‘ಅಂಗಡಿಗಳಿಗೆತಡರಾತ್ರಿ ನುಗ್ಗುತ್ತಿದ್ದ ಆರೋಪಿ, ಅಂಗಡಿಯಲ್ಲಿ ಸಿಕ್ಕ ವಸ್ತುಗಳೆಲ್ಲವನ್ನೂ ಕದ್ದೊಯ್ಯುತ್ತಿದ್ದ ಅಶೋಕನಗರ, ವೈಯಾಲಿಕಾವಲ್, ವಿಲ್ಸನ್ ಗಾರ್ಡನ್, ಸಂಪಂಗಿ ರಾಮನಗರ, ಕಬ್ಬನ್ಪಾರ್ಕ್ ಹಾಗೂ ಇಂದಿರಾನಗರ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಕಳ್ಳತನ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಆರೋಪಿ ಫೈಸಲ್ ಬಸವನಗುಡಿ, ಮಾಗಡಿ ರಸ್ತೆ ಹಾಗೂ ಹೈಗ್ರೌಂಡ್ಸ್ ಠಾಣೆ ವ್ಯಾಪ್ತಿಯಲ್ಲೂ ಈ ಹಿಂದೆ ಕಳ್ಳತನ ಎಸಗಿ ಸಿಕ್ಕಿಬಿದ್ದಿದ್ದ. ಜೈಲಿಗೂ ಹೋಗಿ ಬಂದಿದ್ದ’ ಎಂದು ಪೊಲೀಸರು ಹೇಳಿದರು.