ಶುಕ್ರವಾರ, 11 ಜುಲೈ 2025
×
ADVERTISEMENT

ರಾಜ್ಯ

ADVERTISEMENT

₹473 ಕೋಟಿ ವೆಚ್ಚದ ಸಿಗಂದೂರು ಕೇಬಲ್ ಸೇತುವೆ ಜುಲೈ 14ಕ್ಕೆ ಲೋಕಾರ್ಪಣೆ

ವಿಡಿಯೊ ಹಂಚಿಕೊಂಡ ಬಿಜೆಪಿ
Last Updated 11 ಜುಲೈ 2025, 14:40 IST
₹473 ಕೋಟಿ ವೆಚ್ಚದ ಸಿಗಂದೂರು ಕೇಬಲ್ ಸೇತುವೆ ಜುಲೈ 14ಕ್ಕೆ ಲೋಕಾರ್ಪಣೆ

ಭದ್ರಾ ಜಲಾಶಯ ಭರ್ತಿ: 5,000 ಕ್ಯುಸೆಕ್ ನೀರು ನದಿಗೆ

Bhadra Reservoir Update: ಶಿವಮೊಗ್ಗದ ಲಕ್ಕವಳ್ಳಿಯ ಭದ್ರಾ ಜಲಾಶಯ ಭರ್ತಿಯಾಗುತ್ತಿದ್ದಂತೆ ಐದು ಸಾವಿರ ಕ್ಯುಸೆಕ್ ನೀರನ್ನು ಜುಲೈ 11ರಂದು ನದಿಗೆ ಹರಿಸಲಾಗಿದೆ. ಇತಿಹಾಸದಲ್ಲೇ ಈ ತಾರೀಖಿಗೆ ಇದೇ ಮೊದಲ ಬಾರಿಗೆ ಈ ಪ್ರಮಾಣದ ನೀರು ಬಿಡಲಾಗಿದೆ.
Last Updated 11 ಜುಲೈ 2025, 14:31 IST
ಭದ್ರಾ ಜಲಾಶಯ ಭರ್ತಿ: 5,000 ಕ್ಯುಸೆಕ್ ನೀರು ನದಿಗೆ

ರಕ್ಷಣಾ ಕಾರಿಡಾರ್‌ಗಾಗಿ ಶೀಘ್ರ ಪ್ರಧಾನಿ ಭೇಟಿ: ಎಂ.ಬಿ.ಪಾಟೀಲ

Karnataka Defence Corridor: ಉತ್ತರ ಕರ್ನಾಟಕದ ಹುಬ್ಬಳ್ಳಿ ಧಾರವಾಡ–ಬೆಳಗಾವಿ–ವಿಜಯಪುರ ಮತ್ತು ದಕ್ಷಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ–ಕೋಲಾರ–ಚಿಕ್ಕಬಳ್ಳಾಪುರಕ್ಕೆ ರಕ್ಷಣಾ ಕಾರಿಡಾರ್ ಮಂಜೂರು ಮಾಡುವ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೀಘ್ರವೇ ಭೇಟಿ ಮಾಡುತ್ತೇವೆ’
Last Updated 11 ಜುಲೈ 2025, 14:24 IST
ರಕ್ಷಣಾ ಕಾರಿಡಾರ್‌ಗಾಗಿ ಶೀಘ್ರ ಪ್ರಧಾನಿ ಭೇಟಿ: ಎಂ.ಬಿ.ಪಾಟೀಲ

ಗ್ಯಾರಂಟಿಗಳು ರದ್ದಾಗಬಹುದು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ‘ರಾಜ್ಯದ ಕಾಂಗ್ರೆಸ್‌ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಮುಂದೊಂದು ದಿನ ಸಂಪೂರ್ಣವಾಗಿ ರದ್ದಾಗಬಹುದು. ಈ ಸರ್ಕಾರವನ್ನು ನಂಬಲು ಸಾಧ್ಯವಿಲ್ಲ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
Last Updated 11 ಜುಲೈ 2025, 14:16 IST
ಗ್ಯಾರಂಟಿಗಳು ರದ್ದಾಗಬಹುದು: ಛಲವಾದಿ ನಾರಾಯಣಸ್ವಾಮಿ

Karnataka Politics | ಪರೋಪಕಾರಕ್ಕಾಗಿ ಈ ಶರೀರ: ಡಿ.ಕೆ.ಶಿವಕುಮಾರ್‌

DK Shivakumar Public Life: ಬೆಂಗಳೂರಿನಲ್ಲಿ ವಕೀಲರ ಸಭೆಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, “ಈ ಶರೀರ ಪರೋಪಕಾರಕ್ಕಾಗಿ,” ಎಂದು ಉದ್ದಾಟಿಸಿ, ಬೆಂಗಲೂರಿನ ಅಭಿವೃದ್ಧಿಗೆ ತೀವ್ರ ಆಸಕ್ತಿ ಇದೆ ಎಂದು ತಿಳಿಸಿದರು.
Last Updated 11 ಜುಲೈ 2025, 14:01 IST
Karnataka Politics | ಪರೋಪಕಾರಕ್ಕಾಗಿ ಈ ಶರೀರ: ಡಿ.ಕೆ.ಶಿವಕುಮಾರ್‌

ರಾಮದುರ್ಗ| ಅಕ್ರಮ ಗಾಂಜಾ ಸಾಗಾಟ; ದಾಳಿ

Excise Police Raid: ರಾಮದುರ್ಗ: ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವಾಹನ ತಡೆದು ₹ 20 ಸಾವಿರದ ಗಾಂಜಾ ಮತ್ತು ₹ 50 ಸಾವಿರ ಮೌಲ್ಯದ ದ್ವಿಚಕ್ರವಾಹನವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 11 ಜುಲೈ 2025, 13:36 IST
ರಾಮದುರ್ಗ| ಅಕ್ರಮ ಗಾಂಜಾ ಸಾಗಾಟ; ದಾಳಿ

ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದ ಕಥೆ: ಲಕ್ಷ್ಮೀ ಹೆಬ್ಬಾಳಕರ

Political Statement: ‘ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದ ಕಥೆ. ಅದರ ಬಗ್ಗೆ ನಾವ್ಯಾರೂ ಮಾತನಾಡಬಾರದು’ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮೈಸೂರಿನಲ್ಲಿ ಸ್ಪಷ್ಟಪಡಿಸಿದರು. ಸೆಪ್ಟೆಂಬರ್‌ನಲ್ಲಿ ಯಾವುದೇ...
Last Updated 11 ಜುಲೈ 2025, 10:25 IST
ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದ ಕಥೆ: ಲಕ್ಷ್ಮೀ ಹೆಬ್ಬಾಳಕರ
ADVERTISEMENT

ಐದು ವರ್ಷ ನಾನೇ CM: ಸಾಮಾಜಿಕ ಮಾಧ್ಯಮದಲ್ಲಿ ಸಿದ್ದರಾಮಯ್ಯ ಪುನರುಚ್ಚಾರ

Karnataka Politics: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಶುಕ್ರವಾರ ಸ್ಪಷ್ಟನೆ ನೀಡಿರುವ ‌ಸಿದ್ದರಾಮಯ್ಯ, ‘ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ’ ಎಂದು ಪುನರುಚ್ಚರಿಸಿದ್ದಾರೆ.
Last Updated 11 ಜುಲೈ 2025, 9:19 IST
ಐದು ವರ್ಷ ನಾನೇ CM: ಸಾಮಾಜಿಕ ಮಾಧ್ಯಮದಲ್ಲಿ ಸಿದ್ದರಾಮಯ್ಯ ಪುನರುಚ್ಚಾರ

ಮೈಸೂರು ಮಹಾನಗರ ಪಾಲಿಕೆ ನೌಕರರ ಪ್ರತಿಭಟನೆಗೆ ಮಾಜಿ ಸಿಎಂ ಯಡಿಯೂರಪ್ಪ ಬೆಂಬಲ

Mysuru City Corporation Workers Protest: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಮೈಸೂರು ಮಹಾನಗರ ಪಾಲಿಕೆ ನೌಕರರ ಸಂಘ ಹಾಗೂ ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಪರಿಷತ್ ಸದಸ್ಯರು ಪಾಲಿಕೆ ಮುಂಭಾಗ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸಿದರು.
Last Updated 11 ಜುಲೈ 2025, 8:27 IST
ಮೈಸೂರು ಮಹಾನಗರ ಪಾಲಿಕೆ ನೌಕರರ ಪ್ರತಿಭಟನೆಗೆ ಮಾಜಿ ಸಿಎಂ ಯಡಿಯೂರಪ್ಪ ಬೆಂಬಲ

ದೇವನಹಳ್ಳಿ ಹೋರಾಟ | ಮಾತು ತಪ್ಪಿದ ಸಿದ್ದರಾಮಯ್ಯ: ನಟ ಪ್ರಕಾಶ ರಾಜ್ ವಾಗ್ದಾಳಿ

Prakash Raj slams: ' ಬೆಂಗಳೂರಿನ ದೇವನಹಳ್ಳಿ ಹೋರಾಟದ ವಿಚಾರದಲ್ಲಿ ಜುಲೈ 15ರವರೆಗೆ ಕಾಲಾವಕಾಶ ಕೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ನಡುವೆಯೇ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡುವ ಮೂಲಕ ನಂಬಿಕೆ ದ್ರೋಹ ಮಾಡಿದ್ದಾರೆ' ಎಂದು ನಟ ಪ್ರಕಾಶ ರಾಜ್ ವಾಗ್ದಾಳಿ ನಡೆಸಿದರು.
Last Updated 11 ಜುಲೈ 2025, 7:27 IST
ದೇವನಹಳ್ಳಿ ಹೋರಾಟ | ಮಾತು ತಪ್ಪಿದ ಸಿದ್ದರಾಮಯ್ಯ: ನಟ ಪ್ರಕಾಶ ರಾಜ್ ವಾಗ್ದಾಳಿ
ADVERTISEMENT
ADVERTISEMENT
ADVERTISEMENT