ಪುರಂದರದಾಸ ಮತ್ತು ತ್ಯಾಗರಾಜರ ಆರಾಧನಾ ಮಹೋತ್ಸವ: ಕರ್ನಾಟಕ ಶಾಸ್ತ್ರಿಯ ಸಂಗೀತ ಕಛೇರಿ: ಯುಗಳ ಗಾಯನ: ನಾಗದೀಪ್ತಿ, ನಾಗಪ್ರಣತಿ, ಪಿಟೀಲು: ವಿಭುದೇಷ ಸಿಂಹ, ಮೃದಂಗ: ದೀಪಕ ಶ್ರೀನಿವಾಸನ್, ಮೋರ್ಚಿಂಗ್: ಲಿಖಿತ್ ಕೆ.ಎಂ., ವೇಣು ವಾದನ: ರಘು ಸಿಂಹ, ಪಿಟೀಲು: ಕೃತಿಕ್ ಕೌಶಿಕ್, ಮೃದಂಗ: ವಿ. ವೆಂಕಟಸುಬ್ಬು, ಘಟ: ಆರ್.ಪಿ. ರವಿಶಂಕರ್, ಆಯೋಜನೆ: ಕೆ.ಎನ್. ಕೃಷ್ಣಮೂರ್ತಿ ಗುರುವಂದನಾ ಸಮಿತಿ, ಸ್ಥಳ: ಜಯಮಾರುತಿ ದೇವಸ್ಥಾನ, ಬಸವೇಶ್ವರನಗರ, ಬೆಳಿಗ್ಗೆ 9ರಿಂದ

ಜ್ಞಾನಾಕ್ಷೀ ರಾಜರಾಜೇಶ್ವರಿ ದೇವಸ್ಥಾನದ ವಸಂತ ನವರಾತ್ರಿ ಬ್ರಹ್ಮೋತ್ಸವ: ಅನುಜ್ಞಾ ಗಣಪತಿ ಹೋಮ ಬೆಳಿಗ್ಗೆ 9.30ಕ್ಕೆ, ವಾಸ್ತುಶಾಂತಿ ಮೃತ್ಸಂಗ್ರಹಣ, ಅಂಕುರಾರ್ಪಣ, ರಕ್ಷಾಬಂಧನ, ಆಯೋಜನೆ ಮತ್ತು ಸ್ಥಳ: ಜ್ಞಾನಾಕ್ಷೀ ರಾಜರಾಜೇಶ್ವರಿ ದೇವಸ್ಥಾನ, ರಾಜರಾಜೇಶ್ವರಿನಗರ, ಬೆಳಿಗ್ಗೆ 9.30ರಿಂದ

ಎಂ.ಕೆ. ಭಾಸ್ಕರ್ ರಾವ್ ಅವರಿಗೆ ನೆನಪಿನಗುಚ್ಛ ಅರ್ಪಿಸುವ ಕಾರ್ಯಕ್ರಮ: ಅತಿಥಿಗಳು: ವಿ. ಬಾಲಸುಬ್ರಮಣಿಯನ್, ಮದನಗೋಪಾಲ್, ವಿಠ್ಠಲಮೂರ್ತಿ, ಜಯರಾಜ್, ಸ್ಥಳ: ಪ್ರೆಸ್‌ಕ್ಲಬ್, ಕಬ್ಬನ್ ಉದ್ಯಾನ, ಬೆಳಿಗ್ಗೆ 10.30

‘ಅಂಕ ಲಿಪಿ–ಹೊಸ ಶೋಧ, ಕರ್ನಾಟಕದ ಕರಾವಳಿ ಭೂರೂಪಶಾಸ್ತ್ರ ಮತ್ತು ಅದರ ಭೂ–ಪ್ರವಾಸೋದ್ಯಮ ಸಾಮರ್ಥ್ಯ’ ಕುರಿತು ಉಪನ್ಯಾಸ: ಜಿ.ಕೆ. ದೇವರಾಜಸ್ವಾಮಿ, ಎನ್.ಆರ್. ರಮೇಶ್, ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

ಸಂಗೀತ ಸಾನ್ನಿಧ್ಯ: ಗಾಯನ:ವಿರಾಜ್ ಜೋಶಿ, ತಬಲಾ: ರೂಪಕ್ ವೈದ್ಯ, ಹಾರ್ಮೋನಿಯಂ: ಸೂರ್ಯ ಉಪಾಧ್ಯಾಯ, ಸನ್ಮಾನಿತರು: ರವೀಂದ್ರ ಯಾವಗಲ್, ಜಿ.ಎಲ್. ಭಟ್ ಇಡಗುಂಜಿ, ಅತಿಥಿ: ರವೀಂದ್ರ ಭಟ್ಟ, ಜುಗಲಬಂದಿ ಕಛೇರಿ: ಪಿಟೀಲು: ಸಂತೋಷ್ ನಹರ್, ಹಾರ್ಮೋನಿಯಂ: ರವೀಂದ್ರ ಕಾಟೋಟಿ, ತಬಲಾ: ರವೀಂದ್ರ ಯಾವಗಲ್, ಆಯೋಜನೆ: ಸಪ್ತಕ್, ಸ್ಥಳ: ಹವ್ಯಕ ಸಭಾಭವನ, ಮಲ್ಲೇಶ್ವರ, ಸಂಜೆ 5.30

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಕೀರ್ತಿ ಹೆಗಡೆ, ಅತಿಥಿಗಳು: ಸುಮಾ ನಾಗೇಶ್, ಗಜಾನನ ಶರ್ಮಾ, ಆಯೋಜನೆ: ಶ್ರೀ ಕಲಾಗೌರಿ ನೃತ್ಯಾಲಯ, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 5.30

ಹಿಂದೂಸ್ಥಾನಿ ಸಂಗೀತ ಕಛೇರಿ: ಗಾಯನ: ಸುಹಾಸ್ ವ್ಯಾಸ್, ಹಾರ್ಮೋನಿಯಂ: ವ್ಯಾಸಮೂರ್ತಿ ಕಟ್ಟಿ, ತಬಲಾ: ಕಿರಣ್ ಯಾವಗಲ್, ಆಯೋಜನೆ: ಭಾರತೀಯ ವಿದ್ಯಾಭವನ, ಇನ್ಫೊಸಿಸ್ ಫೌಂಡೇಷನ್, ಆರ್ಟ್ ಫ್ಲೈ, ಸ್ಥಳ: ಕೆಆರ್‌ಜಿ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ, ಸಂಜೆ 6

ಮಾರ್ಗಂ ನೃತ್ಯ ಪ್ರದರ್ಶನ: ಪ್ರಸ್ತುತಿ: ಭಾನುಪ್ರಿಯಾ, ಆಯೋಜನೆ: ಅಂಬಲಮ್ ಫೌಂಡೇಷನ್, ಸ್ಥಳ: ಜೆಎಸ್‌ಎಸ್ ಸಭಾಂಗಣ, ಜಯನಗರ, ಸಂಜೆ 6.10

‘ಸರಸ ವಿರಸ ಸಮರಸ’ ನಾಟಕ ಪ್ರದರ್ಶನ: ನಿರ್ದೇಶನ: ಜೋಸೆಫ್ ಜಾನ್, ಆಯೋಜನೆ: ಸುಸ್ಥಿರ ಫೌಂಡೇಷನ್, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.