ಶುಕ್ರವಾರ, ಸೆಪ್ಟೆಂಬರ್ 24, 2021
24 °C

ವಿದ್ಯುತ್‌ ವ್ಯತ್ಯಯ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 11ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸಾರಕ್ಕಿ, ಜೆ.ಪಿ. ನಗರ, ಶಾಕಾಂಬರಿ ನಗರ, ಐಜಿ ವೃತ್ತ, ಸಾರಕ್ಕಿ ಮಾರುಕಟ್ಟೆ, ಕೆಟಿ ಅಪಾರ್ಟ್‌ಮೆಂಟ್, ಡಬ್ಲ್ಯುಎಂಎಸ್‌ ಕಾಂಪೌಂಡ್, ಸಿ.ಆರ್. ಬಡಾವಣೆ, ವಿ.ಆರ್. ಬಡಾವಣೆ, ಜೆಎನ್‌ಆರ್‌ ಬಡಾವಣೆ, ಬನಶಂಕರಿ ಪೆಟ್ರೋಲ್ ಬಂಕ್, ಸಿ.ಎಸ್. ಬಡಾವಣೆ, ರೋಸ್ ಗಾರ್ಡನ್, ಬಸವರಾಜು ಬಡಾವಣೆ, ಅಯ್ಯಪ್ಪ ದೇಗುಲ, ಶೋಭಾ ಅಪಾರ್ಟ್‌ಮೆಂಟ್ ಸಮುಚ್ಚಯ, ಸಾರಕ್ಕಿ ಗ್ರಾಮ, ಎಸ್‌ಬಿಐ ಕಾಲೊನಿ, ನಾಗಾರ್ಜುನ ಎನ್‌ಕ್ಲೇವ್, ಸಿಂಧೂರ ಕಲ್ಯಾಣಮಂಟಪ, ಜರಗನಹಳ್ಳಿ, ವೀವರ್ಸ್‌ ಕಾಲೊನಿ, ಡಾಲರ್ಸ್‌ ಕಾಲೊನಿ, ಡಿ.ಎಸ್. ಪಾಳ್ಯ, ಎನ್.ಎಸ್. ಪಾಳ್ಯ, ವೆಂಕಟಾದ್ರಿ ಬಡಾವಣೆ, ಬನ್ನೇರುಘಟ್ಟ ರಸ್ತೆ, ಮಂತ್ರಿ ಎಲೈಟ್ ಅಪಾರ್ಟ್‌ಮೆಂಟ್, ಪ್ರೈಡ್ ಅಪಾರ್ಟ್‌ಮೆಂಟ್, ಬಿಟಿಎಂ ಮೊದಲನೇ ಹಂತ, ನೊಬೆಲ್ ನರ್ಸಿಂಗ್ ಹೋಮ್, ಬಿಟಿಎಂ ಎರಡನೇ ಹಂತ.

ಮೈಲಸಂದ್ರ, ಐಡಿಯಲ್‌ ಹೋಮ್ಸ್‌, ಉತ್ತರಹಳ್ಳಿ, ಸಚ್ಚಿದಾನಂದ ನಗರ, ವಡ್ಡರಪಾಳ್ಯ, ಗಾಣಕಲ್ಲು, ಬಿಇಎಂಎಲ್ ಬಡಾವಣೆ, ರಾಜರಾಜೇಶ್ವರಿ ದೇಗುಲ, ಪಟ್ಟಣಗೆರೆ, ಗ್ಲೋಬಲ್ ವಿಲೇಜ್, ಚನ್ನಸಂದ್ರ, ಕೆಂಗೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು