಿಗಳು: ಎಚ್‌.ಕೆ. ವಿವೇಕಾನಂದ, ಕಾಂತರಾಜ್‌, ಉದಯ್‌ ಶಂಕರ್‌, ಕನ್ನಡ ದಿನೇಶ್‌, ಕೆ.ಸಿ ಮೂರ್ತಿ, ಸಿ. ಸಂಪತ್‌ ಕುಮಾರ್‌, ಸಿಂಹಾದ್ರಿ, ಆಯೋಜನೆ: ರಾಜ್ಯ ನಡಿಗೆದಾರರ ಒಕ್ಕೂಟ, ಸ್ಥಳ: ಲಾಲ್‌ಬಾಗ್‌ ವೆಸ್ಟ್‌ ಗೇಟ್‌, ಬೆಳಿಗ್ಗೆ 7.30

‘ಮಂಜುಮಲ್‌ ಬಾಯ್ಸ್‌’ ನಿರ್ದೇಶಕ ಚಿದಂಬರಂ ಜೊತೆಗೆ ಮಾತುಕತೆ: ಆಯೋಜನೆ ಮತ್ತು ಸ್ಥಳ: ಟೆಂಟ್‌ ಸಿನೆಮಾ ಶಾಲೆ, ಬನಶಂಕರಿ, ಬೆಳಿಗ್ಗೆ 10

ವೆಲ್‌ರಾಜ್‌ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನ: ಆಯೋಜನೆ ಮತ್ತು ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್‌, ಕುಮಾರ ಕೃಪಾ ರಸ್ತೆ, ಬೆಳಿಗ್ಗೆ 10

ಚಿದಾನಂದ ಪ್ರಶಸ್ತಿ ಪ್ರದಾನ ಸಮಾರಂಭ: ಪ್ರಶಸ್ತಿ ಪುರಸ್ಕೃತರು: ಎನ್‌.ಎಸ್‌. ತಾರಾನಾಥ, ಪ್ರಶಸ್ತಿ ಪ್ರದಾನ: ಹಂ.ಪ. ನಾಗರಾಜಯ್ಯ, ಅಭಿನಂದನ ಭಾಷಣ: ಎಚ್‌. ಶಶಿಕಲಾ, ಉಪಸ್ಥಿತಿ: ಪಿ.ಶಿವಪ್ರಸಾದ್‌, ಬಿ.ಸಿ. ನಾಗೇಂದ್ರ ಕುಮಾರ್‌, ಸಿ.ಯು. ಮಂಜುನಾಥ್‌, ಪಿ.ಟಿ. ಶ್ರೀನಿವಾಸ ನಾಯಕ, ಸ್ಥಳ: ಡಾ ಬಿ.ಆರ್‌. ಅಂಬೇಡ್ಕರ್‌ ಸಭಾಂಗಣ, ಸರ್ಕಾರಿ ಕಲಾ ಕಾಲೇಜು, ಡಾ.ಬಿ.ಆರ್‌. ಅಂಬೇಡ್ಕರ್‌ ರಸ್ತೆ, ಬೆಳಿಗ್ಗೆ 10.30

ಹಿರಿಯ ನಾಗರಿಕರಿಗೆ ಡಿಜಿಟಲ್‌ ಸಾಕ್ಷರತೆ ಮತ್ತು ಸೈಬರ್‌ ಸುರಕ್ಷತೆ ತರಬೇತಿ ಕಾರ್ಯಕ್ರಮ: ಅತಿಥಿಗಳು: ಬಿ. ದಯಾನಂದ, ಎನ್‌. ಸಿದ್ದೇಶ್ವರ, ಸ್ಥಳ: ಪೊಲೀಸ್‌ ಆಯುಕ್ತರ ಕಚೇರಿ, ಇನ್‌ಫೆಂಟ್ರಿ ರಸ್ತೆ, ಬೆಳಿಗ್ಗೆ 11

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ: ಆಯೋಜನೆ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಉಪಸ್ಥಿತಿ: ಬಸವರಾಜ ಎಸ್‌.ಹೊರಟ್ಟಿ, ಉದ್ಘಾಟನೆ: ಡಿ.ಕೆ. ಶಿವಕುಮಾರ್‌, ಅತಿಥಿ: ಕೆ.ಎ. ದಯಾನಂದ, ಅಧ್ಯಕ್ಷತೆ: ಸಿ.ಎಸ್‌. ಷಡಾಕ್ಷರಿ, ಸ್ಥಳ: ಪುಟ್ಟಣ್ಣಚೆಟ್ಟಿ ಪುರಭವನ, ಜೆ.ಸಿ.ರಸ್ತೆ, ಸಂಜೆ 4

ಭರತನಾಟ್ಯ ರಂಗಪ್ರವೇಶ, ‍ಪ್ರಸ್ತುತಿ: ಚೈತ್ರಾ ಭಟ್‌, ಪ್ರತಿಭಾ, ಅತಿಥಿಗಳು: ಸುಪರ್ಣಾ ವೆಂಕಟೇಶ್‌, ಸಾಯಿ ವೆಂಕಟೇಶ್‌, ಸುಧೀರ್‌ ಕುಮಾರ್‌, ಸುಧೀರ್‌ ರಾವ್‌, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ, ಸಂಜೆ 5

‘ನಾರಿ ಸಮ್ಮಾನ್‌–2024’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ: ಅಧ್ಯಕ್ಷತೆ: ಬಸವರಾಜ ಬೊಮ್ಮಾಯಿ, ಅತಿಥಿಗಳು: ಮಂಜುಳಾ ಚೆಲ್ಲೂರು, ಸಂತೋಷ್‌ ಲಾಡ್‌, ಶಾಲಿನಿ ರಜನೀಶ್‌, ಬಿ.ಎಚ್‌.ಎಂ. ದಾರುಕೇಶ್‌, ಶ್ರೀನಾಥ್‌, ಎಚ್‌.ಆರ್‌. ಶಾಂತರಾಜಣ್ಣ, ಸುಚೇಂದ್ರ ಪ್ರಸಾದ್‌, ಎಂ.ಪಿ. ಉಮಾದೇವಿ, ಭಾವನಾ, ರಾಣಿ ಸತೀಶ್‌, ಮಂಜುಳಾ ಎ.ಪಾಟೀಲ್‌, ಪ್ರಶಸ್ತಿ ಪುರಸ್ಕೃತರು: ಅನುಶ್ರೀ, ಸೋನಾಲ್‌ ಮಂಥೆರೊ, ಪಲ್ಲವಿ ರವಿ, ಮಮತಾ ಎಸ್‌.ಎಚ್‌., ಉಮಾಬಾಯಿ ಖರೆ, ಜ್ಯೋತಿ ಟೋಸೂರ, ರತ್ನಮ್ಮ ಆರ್‌., ನವಿತ ಜೈನ್‌, ಆಯೋಜನೆ: ಮೀಡಿಯಾ ವಿಷನ್‌, ವಿರೂಪಾಕ್ಷಯ್ಯ ಕಲಾ ಟ್ರಸ್ಟ್‌, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಸಂಜೆ, 5

ಶಾಸ್ತ್ರೀಯ ಸಂಗೀತ ಕಛೇರಿ: ಸಿಂಧು ಮತ್ತು ಸ್ಮಿತ, ಪಿಟೀಲು: ಚಾರುಲತ ರಾಮಾನುಜಂ, ಮೃದಂಗ: ಎಚ್‌.ಎಸ್‌. ಸುಧೀಂದ್ರ, ಘಟಂ: ಜಿ. ಓಂಕಾರ್‌ ರಾವ್‌, ಆಯೋಜನೆ: ಎಂ.ಇ.ಎಸ್‌. ಕಲಾವೇದಿ, ಸ್ಥಳ: ಎಂ ಇ ಎಸ್‌ ಕಾಲೇಜು, ಮಲ್ಲೇಶ್ವರ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT