ಎಸ್ಕಾಂಗಳಿಗೆ ₹4,900 ಕೋಟಿ ಆದಾಯ ಖೋತಾ: ಏಪ್ರಿಲ್ಗೆ ಮತ್ತೆ ವಿದ್ಯುತ್ ದರ ಏರಿಕೆ
Karnataka Power Tariff: ಐದು ವಿದ್ಯುತ್ ಸರಬರಾಜು ಕಂಪನಿಗಳ ಆದಾಯದಲ್ಲಿ ಖೋತಾ ಆಗಿದ್ದು, ಇದನ್ನು ಸರಿ ದೂಗಿಸಲು ಏಪ್ರಿಲ್ನಿಂದಲೇ ವಿದ್ಯುತ್ ದರ ಏರಿಸುವ ತಯಾರಿ ನಡೆದಿದೆ. ಎಸ್ಕಾಂಗಳು 2024–25ನೇ ಸಾಲಿನ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು ಕೆಇಆರ್ಸಿಗೆ ಸಲ್ಲಿಸಿವೆ.Last Updated 15 ಜನವರಿ 2026, 9:32 IST