ಮಂಗಳವಾರ, ಅಕ್ಟೋಬರ್ 27, 2020
19 °C

ನಾಳೆಯಿಂದ ವಿವಿಧೆಡೆ ವಿದ್ಯುತ್ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಸ್ಕಾಂನ ವಿವಿಧ ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಸೆ.27ರಿಂದ 30ರವರೆಗೆ ಬೆಳಿಗ್ಗೆ 10ರಿಂದ 6 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯ ಆಗಲಿದೆ ಪ್ರಕಟಣೆ ತಿಳಿಸಿದೆ.

ವ್ಯತ್ಯಯವಾಗುವ ಸ್ಥಳಗಳು: ಸೆ.27ರಂದು ಹರಿನಗರ ಕ್ರಾಸ್, ಕಾಟೇಮಾರಮ್ಮ ದೇವಸ್ಥಾನ, ಕೈಗಾರಿಕಾ ಪ್ರದೇಶ, 28ರಿಂದ ಜೆ.ಸಿ.ನಗರ, 60 ಅಡಿ ರಸ್ತೆ, ಕುರುಬರಹಳ್ಳಿ ವೃತ್ತ, ಕೆಎಎಸ್ ಬಡಾವಣೆ, ನಂಜಪ್ಪ ಬಡಾವಣೆ, ಬಿಟಿಎಂ 2ನೇ ಹಂತ, ಸಿಂಧಿ ಬಡಾವಣೆ, ಚುಂಚನಘಟ್ಟ, ಎಸ್‍ಬಿಎಂ ಕಾಲೊನಿ, 29ರಂದು ಜೆ.ಸಿ.ನಗರ 11ರಿಂದ 15ನೇ ಮುಖ್ಯರಸ್ತೆ, ಅಥ್ರೇಯ ಶಾಲಾ ಸುತ್ತಮುತ್ತಲಿನ ಪ್ರದೇಶಗಳು, ಮೈಕೊ ಬಡಾವಣೆ, ಬಿಟಿಎಂ 2ನೇ ಹಂತ, ಸಾರಕ್ಕಿ, ಎನ್.ಎಸ್.ಪಾಳ್ಯ, ಡಾಲರ್ಸ್ ಬಡಾವಣೆ, ಜೆಪಿ ನಗರ, ಮಾರೇನಹಳ್ಳಿ, 30ರಂದು ಗಣೇಶ ಬ್ಲಾಕ್, ಮುನೇಶ್ವರ ಬ್ಲಾಕ್, ಮಹಾಲಕ್ಷ್ಮೀ ಬಡಾವಣೆ, ಸರಸ್ವತಿಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು