ಶುಕ್ರವಾರ, ಆಗಸ್ಟ್ 12, 2022
25 °C

16ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾವೇರಿ 1,2 ಮತ್ತು 3ನೇ ಹಂತದ ಕಾಮಗಾರಿ ಹಾಗೂ ಲ್ಯಾಂಗ್‌ಫೋರ್ಡ್‌ ಮೆಟ್ರೊ ನಿಲ್ದಾಣದ ಬಳಿ ಹೊಸ ಕೊಳವೆ ಮಾರ್ಗದ ಜೋಡಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಇದೇ 16ರಂದು ಬೆಳಿಗ್ಗೆ 6ರಿಂದ ರಾತ್ರಿ 12ರವರೆಗೆ ನಗರದ ವಿವಿಧೆಡೆ ನೀರು ಪೂರೈಕೆ ಇರುವುದಿಲ್ಲ ಎಂದು ಜಲಮಂಡಳಿ ಹೇಳಿದೆ.

ಕೆ.ಪಿ.ಅಗ್ರಹಾರ, ನ್ಯೂ ಬಿನ್ನಿ ಬಡಾವಣೆ, ಚಾಮರಾಜಪೇಟೆ, ಪಾದರಾಯನಪುರ, ವಿದ್ಯಾಪೀಠ, ಕತ್ರಿಗುಪ್ಪೆ, ತ್ಯಾಗರಾಜನಗರ, ಬಸವನಗುಡಿ, ಮೌಂಟ್‍ಜಾಯ್ ಎಕ್ಸ್‌ಟೆನ್ಷನ್, ಅಶೋಕನಗರ, ಶ್ರೀನಗರ, ಕುಮಾರಸ್ವಾಮಿ ಬಡಾವಣೆ, ಇಸ್ರೊ ಬಡಾವಣೆ, ಆಸ್ಟಿನ್‌ ಟೌನ್, ಈಜಿಪುರ, ರಿಚ್ಮಂಡ್‌ ಟೌನ್, ಎಂ.ಜಿ.ರಸ್ತೆ, ದೊಮ್ಮಲೂರು, ಎಚ್.ಎ.ಎಲ್, ಕೋಡಿಹಳ್ಳಿ, ಹನುಮಂತಪ್ಪ ಬಡಾವಣೆ, ಹಲಸೂರು.

ಆಡುಗೋಡಿ, ಜಯನಗರ, ತಿಲಕನಗರ, ಬೋವಿ ಕಾಲೊನಿ, ಕೋರಮಂಗಲ, ಮಡಿವಾಳ, ಟೆಲಿಕಾಂ ಬಡಾವಣೆ, ಬ್ಯಾಟರಾಯನಪುರ, ವಿವಿ ಪುರ, ಜೆ.ಜೆ.ಆರ್. ನಗರ, ಜನತಾ ಕಾಲೊನಿ, ಯಡಿಯೂರು, ಟೀಚರ್ಸ್ ಕಾಲೊನಿ, ಬನಗಿರಿ ನಗರ, ಇಟ್ಟಮಡು, ಹೊಸಕೆರೆಹಳ್ಳಿ, ಬನಶಂಕರಿ, ಕದಿರೇನಹಳ್ಳಿ, ಪದ್ಮನಾಭನಗರ, ಉತ್ತರಹಳ್ಳಿ, ಎಜಿಎಸ್ ಬಡಾವಣೆ, ಆರೆಹಳ್ಳಿ, ಶಾಂತಿನಗರ, ಬೈರಸಂದ್ರ.

ಎಲ್‍ಐಸಿ ಕಾಲೊನಿ, ಆರ್‌ಬಿಐ ಕಾಲೊನಿ, ಹೊಂಬೇಗೌಡ ನಗರ, ಸಿದ್ದಾಪುರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಜೆ.ಪಿ.ನಗರ, ಕುಮಾರ ಪಾರ್ಕ್, ಹೈಗ್ರೌಂಡ್ಸ್, ಸಂಪಂಗಿರಾಮನಗರ, ಪುರಭವನ, ಲಾಲ್‍ಬಾಗ್, ಗುರುರಾಜ ಬಡಾವಣೆ, ಎಸ್‍ಜೆಪಿ ರಸ್ತೆ, ಕೆಆರ್ ಮಾರ್ಕೆಟ್, ಶಿವಾಜಿನಗರ, ಕಾಕ್ಸ್‌ಟೌನ್, ಜೀವನಹಳ್ಳಿ. 

ಬೈಯ್ಯಪ್ಪನಹಳ್ಳಿ, ಪಿಳ್ಳಣ್ಣ ಗಾರ್ಡನ್, ಪಿ ಆ್ಯಂಡ್ ಕಾಲೊನಿ, ಡಿಜೆ ಹಳ್ಳಿ, ಯಶವಂತಪುರ, ಮಲ್ಲೇಶ್ವರ, ಜಯಮಹಲ್, ಜೆ.ಸಿ ನಗರ, ಸದಾಶಿವನಗರ, ಪ್ಯಾಲೇಸ್ ಗುಟ್ಟಹಳ್ಳಿ, ಕಾವಲ್ ಬೈರಸಂದ್ರ, ಗಂಗಾ ನಗರ, ಆರ್‌.ಟಿ. ನಗರ. 

ಜೀವನ್ ಬಿಮಾ ನಗರ, ಮರ್ಫಿ ಟೌನ್, ಜೋಗುಪಾಳ್ಯ, ಕೇಂಬ್ರಿಡ್ಜ್ ಲೇಔಟ್, ಗೌತಮ್ ಪುರ, ಇಂದಿರಾನಗರ, ಗಾಂಧಿನಗರ, ಮಾರುತಿಸೇವಾ ನಗರ, ಹಚ್ಚಿನ್ಸ್ ರಸ್ತೆ, ನಾಗವಾರ, ದೀನಬಂಧು ನಗರ, ದೇವಗಿರಿ, ಲಿಂಗರಾಜಪುರ, ಫ್ರೇಜರ್ ಟೌನ್.

ಜಾನಕಿರಾಮ ಬಡಾವಣೆ, ಶೇಷದ್ರಿಪುರ, ಕಾಟನ್ ಪೇಟೆ, ಹೊಸ ಗುಡ್ಡದಹಳ್ಳಿ, ಸಿದ್ದರಾಮಪ್ಪ ಗಾರ್ಡನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು