ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಆದಿಶಕ್ತಿ ದೇವಾಲಯದ ಉದ್ಘಾಟನೆ, ದೇವತಾ ಪೂಜಾ ಕಾರ್ಯಕ್ರಮಗಳು: ಅತಿಥಿಗಳು: ರಾಮಲಿಂಗಾರೆಡ್ಡಿ, ರಿಜ್ವಾನ್ ಅರ್ಷದ್, ಮಹೇಶ್ವರ ರಾವ್ ಎಂ., ಬಿ.ಎಸ್.ಪ್ರಹ್ಲಾದ್, ಬಿ.ಎನ್.ಗಿರೀಶ್, ಎಸ್. ಭೀಮೇಶ್, ವಿ.ಆನಂದ್, ಎ.ಅಮೃತ್ರಾಜ್, ವಿ.ಶ್ರೀನಿವಾಸ್, ಆಯೋಜನೆ: ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಜಿಬಿಎ ಕೇಂದ್ರ ಕಚೇರಿ, ಬೆಳಿಗ್ಗೆ 9

ವಲ್ಲೀದೇವಸೇನಾ ಸಮೇತ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನದ ರಜತ ಬ್ರಹ್ಮ ರಥೋತ್ಸವ: ರುದ್ರಾಭಿಷೇಕ, ನಿತ್ಯಹೋಮ, ಪ್ರಕಾರೋತ್ಸವ, ಮಹಾಮಂಗಳಾರತಿ, ಆಯೋಜನೆ: ವಲ್ಲೀದೇವಸೇನಾ ಸಮೇತ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನ, ಸುಬ್ರಹ್ಮಣ್ಯಪುರ, ಬೆಳಿಗ್ಗೆ 10

‘ವೇದ ವಿಜ್ಞಾನ ಮತ್ತು ಜಾಗತಿಕ ಸಮಕಾಲೀನ ಸವಾಲುಗಳು’ ಏಳನೇ ಅಂತರರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆ: ಸುಜಯನಿಧಿ ತೀರ್ಥ ಸ್ವಾಮೀಜಿ, ಅಭಿನವ ಶಂಕರ ಭಾರತಿ ಸ್ವಾಮೀಜಿ, ಎಂ.ಎನ್.ವೆಂಕಟಾಚಲಯ್ಯ, ಎನ್.ಎಸ್. ಭೋಸರಾಜು, ಶ್ರೀನಿವಾಸ್ ವರಖೇಡಿ, ಎಸ್.ಅಹಲ್ಯ, ಬಿ. ರಮೇಶ್, ಸುಬ್ಬನರಸಿಂಹ, ಟಿ.ಎ.ಬಾಲಕೃಷ್ಣ ಅಡಿಗ, ಆಯೋಜನೆ: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೇದಿಕ್ ಸೈನ್ಸಸ್ ಟ್ರಸ್ಟ್, ಸ್ಥಳ: ವಿಜಯ ಕಾಲೇಜು, ಜಯನಗರ ನಾಲ್ಕನೇ ಬ್ಲಾಕ್, ಬೆಳಿಗ್ಗೆ 10

ವಿಜ್ಞಾನ ಸಾಹಿತ್ಯ ಹಾಗೂ ಸಂವಹನ ಶಿಬಿರದ ಉದ್ಘಾಟನೆ: ಎನ್.ಎಸ್. ಭೋಸರಾಜು, ಉಪಸ್ಥಿತಿ: ಬಸವರಾಜ ಹೊರಟ್ಟಿ, ಅತಿಥಿಗಳು: ಡಾ.ಸಿ.ಆರ್. ಚಂದ್ರಶೇಖರ್, ಮಂಜುಳಾ ಎನ್., ಸದಾಶಿವ ಪ್ರಭು ಬಿ., ಎಲ್.ಎನ್. ಮುಕುಂದರಾಜ್, ಅಧ್ಯಕ್ಷತೆ: ಎ.ಎಚ್.ರಾಜಾಸಾಬ್, ‘ಕನ್ನಡದಲ್ಲಿ ವಿಜ್ಞಾನ ಸಂವಹನೆ–ಇಂದಿನ ಸವಾಲುಗಳು’ ಗೋಷ್ಠಿ: ಗುರುರಾಜ ಎಸ್. ದಾವಣಗೆರೆ, ‘ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕ ಪ್ರಜ್ಞೆ’ ಗೋಷ್ಠಿ: ಎಂ.ಎಸ್. ಆಶಾದೇವಿ, ‘ವೈಜ್ಞಾನಿಕ ಕಥನ ಕೌತುಕ’ ಗೋಷ್ಠಿ: ಕೆ.ಎನ್. ಗಣೇಶಯ್ಯ, ‘ವಿಜ್ಞಾನ ಮತ್ತು ಸಾಹಿತ್ಯ’ ಗೋಷ್ಠಿ: ನೇಮಿಚಂದ್ರ, ಆಯೋಜನೆ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸ್ಥಳ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿದ್ಯಾರಣ್ಯಪುರ, ಬೆಳಿಗ್ಗೆ 10.30ರಿಂದ

ಅಟಲ್ ಕಮ್ಯೂನಿಟಿ ಇನೊವೇಷನ್ ಸೆಂಟರ್ನ ಉದ್ಘಾಟನೆ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಅತಿಥಿಗಳು: ದೀಪಕ್ ಬಗ್ಲಾ, ಎಸ್.ಎಂ. ಜಯಕರ, ಬಿ.ಸಿ. ಭಗವಾನ್, ಅಧ್ಯಕ್ಷತೆ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಸ್ಥಳ: ಪದ್ಮಶ್ರೀ ಕ್ಯಾಂಪಸ್, ಕೊಮ್ಮಘಟ್ಟ, ಕೆಂಗೇರಿ,
ಬೆಳಿಗ್ಗೆ 11

ರಕ್ತದಾನ ಶಿಬಿರ: ಆಯೋಜನೆ ಮತ್ತು ಸ್ಥಳ: ಪ್ರಾದೇಶಿಕ ಸಾರಿಗೆ ಕಚೇರಿ, ಯಶವಂತಪುರ, ಬೆಳಿಗ್ಗೆ 11.45

ತೇಜಸ್ವಿ ನಾಟಕೋತ್ಸವ: ‘ಜುಗಾರಿ ಕ್ರಾಸ್’ ನಾಟಕ ಪ್ರದರ್ಶನ: ಪ್ರಸ್ತುತಿ: ಸಮುದಾಯ ಬೆಂಗಳೂರು, ಆಯೋಜನೆ: ತೋಟಗಾರಿಕೆ ಇಲಾಖೆ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಸ್ಥಳ: ಲಾಲ್ಬಾಗ್, ಸಂಜೆ 5

ಭರತನಾಟ್ಯ ಪ್ರದರ್ಶನ: ತಮೋಹ ಆರ್ಟ್ಸ್ ಫೌಂಡೇಷನ್ ವಿದ್ಯಾರ್ಥಿಗಳು, ನಿರ್ದೇಶನ: ಗಾಯತ್ರಿ ಮಯ್ಯ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, 11ನೇ ಮುಖ್ಯರಸ್ತೆ, ಜಯನಗರ ಐದನೇ ಬಡಾವಣೆ, ಸಂಜೆ 5.15

ತ್ಯಾಗರಾಜ ಆರಾಧನಾ ಮಹೋತ್ಸವ, ‘ಶ್ರೀ ತ್ಯಾಗರಾಜ ಸಹಕಾರ ರಾಜ್ಯ ಪ್ರಶಸ್ತಿ’, ಶ್ರೀ ತ್ಯಾಗರಾಜ ಪ್ರಶಸ್ತಿ’, ‘ಮೈಸ್ಟಾಂಪ್ ಮತ್ತು ವಿಶೇಷ ಪೋಸ್ಟಲ್ ಕವರ್’ ಬಿಡುಗಡೆ ಸಮಾರಂಭ: ಉದ್ಘಾಟನೆ: ಎಚ್.ಕೆ. ಪಾಟೀಲ, ಅಧ್ಯಕ್ಷತೆ: ಎಲ್.ಎ. ರವಿಸುಬ್ರಮಣ್ಯ, ಅತಿಥಿಗಳು: ತೇಜಸ್ವಿ ಸೂರ್ಯ, ಬಿ.ಎಸ್. ಪರಮಶಿವಯ್ಯ, ಅಶ್ವತ್ಥನಾರಾಯಣ, ವಿ. ತಾರಾ, ಗಜೇಂದ್ರಕುಮಾರ್ ಮೀನಾ, ಪ್ರಾಸ್ತಾವಿಕ ನುಡಿ: ಎಂ.ಆರ್. ವೆಂಕಟೇಶ್, ಆಯೋಜನೆ: ಶ್ರೀ ತ್ಯಾಗರಾಜ ಕೋ–ಆಪರೇಟಿವ್ ಬ್ಯಾಂಕ್, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಸಂಜೆ 5.30

ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ: ಗುರುವಂದನಾ ಕಾರ್ಯಕ್ರಮ: ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45

‘ಕಲಾ ಸ್ಪಂದನ’ ತಿಂಗಳ ಕಾರ್ಯಕ್ರಮ: ಉದ್ಘಾಟನೆ: ಮನು ಬಳಿಗಾರ್, ಅಧ್ಯಕ್ಷತೆ: ಆರ್.ವಿ. ರಾಘವೇಂದ್ರ, ಅತಿಥಿ: ನಂದಿನಿ ಕೆ. ಮೆಹ್ತಾ, ಭರತನಾಟ್ಯ ಪ್ರದರ್ಶನ: ಚಂದನ ರಾಜು, ವೈಭವಿ ಶುಕ್ಲಾ, ಕಥಕ್ ನೃತ್ಯ ಪ್ರದರ್ಶನ: ಶ್ರೀನಿಧಿ ಎಂ. ಭಟ್ ಅಲೇಖ್, ಶಾಂಭವಿ ರಾಜೀವ್ ಕುಕಡೆ, ಹಿಂದೂಸ್ತಾನಿ ಸಂಗೀತ ಕಛೇರಿ: ಗಾಯನ: ವಿನೀತ್ ರಾಣಾಪೂರ್, ಶಿವಕುಮಾರ್ ಮಹಾಂತ್, ಪುನೀತ್ ರಾಣಾಪೂರ್, ಆಯೋಜನೆ: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಟ್ರಸ್ಟ್, ಸ್ಥಳ: ಜಯರಾಮ ಸೇವಾ ಮಂಡಳಿ, ಎಂಟನೇ ಬ್ಲಾಕ್, ಜಯನಗರ, ಸಂಜೆ 6

‘ರಕ್ತ ಧ್ವಜ’ ನಾಟಕ ಪ್ರದರ್ಶನ: ನಿರ್ದೇಶನ: ದಾಕ್ಷಾಯಿಣಿ ಭಟ್ ಎ., ಸಿಜಿಕೆ ಅವರ ಕುರಿತು ಮಾತು: ಪಿಚ್ಚಳ್ಳಿ ಶ್ರೀನಿವಾಸ್, ಆಯೋಜನೆ: ದೃಶ್ಯ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 7

ರಾಜ್ಯಮಟ್ಟದ 24ನೇ ನಾಟಕೋತ್ಸವ: ‘ಮಹಾಯುಗ’ ನಾಟಕ ಪ್ರದರ್ಶನ: ನಿರ್ದೇಶನ: ಜೋಸೆಫ್ ಜಾನ್, ತಂಡ: ಸುಸ್ಥಿರ ಪ್ರತಿಷ್ಠಾನ, ಆಯೋಜನೆ: ಭಾಗವತರು, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7.15

ಬೆಂಗಳೂರು ಹಬ್ಬ: ಬೆಳಿಗ್ಗೆ 10ಕ್ಕೆ ಕಾಲನಿಯಲ್ ಕ್ರಾವ್ಲ್ ಹೆರಿಟೇಜ್ ವಾಕ್, ಸ್ಥಳ: ಕಬ್ಬನ್ ಉದ್ಯಾನ, ಬೆಳಿಗ್ಗೆ 10ರಿಂದ ಶಂಕರ್ನಾಗ್–ದಿ ಮೆವೆರಿಕ್ ಆಫ್ ಕನ್ನಡ ಸಿನಿಮಾ: ಆನಂದ ವರದರಾಜ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ದೊಮ್ಮಲೂರು, ಸಂಜೆ 5ಕ್ಕೆ ಜಾನ್ಸನ್ ಮಾರ್ಕೆಟ್ ಹೆರಿಟೇಜ್ ವಾಕ್, ಸ್ಥಳ: ಹೋಟೆಲ್ ಫಾನೋಸ್, ರಿಚ್ಮಂಡ್ ಟೌನ್, ಸಂಜೆ 5ಕ್ಕೆ ಸಂಗೀತ ಕಛೇರಿ: ಬ್ಯಾಂಡ್ಸ್ ಗ್ಲೋರ್, ಕ್ಲಾಸಿಕಲ್ ರಿ–ಇಮೇಜಿನೈಡ್: ಅನಿರುದ್ಧ ವರ್ಮಾ ಕಲೆಕ್ಟಿವ್, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಸಂಜೆ 7.30ಕ್ಕೆ ‘ಸಮ್ಥಿಂಗ್ ಲೈಕ್ ಟ್ರುಥ್’ ನಾಟಕ ಪ್ರದರ್ಶನ: ಪ್ರಸ್ತುತಿ: ಸೂಶಿಯಲ್ ಮಂಚ್ ಆ್ಯಂಡ್ ಪೀಸ್ ಪ್ರಾಜೆಕ್ಟ್ಸ್, ಸಭಾ, ಕಾಮರಾಜ ರಸ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.