ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

silk board

ADVERTISEMENT

ಮೇಖ್ರಿ ವೃತ್ತದಿಂದ ರೇಷ್ಮೆ ಮಂಡಳಿಯ ಕಾರಿಡಾರ್‌: 27 ಕಿಮೀ ಸುರಂಗ ರಸ್ತೆಗೆ ಸಮ್ಮತಿ

ಬೆಂಗಳೂರು ನಗರದಲ್ಲಿ ವಾಹನ ಸಂಚಾರವನ್ನು ಸುಗಮಗೊಳಿಸಲು 60 ಕಿ.ಮೀ ಸುರಂಗ ರಸ್ತೆಯನ್ನು ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮೊದಲು ಉತ್ತರ–ದಕ್ಷಿಣ ಕಾರಿಡಾರ್‌ ನಿರ್ಮಾಣಕ್ಕೆ ಸಮ್ಮತಿ ನೀಡಲಾಗಿದೆ.
Last Updated 30 ಜನವರಿ 2024, 0:00 IST
ಮೇಖ್ರಿ ವೃತ್ತದಿಂದ ರೇಷ್ಮೆ ಮಂಡಳಿಯ ಕಾರಿಡಾರ್‌: 27 ಕಿಮೀ ಸುರಂಗ ರಸ್ತೆಗೆ ಸಮ್ಮತಿ

ಮೆಟ್ರೊ ನೀಲಿ ಮಾರ್ಗದ ಕಾಮಗಾರಿ: ಸಿಲ್ಕ್‌ ಬೋರ್ಡ್‌ ಮೇಲ್ಸೇತುವೆ ಭಾಗಶಃ ಬಂದ್‌

2.5 ಮೀಟರ್‌ ರಸ್ತೆಯಲ್ಲಿ ನಾಲ್ಕು ತಿಂಗಳು ವಾಹನ ಸಂಚಾರ ಇಲ್ಲ
Last Updated 21 ಅಕ್ಟೋಬರ್ 2023, 14:11 IST
ಮೆಟ್ರೊ ನೀಲಿ ಮಾರ್ಗದ ಕಾಮಗಾರಿ: ಸಿಲ್ಕ್‌ ಬೋರ್ಡ್‌ ಮೇಲ್ಸೇತುವೆ ಭಾಗಶಃ ಬಂದ್‌

ರೇಷ್ಮೆ ಮಂಡಳಿಗೆ ರಾಜ್ಯಸಭಾ ಸದಸ್ಯ ಕೆ. ನಾರಾಯಣ ಆಯ್ಕೆ

ರಾಜ್ಯಸಭಾ ಸದಸ್ಯರಾದ ಕೆ. ನಾರಾಯಣ ಮತ್ತು ಸಂಪತಿಯಾ ಉಯಿಕೆ ಅವರನ್ನು ಕೇಂದ್ರ ರೇಷ್ಮೆ ಮಂಡಳಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.
Last Updated 23 ಡಿಸೆಂಬರ್ 2021, 19:32 IST
ರೇಷ್ಮೆ ಮಂಡಳಿಗೆ ರಾಜ್ಯಸಭಾ ಸದಸ್ಯ ಕೆ. ನಾರಾಯಣ ಆಯ್ಕೆ

ಕೋಲಾರ ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಉತ್ತಮ ಭವಿಷ್ಯ: ಮಂಜುನಾಥ್ ಅಭಿಪ್ರಾಯ

ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಅಭಿಪ್ರಾಯ
Last Updated 3 ಫೆಬ್ರುವರಿ 2021, 15:44 IST
ಕೋಲಾರ ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಉತ್ತಮ ಭವಿಷ್ಯ: ಮಂಜುನಾಥ್ ಅಭಿಪ್ರಾಯ

ರೇಷ್ಮೆ ಮಾರಾಟಕ್ಕೆ ಯೋಜನೆ: ಸವಿತಾ

‘ಸಂಕಷ್ಟಗಳ ನಡುವೆಯೂ ರಾಜ್ಯದಲ್ಲಿ ಬೆಳೆಯಲಾಗುತ್ತಿರುವ ಗುಣಮಟ್ಟದ ರೇಷ್ಮೆ ಮಾರಾಟಕ್ಕೆ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯಿಂದ ನೂತನ ಯೋಜನೆ ತರುವ ಚಿಂತನೆ ಇದೆ’ ಎಂದು ಮಂಡಳಿಯ ಅಧ್ಯಕ್ಷೆ ಸವಿತಾ ವಿ.ಅಮರಶೆಟ್ಟಿ ತಿಳಿಸಿದರು.
Last Updated 8 ಜನವರಿ 2021, 20:02 IST
fallback

ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ವೆಂಕಟರೆಡ್ಡಿ

ಚಿಂತಾಮಣಿ ತಾಲ್ಲೂಕಿನ ಕುರುಬೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ದೊಡ್ಡಬೊಮ್ಮನಹಳ್ಳಿಯ ಎಂ. ವೆಂಕಟರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 4 ಡಿಸೆಂಬರ್ 2020, 7:00 IST
ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ವೆಂಕಟರೆಡ್ಡಿ

ರಾಮನಗರ: ರೇಷ್ಮೆಗೂಡು ರಸ್ತೆಗೆ ಸುರಿದು ರೈತರ ಪ್ರತಿಭಟನೆ

ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಶನಿವಾರ ರೀಲರ್ಗಳು ಹೊರಗುಳಿದ ಕಾರಣ ಗೂಡು ಹರಾಜು ಪ್ರಕ್ರಿಯೆ ಅಸ್ತವ್ಯಸ್ತಗೊಂಡಿತು. ಇದನ್ನು ಖಂಡಿಸಿ ಬೆಳೆಗಾರರು ಗೂಡನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು.
Last Updated 16 ಮೇ 2020, 8:37 IST
ರಾಮನಗರ: ರೇಷ್ಮೆಗೂಡು ರಸ್ತೆಗೆ ಸುರಿದು ರೈತರ ಪ್ರತಿಭಟನೆ
ADVERTISEMENT

ಮೆಟ್ರೊ 2ನೇ ಹಂತ: ಮರು ಟೆಂಡರ್‌ ಕರೆದಿಲ್ಲ–ಕಾಮಗಾರಿ ಸಾಗಿಲ್ಲ

ಕೆ.ಆರ್. ಪುರ–ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ನಡುವೆ ಆರು ತಿಂಗಳಾದರೂ ಶುರುವಾಗದ ಕೆಲಸ
Last Updated 3 ಅಕ್ಟೋಬರ್ 2019, 20:10 IST
ಮೆಟ್ರೊ 2ನೇ ಹಂತ: ಮರು ಟೆಂಡರ್‌ ಕರೆದಿಲ್ಲ–ಕಾಮಗಾರಿ ಸಾಗಿಲ್ಲ

ರೇಷ್ಮೆ ಇಲಾಖೆಗೆ ರೋಹಿಣಿ ವರ್ಗ

ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಹಣವನ್ನು ನೆರೆ ಪರಿಹಾರ ಹಾಗೂ ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶ ನೀಡದ ಕಾರಣಕ್ಕೆ ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸರ್ಕಾರ ಕೊನೆಗೂ ಸ್ಥಳ ತೋರಿಸಿದೆ.
Last Updated 26 ಸೆಪ್ಟೆಂಬರ್ 2019, 20:00 IST
ರೇಷ್ಮೆ ಇಲಾಖೆಗೆ ರೋಹಿಣಿ ವರ್ಗ

ರೇಷ್ಮೆ ಬೀಜ ನೋಂದಣಿಗೆ ಇ–ಕುಕೂನ್‌ ಆ್ಯಪ್

ರೇಷ್ಮೆ ಕೃಷಿ ಇಲಾಖೆ ಹಾಗೂ ಬೀಜ ವಿಶ್ಲೇಷಕರು ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ರಜಿತ್‌ ರಂಜನ್‌ ಒಖಂಡಿಯಾರ್‌ ಆ್ಯಪ್‌ ಬಿಡುಗಡೆ ಮಾಡಿದರು.
Last Updated 23 ಆಗಸ್ಟ್ 2019, 20:14 IST
ರೇಷ್ಮೆ ಬೀಜ ನೋಂದಣಿಗೆ ಇ–ಕುಕೂನ್‌ ಆ್ಯಪ್
ADVERTISEMENT
ADVERTISEMENT
ADVERTISEMENT