ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ವಿದ್ಯುತ್‌ ವ್ಯತ್ಯಯ ಇಂದು

Last Updated 10 ಏಪ್ರಿಲ್ 2022, 1:49 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ವಹಣೆ ಕಾರ್ಯ ಕೈಗೊಂಡಿರುವುದರಿಂದ ಏ.10ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕುಂಬಳಗೋಡು ಆಸುಪಾಸಿನ ವಿವಿಧ ಕಡೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಸ್ಥಳಗಳು: ಕುಂಬಳಗೋಡು, ಕುಂಬಳಗೋಡು ಕೈಗಾರಿಕಾ ಪ್ರದೇಶದ ಮೊದಲ ಮತ್ತು ಎರಡನೇ ಹಂತ, ಪೆಪ್ಸಿ ರಸ್ತೆ, ಗೊಲ್ಲಹಳ್ಳಿ, ಗೋಣಿಪುರ, ಗಂಗಸಂದ್ರ, ತಿಪ್ಪೂರು, ತಿಟ್ಟಹಳ್ಳಿ, ಲಿಂಗಪುರ, ದೇವಗಿರಿ, ಆನೆಪಾಳ್ಯ, ದೊಡ್ಡಿಪಾಳ್ಯ, ಕುಂಬಿಪುರ, ಹೊಸಪಾಳ್ಯ, ರಾಮೋಹಳ್ಳಿ, ಭೀಮನಕುಪ್ಪೆ, ಆರ್‌.ಆರ್‌. ವೈದ್ಯಕೀಯ ಮತ್ತು ಎಂಜಿನಿಯರ್‌ ಕಾಲೇಜು. ದೊಡ್ಡಬೆಲೆ ಕಾಲೋನಿ, ಸ್ವಾತಿ ನಗರ, ವೈಷ್ಣವಿ ನಗರ ಸುತ್ತಮುತ್ತ ಪ್ರದೇಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT