ಬೆಂಗಳೂರು: ರಾಜ್ಯ ಸರ್ಕಾರ ಏಳು ಐಪಿಎಸ್ ಅಧಿಕಾರಿಗಳನ್ನು ಗುರುವಾರ ವರ್ಗಾವಣೆ ಮಾಡಿದೆ.
ಎನ್. ಶಶಿಕುಮಾರ್– ಡಿಐಜಿಪಿ, ರೈಲ್ವೆ ಇಲಾಖೆ. ಕುಲದೀಪ್ ಕುಮಾರ್ ಆರ್. ಜೈನ್– ಮಂಗಳೂರು ನಗರ ಪೊಲೀಸ್ ಕಮಿಷನರ್. ಡಿ. ಕಿಶೋರ್ ಬಾಬು– ಎಸ್ಪಿ, ಗುಪ್ತಚರ. ಡಾ. ಕೋನ ವಂಶಿಕೃಷ್ಣ– ಪೊಲೀಸ್ ಸೂಪರಿಂಟೆಂಡೆಂಟ್, ವೈರ್‌ಲೆಸ್, ಬೆಂಗಳೂರು. ಎಂ.ಎಸ್. ಮೊಹಮದ್ ಸುಜೀತ– ಡಿಸಿಪಿ, ಸಂಚಾರ ದಕ್ಷಿಣ, ಬೆಂಗಳೂರು ನಗರ. ಅರುಣಾಂಗ್ಶು ಗಿರಿ– ಡಿಸಿಪಿ, ಸಿಎಆರ್, ಬೆಂಗಳೂರು ನಗರ. ಯಶೋದಾ ವಂಟಗೋಡಿ– ಎಸ್ಪಿ, ಕೊಪ್ಪಳ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.