72ನೇ ಭಾರತೀಯ ಫೌಂಡ್ರಿ ಕಾಂಗ್ರೆಸ್ ಉದ್ಘಾಟನೆ: ಮುಖ್ಯ ಅತಿಥಿ: ಮುತ್ತುಕುಮಾರ್, ಗಿರೀಶ್ ಡಿ.ಎಂ., ಆಯೋಜನೆ: ಇಂಡಿಯನ್ ಫೌಂಡ್ರಿ ಕಾಂಗ್ರೆಸ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ, ಬೆಳಿಗ್ಗೆ 9.30

‘ಸ್ಟೆಮ್ ಸ್ಪಾರ್ಕ್’ ಆವಿಷ್ಕಾರ ಉತ್ಸವ: ಆಯೋಜನೆ: ಲರ್ನಿಂಗ್ ಲಿಂಕ್ಸ್ ಫೌಂಡೇಶನ್, ಸ್ಥಳ: ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 10.30

‘ನಗೆ ಗ್ಯಾರಂಟಿ’ ವ್ಯಂಗ್ಯಚಿತ್ರ ಪ್ರದರ್ಶನ: ಕಲಾವಿದರು: ಗುಜ್ಜಾರ್, ನಂಜುಂಡಸ್ವಾಮಿ, ನಾಗನಾಥ್, ರಘುಪತಿ, ದತ್ತಾತ್ರಿ, ಚಂದ್ರ ಗಂಗೊಳ್ಳಿ, ಉಪಸ್ಥಿತಿ: ರಘುನಾಥ ಚ.ಹ., ಎಚ್.ಎಸ್. ವಿಶ್ವನಾಥ್, ಆಯೋಜನೆ ಹಾಗೂ ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 4.30

ಪುರಂದರೋತ್ಸವ: ಉದ್ಘಾಟನೆ ಮತ್ತು ಆಶೀರ್ವಚನ: ಸುವಿದ್ಯೇಂದ್ರತೀರ್ಥ ಸ್ವಾಮೀಜಿ, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 6.30

ಸಂಕ್ರಾಂತಿ ನಾಟಕೋತ್ಸವ: ಧಾತ್ರಿ ರಂಗ ಸಂಸ್ಥೆಯಿಂದ ‘ಶ್ರೀಕೃಷ್ಣ ಸಂಧಾನ’ ಹಾಸ್ಯ ನಾಟಕ, ‘ಸೋರುತಿಹುದು ಸಂಬಂಧ’ ಸಾಂಸಾರಿಕ ನಾಟಕ ಪ್ರದರ್ಶನ, ಆಯೋಜನೆ: ಕಲಾ ರಂಗಲೋಕ, ಸ್ಥಳ: ಜೈಮಾರುತಿ ನಗರ, ನಂದಿನ ಬಡಾವಣೆ 4ನೇ ಬ್ಲಾಕ್, ಸಂಜೆ 6.30

ಪ್ರವಚನ ವಾಹಿನಿ: ಭರತನಾಟ್ಯ: ಶಾಲೋರ್ವಿ ಜಿ. ಆತ್ರೇಯ, ಆಯೋಜನೆ ಹಾಗೂ ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30

ಹರಿದಾಸ ಮಂಜರಿ: ಗಾಯನ: ಸುಷ್ಮಾ ಶ್ರೇಯಸ್, ಕೀ-ಬೋರ್ಡ್: ಅಮಿತ್ ಶರ್ಮಾ, ತಬಲಾ: ಸರ್ವೋತ್ತಮ, ಸ್ಥಳ: ಅಭಯಗಿರಿ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, ವಜ್ರಕ್ಷೇತ್ರ, #152/2, 7ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, 3ನೇ ಬ್ಲಾಕ್, ತ್ಯಾಗರಾಜನಗರ, ಸಂಜೆ 6.30

‘ನಾನು ಪಾತ್ರಗಳನ್ನು ಗ್ರಹಿಸುವ ಬಗೆ’ ವಿಶೇಷ ಉಪನ್ಯಾಸ: ರಂಗಾಯಣ ರಘು, ನಾಲ್ಕು ಕಿರುಚಿತ್ರ ಬಿಡುಗಡೆ, ಆಯೋಜನೆ ಹಾಗೂ ಸ್ಥಳ: ಟೆಂಟ್ ಸಿನಿಮಾ, ಬನಶಂಕರಿ ಎರಡನೇ ಹಂತ, ಸಂಜೆ 5

‘ಸ್ವಾಗತಮ್ ಕೃಷ್ಣ’ ನೃತ್ಯ ಪ್ರದರ್ಶನ: ರಜನಿ ಪ್ರಮೋದ್, ಆಯೋಜನೆ: ಜೆಎಸ್‌ಎಸ್ ಸಭಾಂಗಣ, ಜಯನಗರ, ಸಂಜೆ 6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.