ಗುರುವಾರ , ನವೆಂಬರ್ 14, 2019
19 °C

ಪಿಯು ಪ್ರವೇಶ ಅವಧಿ ನಿಗದಿ

Published:
Updated:

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಜುಲೈ 20ರೊಳಗೆ ಪ್ರಥಮ ಪಿಯು ತರಗತಿಗೆ ಸೇರಬೇಕು. ₹ 670 ದಂಡ ಶುಲ್ಕದೊಂದಿಗೆ ಜುಲೈ 29ರೊಳಗೆ ಸೇರಬಹುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

 

ಪ್ರತಿಕ್ರಿಯಿಸಿ (+)