ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು – 06 ಏಪ್ರಿಲ್ 2024

Published 5 ಏಪ್ರಿಲ್ 2024, 19:46 IST
Last Updated 5 ಏಪ್ರಿಲ್ 2024, 19:46 IST
ಅಕ್ಷರ ಗಾತ್ರ

ಕಾವೇರಿ ಆಸ್ಪತ್ರೆ ಎರಡನೇ ಶಾಖೆ ಉದ್ಘಾಟನೆ: ಅಧ್ಯಕ್ಷತೆ: ದಿನೇಶ್‌ ಗುಂಡೂರಾವ್‌, ಉದ್ಘಾಟನೆ: ಸಿದ್ದರಾಮಯ್ಯ, ಆಯೋಜನೆ ಮತ್ತು ಸ್ಥಳ: ಕಾವೇರಿ ಆಸ್ಪತ್ರೆ, ಹಳೇ ಎಚ್‌ಎಎಲ್‌ ವಿಮಾನ ನಿಲ್ದಾಣ–ವರ್ತೂರು ರಸ್ತೆ, ಮಾರತ್‌ಹಳ್ಳಿ, ಬೆಳಿಗ್ಗೆ 10

ಪದವಿ ಪ್ರದಾನ: ಅತಿಥಿಗಳು: ಎಂ.ಎ. ಶೇಖರ್‌, ಡಿ. ಹನುಮಂತಯ್ಯ, ಎಲ್‌. ಶ್ರೀನಿವಾಸ್‌, ಎಚ್‌.ಸಿ. ಜಯಮುತ್ತು, ವೆಂಕಟರಾಮೇಗೌಡ, ಬಿ. ಕೆಂಚಪ್ಪಗೌಡ, ಸಿ. ದೇವರಾಜ್‌, ಸಿ.ಎಂ. ಮರೇಗೌಡ, ಯಳುವಳ್ಳಿ ಎನ್‌. ರಮೇಶ್‌, ಅಧ್ಯಕ್ಷತೆ: ವಿ. ನಾರಾಯಣಸ್ವಾಮಿ, ಆಯೋಜನೆ: ಕೆಂಪೇಗೌಡ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸ್‌, ಸ್ಥಳ: ಕುವೆಂಪು ಕಲಾಕ್ಷೇತ್ರ, ವಿವಿ ಪುರ, ಬೆಳಿಗ್ಗೆ 10

ಪರಿಸರ ಪ್ರಣಾಳಿಕೆಗಾಗಿ ಬೆಂಗಳೂರು ಸಮಾವೇಶ: ಆಯೋಜನೆ: ಪರಿಸರಕ್ಕಾಗಿ ನಾವು– ಪರಿಸರ ಕಾರ್ಯಕರ್ತರ ಸಂಘಟನೆ, ಸ್ಥಳ: ಬೆಂಗಳೂರು ಸ್ವಾತಂತ್ರ್ಯ ಉದ್ಯಾನ, ಬೆಳಿಗ್ಗೆ 11

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಪಾಲು–ಚರ್ಚೆ: ಅತಿಥಿಗಳು: ನಿರ್ಮಲಾ ಸೀತಾರಾಮನ್‌, ಕೃಷ್ಣ ಬೈರೇಗೌಡ, ಆಯೋಜನೆ: ಜಾಗೃತಿ ಕರ್ನಾಟಕ, ಸ್ಥಳ: ಬಾಪು ಸಭಾಂಗಣ, ಗಾಂಧಿಭವನ, ಕುಮಾರಕೃಪಾ ರಸ್ತೆ, ಸಂಜೆ 5

ಕನ್ನಡ ಸಾಹಿತ್ಯ ಮತ್ತು ಪ್ರಜಾಪ್ರಭುತ್ವದ ಆಶಯ–ವಿಚಾರಗೋಷ್ಠಿ: ವಿಷಯ ಮಂಡನೆ: ಅಗ್ರಹಾರ ಕೃಷ್ಣಮೂರ್ತಿ, ಎನ್. ಗಾಯತ್ರಿ. ಆಯೋಜನೆ: ಬಂಡಾಯ ಸಾಹಿತ್ಯ ಸಂಘಟನೆ ಬೆಂಗಳೂರು ಜಿಲ್ಲಾ ಘಟಕ, ಸ್ಥಳ: ಬಿಎಂಶ್ರೀ ಪ್ರತಿಷ್ಠಾನ ಸಭಾಂಗಣ, ಎನ್‌.ಆರ್. ಕಾಲೊನಿ, ಸಂಜೆ 5

ಐಐಎಂ ಬೆಂಗಳೂರು–49ನೇ ಘಟಿಕೋತ್ಸವ, ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಐಐಎಂಬಿ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ ಪ್ರದಾನ: ಅತಿಥಿ: ಟಿ.ವಿ. ನರೇಂದ್ರನ್‌, ಆಯೋಜನೆ ಮತ್ತು ಸ್ಥಳ: ಐಐಎಂ, ಬನ್ನೇರುಘಟ್ಟ ರಸ್ತೆ, ಸಂಜೆ 5 

‘ಇನ್‌ ಕ್ವೆಸ್ಟ್‌ ಆಫ್‌ ಗುರು’ ಪುಸ್ತಕ ಬಿಡುಗಡೆ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಅತಿಥಿಗಳು: ಲೆಫ್ಟಿನೆಂಟ್‌ ಜನರಲ್‌ಎ. ನಟರಾಜನ್‌, ಲೆಫ್ಟಿನೆಂಟ್‌ ಜನರಲ್‌ ಪಿ.ಜಿ. ಕಾಮತ್‌, ನ್ಯಾ. ಕೃಷ್ಣಮೂರ್ತಿ, ಮೇಜರ್‌ ಜನರಲ್‌ ಜಿ.ಡಿ. ಭಕ್ಷಿ, ಆನಂದ್‌ ಮ್ಯಾಥ್ಯೂಸ್‌, ಅಶೋಕ್‌ ಕಿಣಿ. ಆಯೋಜನೆ: ಥಿಂಕರ್ಸ್‌ ಫಾರಂ ಕರ್ನಾಟಕ, ಸ್ಥಳ: ಮಿಥಿಕ್‌ ಸೊಸೈಟಿ, ನೃಪತುಂಗ ರಸ್ತೆ, ಸಂಜೆ 6

ಭಾರತೀಯ ಅಂತರಿಕ್ಷ ಯಾತ್ರೆಯ ಪ್ರಥಮ ಪ್ರದರ್ಶನ: ಉಪಸ್ಥಿತಿ: ಎ.ಎಸ್‌. ಕಿರಣ್‌ಕುಮಾರ್‌, ಆರ್‌. ಹಟನ್, ಆಯೋಜನೆ ಮತ್ತು ಸ್ಥಳ: ಜವಾಹರ್‌ಲಾಲ್‌ ನೆಹರೂ ತಾರಾಲಯ, ಟಿ. ಚೌಡಯ್ಯ ರಸ್ತೆ, ಹೈಗ್ರೌಂಡ್ಸ್‌, ಸಂಜೆ 6

‘ಕಾಯುವ ಕಾಯಕ’ ನಾಟಕ: ಆಯೋಜನೆ: ಅಂತರಂಗ ತಂಡ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ರಾತ್ರಿ 7.15

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT