ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಲೋಕನ

Last Updated 29 ಮೇ 2018, 19:30 IST
ಅಕ್ಷರ ಗಾತ್ರ

ಈಗ ಎಲ್ಲೆಲ್ಲೂ

‘ಆತ್ಮಾವಲೋಕನ’ದ ಮಾತು:

ಮೊದಲು, ಆತ್ಮವಿರಬೇಕು;

ಆಮೇಲೆ, ಕಾಣಲು

ಒಳಗಣ್ಣು ಬೇಕು!

ಇನ್ನು, ಆತ್ಮಸಾಕ್ಷಿಗೂ ಬೇಕು,

ಆತ್ಮದೊಡನೆ ಅಂತಶ್ಚಕ್ಷು!

(ಇಲ್ಲವಾದರೆ, ಅರ್ಥರಹಿತ ಶಬ್ದಗಳು!)

– ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT