ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು

Published 2 ಮೇ 2024, 22:48 IST
Last Updated 2 ಮೇ 2024, 22:48 IST
ಅಕ್ಷರ ಗಾತ್ರ

ಡಾ. ವೀಣಾ ಸ್ಮರಣ, ಉಪನ್ಯಾಸ ಮಾಲಿಕೆ ಮತ್ತು ಪ್ರಶಸ್ತಿ ಪ್ರದಾನ: ಅಧ್ಯಕ್ಷತೆ: ಡಾ.ಎಂ. ನಾರಾಯಣಸ್ವಾಮಿ, ‘ಫಾರ್‌ ದಿ ಟ್ರುಥ್‌ ಆಫ್‌ ಲೈಫ್‌’ ಕುರಿತು ಉಪನ್ಯಾಸ: ಡಾ.ಆರ್. ಉಮಾ ಶಂಕರ್, ಪ್ರಶಸ್ತಿ ಪುರಸ್ಕೃತರು: ಸಿ.ಎಸ್. ಪಲ್ಲವಿ, ಜಿ.ಎಸ್. ಚಂದನ್, ಆಯೋಜನೆ: ಪಶುವೈದ್ಯಕೀಯ ಶರೀರ ವಿಜ್ಞಾನ ವಿಭಾಗ, ಸ್ಥಳ: ಕರ್ನಾಟಕ ಪಶುವೈದ್ಯಕೀಯ ಕೌನ್ಸಿಲ್‌ನ ಸಭಾಂಗಣ, ಪಶುವೈದ್ಯಕೀಯ ಕಾಲೇಜಿನ ಆವರಣ, ಹೆಬ್ಬಾಳ, ಬೆಳಿಗ್ಗೆ 10.30

ದತ್ತಿ ಉಪನ್ಯಾಸ ಮತ್ತು ಕಾಯಕ ದಿನಾಚರಣೆ: ಅಧ್ಯಕ್ಷತೆ: ರವಿಶಂಕರ್, ‘ಕಾಯಕ ಶರಣೆಯರು’ ಉಪನ್ಯಾಸ: ಪದ್ಮಾ ಟಿ. ಚಿನ್ಮಯಿ, ಸನ್ಮಾನ: ಮಾಲಾ, ಉಪಸ್ಥಿತಿ: ಕೆ.ವಿ. ನಾಗರಾಜಮೂರ್ತಿ, ಪ್ರಮೀಳಾ ಗರಡಿ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಜೆಎಸ್‌ಎಸ್‌ ಕಾಲೇಜಿನ ಸಭಾಂಗಣ, 1ನೇ ಮುಖ್ಯರಸ್ತೆ, 8ನೇ ವಿಭಾಗ, ಜಯನಗರ, ಸಂಜೆ 5.30

ಅಂತರರಾಷ್ಟ್ರೀಯ ಜಾನಪದ ಕಲಾ ಜಾಥಾ: ಪ್ರಸ್ತುತಿ: ಜಪಾನೀಸ್‌ ಹಿಬಿಕಿ ತಂಡ, ಇಂಡಿಯನ್ ಫೋಕ್ ಬ್ಯಾಂಡ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30

‘ಕೆರೆಗಳ ನಗರಿಯಿಂದ ಟ್ಯಾಂಕರ್‌ ನಗರದೆಡೆಗೆ’ ಕುರಿತು ಸಂವಾದ: ಭಾಷಣಕಾರರು: ಸುರೇಶ್ ಹೆಬ್ಳೀಕರ್, ವಿಜಯ್ ನಿಶಾಂತ್, ರಾಘವೇಂದ್ರ ಪಚ್ಚಾಪುರ್, ಆರ್. ಮಂಜುನಾಥ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6.30ರಿಂದ

ರಾಮನವಮಿ ಸಂಗೀತೋತ್ಸವ: ಗಾಯನ: ವರ್ಷಾ ಶೆಣೈ, ಅಮೇಯ ವಿಘ್ನಾತ್ರಿ, ಪಿಟೀಲು: ನಿಮಿಷ ಸಂಜಯ್, ಮೃದಂಗ: ಸುಧೀಂದ್ರ ಆಪ್ಟೆ, ಯುಗಳ ವೇಣು ವಾದನ: ಜಿ. ಮೋಹನ್ ರಂಗನ್, ಜಿ. ರವಿಕಿರಣ್, ಪಿಟೀಲು: ಅದಿತಿ ಕೃಷ್ಣಪ್ರಕಾಶ್, ಮೃದಂಗ: ಕೆ.ಯು. ಜಯಚಂದ್ರ ರಾವ್, ಖಂಜಿರ: ಅನಿಲ್ ಪರಾಶರ, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 5ರಿಂದ

ರಾಮನವಮಿ ಸಂಗೀತೋತ್ಸವ–2024: ವಿಶೇಷ ಸಂಗೀತ ಕಛೇರಿ: ದತ್ತಪ್ರಸಾದ್ ಅವಧೂತ್ ಮತ್ತು ತಂಡ, ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಹರೀಶ್ ಶಿವರಾಮಕೃಷ್ಣನ್, ಮೈಸೂರು ಕಾರ್ತಿಕ್, ರಾಜೇಶ್ ನಾಥ್, ಜಿ. ಗುರುಪ್ರಸನ್ನ, ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 5ರಿಂದ

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT