ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಬೀಜ ನೋಂದಣಿಗೆ ಇ–ಕುಕೂನ್‌ ಆ್ಯಪ್

Last Updated 23 ಆಗಸ್ಟ್ 2019, 20:14 IST
ಅಕ್ಷರ ಗಾತ್ರ

ಬೆಂಗಳೂರು: ರೇಷ್ಮೆ ಬೆಳೆಗಾರರು, ಉತ್ಪಾದಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿಕೇಂದ್ರ ಬೀಜ ಕಾಯ್ದೆಯಡಿಯಲ್ಲಿ ಆರ್‌.ವಿ. ಎಂಜಿನಿಯರಿಂಗ್ ಕಾಲೇಜು ಹಾಗೂರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆಯು (ಎನ್ಎಸ್‌ಎಸ್‌ಒ) ಜಂಟಿಯಾಗಿ ಆನ್‌ಲೈನ್‌ ನೋಂದಣಿ ಆಧರಿತ ‘ಇ–ಕುಕೂನ್‌’ ಮೊಬೈಲ್ ಆ್ಯಪ್‌ ಅನ್ನುಅಭಿವೃದ್ಧಿಪಡಿಸಿದೆ.

ರೇಷ್ಮೆ ಕೃಷಿ ಇಲಾಖೆ ಹಾಗೂಬೀಜ ವಿಶ್ಲೇಷಕರು ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿರಜಿತ್‌ ರಂಜನ್‌ ಒಖಂಡಿಯಾರ್‌ ಆ್ಯಪ್‌ ಬಿಡುಗಡೆ ಮಾಡಿದರು.

ಎನ್ಎಸ್‌ಎಸ್‌ಒ ನಿರ್ದೇಶಕ ಆರ್‌.ಕೆ.ಮಿಶ್ರಾ, ‘ಆ್ಯಪ್‌ ಸೇವೆ ಬಳಸಲು ಅರಿವು ಮೂಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT