ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಕಾಂಗ್ರೆಸ್‌ನಲ್ಲಿ ಇಂದು ಏನೇನು?

Last Updated 4 ಜನವರಿ 2020, 19:58 IST
ಅಕ್ಷರ ಗಾತ್ರ

ಬೆಳಿಗ್ಗೆ 10.30ರಿಂದ1:ಯೋಗವಿಜ್ಞಾನ ಸಮಾವೇಶ. ಸ್ಥಳ:ಸಭಾಂಗಣ 2.

ಬೆಳಿಗ್ಗೆ 9.30ರಿಂದ 1: ಪ್ಲೆನರಿ ಸಮಾ ವೇಶಗಳು: ಸ್ಥಳ: ಸಭಾಂಗಣ 7,8, 9.

ಮಧ್ಯಾಹ್ನ 2ರಿಂದ 6: ‘ಸುಸ್ಥಿರ ಗ್ರಾಮೀಣ ಅಭಿವೃದ್ಧಿಯಲ್ಲಿ ನಡವಳಿಕೆ ವಿಜ್ಞಾನದ ಪಾತ್ರ’ ವಿಚಾರಗೋಷ್ಠಿ: ಭಾಗ ವಹಿಸುವವರು ಆಂಡ್ರಿಯಸ್‌ ಎಂ. ಕ್ರಾಫ್ಟ್‌, ಅಶೋಕ್‌ ಕುಮಾರ್ ಸಹಾ, ಬಿ.ಎ. ಪರೀಖ್‌, ಎನ್‌.ಕೆ.ಶ್ರೀವಾಸ್ತವ. ಸ್ಥಳ: ಸಭಾಂಗಣ 2.

ಮಧ್ಯಾಹ್ನ 2ರಿಂದ 6: ‘ಮಾನವ ಆರೋಗ್ಯ ಕಾಳಜಿಯಲ್ಲಿ ರಾಸಾಯನಿಕ ವಿಜ್ಞಾನ’ ವಿಚಾರಗೋಷ್ಠಿ: ಭಾಗವಹಿಸು ವವರು ವಿ.ಕೆ.ಸಿಂಗ್‌, ತತ್ಸುವೊ ಕನೆಕೊ, ರವೀಂದ್ರ ಕೆ. ಪಾಂಡೆ. ಸ್ಥಳ: ಸಭಾಂಗಣ 7.

ಮಧ್ಯಾಹ್ನ 2ರಿಂದ 6: ‘ಗ್ರಾಮೀಣ ಅಭಿವೃದ್ಧಿಗೆ ಸುಸ್ಥಿರ ಎಂಜಿನಿಯರಿಂಗ್‌ ವಿಜ್ಞಾನ ಮತ್ತು ತಂತ್ರಜ್ಞಾನ’ ವಿಚಾರ ಗೋಷ್ಠಿ: ಭಾಗವಹಿಸುವವರು ಸ್ವಾಮಿ ವೇದಜ್ಞಾನಂದ, ಸುದೀಪ್‌ ಬಾಸಕ್‌, ಸುಸೋಬನ್‌ ಸರ್ಕಾರ್‌. ಸ್ಥಳ: ಸಭಾಂಗಣ 15.

ಮಧ್ಯಾಹ್ನ 2ರಿಂದ 6: ‘ಇಂಧನ, ನೀರು ಮತ್ತು ಗ್ರಾಮೀಣ ಮೂಲಸೌಲಭ್ಯಕ್ಕಾಗಿ ಸುಧಾರಿತ ಎಂಜಿನಿಯರಿಂಗ್ ಪರಿಹಾರ’ ವಿಚಾರಗೋಷ್ಠಿ: ಭಾಗವಹಿಸುವರು ಸ್ಮಿತಾಎಸ್‌.ಮುಳೆ, ಅಭಿಜಿತ್‌ ದಾಸ್‌ ಗುಪ್ತ, ಆರ್‌.ಡಿ.ಸಿಂಗ್‌. ಸ್ಥಳ: ಸಭಾಂಗಣ 16.

ಮಧ್ಯಾಹ್ನ 2ರಿಂದ 6: ‘ಭಾರತದಲ್ಲಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಸಮತೋಲನ ಕಾಯ್ದು ಕೊಳ್ಳುವಿಕೆ’ ವಿಚಾರಗೋಷ್ಠಿ: ಭಾಗವ ಹಿಸುವವರು ಅಮರ್‌ ಪಿ.ಗಾರ್ಗ್‌,
ಪಿ.ಎಂ.ನಟರಾಜನ್‌, ಎಂ.ಡಿ.ಬೊಹೆರಾ. ಸ್ಥಳ: ಸಭಾಂಗಣ 23.

ಮಧ್ಯಾಹ್ನ 2ರಿಂದ 6: ‘ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಪರಿ ಸರ ಪ್ರಜ್ಞೆಯ ಉತ್ತೇಜನ’ ವಿಚಾರಗೋಷ್ಠಿ: ಭಾಗವಹಿಸುವವರು ಕಾಶಿನಾಥ್ ಭಟ್ಟಾಚಾರ್ಯ, ಆರ್.ಸುಶೀಲಾ ರೆಡ್ಡಿ, ಬಿ.ಪಿ.ಮಿಶ್ರಾ: ಸ್ಥಳ: ಸಭಾಂಗಣ 24.

ಮಧ್ಯಾಹ್ನ 2ರಿಂದ 6: ‘ಕೃಷಿ ಜೀವ ವಿಜ್ಞಾನ, ಪ್ರಯೋಗಾಲಯದಿಂದ ಮಣ್ಣಿನತ್ತವಿಜ್ಞಾನ’ ವಿಚಾರ ಗೋಷ್ಠಿ: ಭಾಗವಹಿಸುವವರು ಸುಬ್ರ ಚಕ್ರಬರ್ತಿ, ಉತ್ಪಲ್‌ ನಾಥ್‌, ಸೋಮನಾಥ್ ಭಟ್ಟಾಚಾರ್ಯ. ಸ್ಥಳ: ಸಭಾಂಗಣ 13.

ಮಧ್ಯಾಹ್ನ 2ರಿಂದ 6: ‘ಗ್ರಾಮೀಣ ಭಾರತಕ್ಕಾಗಿ ವೈದ್ಯಕೀಯ ಮತ್ತು ಸಹವರ್ತಿತ ವಿಜ್ಞಾನಗಳ ಸಮಕಾಲೀನ ಸಂಶೋಧನೆ’ ವಿಚಾರಗೋಷ್ಠಿ: ಭಾಗ ವಹಿಸುವವರು ಮನೋಜ್‌ ಚಕ್ರವರ್ತಿ, ಅಮರ್‌ ಕೆ.ಚಂದ್ರ, ಸುಜಾತಾ ಮೈತಿ ಚೌಧುರಿ. ಸ್ಥಳ: ಸಭಾಂಗಣ 21.

ಇನ್ನೂ ಹಲವು ಸಭಾಂಗಣಗಳಲ್ಲಿ ಮಧ್ಯಾಹ್ನದ ಬಳಿಕ ಹಲವು ಗೋಷ್ಠಿಗಳು, ಉಪನ್ಯಾಸಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT