ಭಾನುವಾರ, ಮೇ 29, 2022
23 °C

ಬೆಂಗಳೂರು: ವಿದ್ಯುತ್‌ ವ್ಯತ್ಯಯ ಇಂದು

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಇದೇ 19ರಂದು ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ನಗರದ ವಿವಿಧ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.‌

ವ್ಯತ್ಯಯ ಆಗಲಿರುವ ಸ್ಥಳಗಳು: ಸೂರ್ಯಸಿಟಿ ಎರಡನೇ ಹಂತ, ಹಿಣಕ್ಕಿ ರಾಜಾಪುರ, ರಾಮಕೃಷ್ಣಾಪುರ, ರಿಚ್ಮಂಡ್‌, ಜೆ.ಆರ್‌.ಗ್ರೀನ್ ಪಾರ್ಕ್‌, ಆನೇಕಲ್‌ ಮುಖ್ಯರಸ್ತೆ, ಮರಸೂರು, ನಾಗಯನಹಳ್ಳಿ, ಸೂರ್ಯನಗರ ಮೊದಲನೇ ಹಂತ ಹಾಗೂ ಸುತ್ತಲಿನ ಪ್ರದೇಶ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು