ಬೆಂಗಳೂರು:ಹೆದ್ದಾರಿ ಬಳಕೆ ಶುಲ್ಕವನ್ನು ಡಿಜಿಟಲ್ ರೂಪದಲ್ಲಿ ಪಾವತಿ ಮಾಡುವ ವ್ಯವಸ್ಥೆಯನ್ನು ನೈಸ್ ಸಂಸ್ಥೆಯು ಅನುಷ್ಠಾನ
ಗೊಳಿಸಿದೆ.

ನೈಸ್ ರಸ್ತೆ ಬಳಸುವವರು ನೈಸ್ ಇ-ಟಿಎಂಎಸ್, ಫಾಸ್ಟ್ಯಾಗ್, ಟ್ಯಾಪ್ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮತ್ತು ನೈಸ್ ಟ್ಯಾಪ್ ಕಾರ್ಡ್‍ಗಳ ಮೂಲಕ ಶುಲ್ಕ ಪಾವತಿಸಬಹುದು.

ವಾಹನದಲ್ಲಿ ರೇಡಿಯೊ ತರಂಗಾಂತರ ಗುರುತು (ಆರ್‌ಎಫ್‌ಐಡಿ) ವ್ಯವಸ್ಥೆ ಅಳವಡಿಸಿ ಮಾಲೀಕರು ತಮ್ಮ ಉಳಿತಾಯ ಖಾತೆಯಿಂದ ನೇರವಾಗಿ ಶುಲ್ಕ ಪಾವತಿಸಬಹುದು.

ವಾಹನದ ಮುಂಭಾಗದ ಗಾಜಿನ ಮೇಲೆ ಈ ಆರ್‌ಎಫ್‌ಐಡಿ ಟ್ಯಾಗ್‌ಗಳನ್ನು ಅಂಟಿಸಲಾಗುತ್ತದೆ. ಈ ಟೋಲ್ ಗೇಟ್‌ಗಳ ಮೂಲಕ ಹಾದು ಹೋಗುವ ವಾಹನಗಳಿಂದ ತನ್ನಿಂದ ತಾನೆ ಶುಲ್ಕ ಕಡಿತಗೊಳ್ಳು ತ್ತದೆ ಎಂದು ನೈಸ್ ಸಂಸ್ಥೆ
ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.