ಮಂಗಳವಾರ, ಜೂನ್ 15, 2021
23 °C

ವಿದ್ಯುತ್‌ ವ್ಯತ್ಯಯ 26ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಆಡುಗೋಡಿ ಉಪಕೇಂದ್ರದ ವ್ಯಾಪ್ತಿಯಲ್ಲಿ 26ರಿಂದ ಮೇ 1ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರ ತನಕ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ. 

ಕೈಗಾರಿಕಾ ಬಡಾವಣೆ ಕೋರಮಂಗಲ ಐದನೇ ಬ್ಲಾಕ್, ಮಡಿವಾಳ, ವೆಂಕಟೇಶ್ವರ ಬಡಾವಣೆ, ಚಿಕ್ಕ ಆಡುಗೋಡಿ, ಜೋಗಿ ಕಾಲೊನಿ, ಈಸ್ಟ್‌ ಲ್ಯಾಂಡ್‌ ಹೋಲ್ಡಿಂಗ್ ಕಟ್ಟಡ, ಸೇಂಟ್ ಜಾನ್‌ ಸ್ಟಾಫ್‌ ಕ್ವಾರ್ಟರ್ಸ್‌, ಮಾರುತಿ ನಗರ.

ಆಡುಗೋಡಿ 7 ಮತ್ತು 8ನೇ ಬ್ಲಾಕ್, ಸಿ.ಎ.ಆರ್. ಪೊಲೀಸ್‌ ಕ್ವಾರ್ಟರ್ಸ್‌, ಮಾರುತಿ ನಗರ, ಡಾಲರ್ಸ್‌ ಕಾಲೊನಿ, 100 ಅಡಿ ವರ್ತುಲ ರಸ್ತೆ ಮತ್ತು ಸುತ್ತ–ಮುತ್ತಲಿನ ಪ್ರದೇಶಗಳು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.