ಸೋಮವಾರ, ಫೆಬ್ರವರಿ 17, 2020
28 °C

ನೂತನ ನಿರ್ದೇಶಕರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್ ಲಿಮಿಟೆಡ್‌ ನೌಕರರ ಕ್ರೆಡಿಟ್‌ ಕೊ– ಆಪರೇಟಿವ್‌ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರು ಆಯ್ಕೆಯಾಗಿದ್ದಾರೆ.

ನೂತನ ನಿರ್ದೇಶಕರಾಗಿ ಎಚ್‌.ಎ. ಪ್ರಕಾಶ್, ಪಿ.ಎಂ. ಮಂಜುನಾಥ್, ಎಂ. ಮಂಜುನಾಥ ಸ್ವಾಮಿ, ಕೆ.ರವಿಶೇಖರ್, ಆರ್‌.ಪಿ.ನವೀನ್‌, ದೇವಾನಂದ್, ಚನ್ನಕೃಷ್ಣಪ್ಪ, ಬಿ.ಕೆ.ಶೋಭಿತ ರಾವ್‌, ವಿಜಯಲಕ್ಷ್ಮಿ ಮೇಟಿ, ಕೆ.ಎಂ.ಬಸವರಾಜು ಹಾಗೂ ಹರೀಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)