ಶಿವಬಾಲಯೋಗಿ ಮಹಾರಾಜರ 91ನೇ ವರ್ಷದ ಜಯಂತ್ಯೋತ್ಸವ: ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಆಯೋಜನೆ: ಶಿವಬಾಲಯೋಗಿ ಮಹಾರಾಜ್ ಟ್ರಸ್ಟ್, ಸ್ಥಳ: ಶಿವಬಾಲಯೋಗಿ ಮಹಾರಾಜ್ ಆಶ್ರಮ, ಜೆ.ಪಿ.ನಗರ 3ನೇ ಹಂತ, ಬೆಳಿಗ್ಗೆ 8ರಿಂದ

ಜನಪರ ಶಿಕ್ಷಣ ನೀತಿಗಾಗಿ ‘ಜನ ಸಂಸತ್ತು’: ಉದ್ಘಾಟನೆ: ಸುಖದೇವ್ ಥೋರಟ್, ಪ್ರಾಸ್ತಾವಿಕ ನುಡಿ: ತರುಣ್ ಕಾಂತಿ ನಸ್ಕರ್, ಅಧ್ಯಕ್ಷತೆ: ಪ್ರಕಾಶ್ ಎನ್. ಶಾ, ಭಾಷಣಕಾರರು: ಜವಾಹರ್ ಸರ್ಕಾರ್, ರಾಮ್ ಪುನಿಯಾನಿ, ಅರುಣಕುಮಾರ್, ಆದಿತ್ಯ ಮುಖರ್ಜಿ, ನಿರಂಜನಾರಾಧ್ಯ, ಗೋಷ್ಠಿಗಳ ಅಧ್ಯಕ್ಷತೆ: ಪುರುಷೋತ್ತಮ ಬಿಳಿಮಲೆ, ಎಲ್.ಜವಾಹರ್ ನೇಸನ್, ಎ.ಎಚ್. ರಾಜಾಸಾಬ್, ಮಹಾಬಲೇಶ್ವರ ರಾವ್, ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ, ಎ.ಆರ್. ವಾಸವಿ, ಅಲಿ ರಜಾ ಮೂಸ್ವಿ, ಶಿಂಟಿ ಆಂಟೋನಿ, ವಿಕ್ಟರ್ ಲೋಬೊ, ಆಯೋಜನೆ: ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ, ಸ್ಥಳ: ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಂ.ಎಸ್.ಆರ್. ನಗರ, ಮತ್ತಿಕೆರೆ, ಬೆಳಿಗ್ಗೆ 10

‘ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ’ ಪುಸ್ತಕ ಬಿಡುಗಡೆ: ಆರ್. ಸುನಂದಮ್ಮ, ಅಧ್ಯಕ್ಷತೆ: ಟಿ.ಎ. ವೀರಭದ್ರಯ್ಯ, ಉಪಸ್ಥಿತಿ: ಡಾ.ಸೂರಿರಾಜು ವಿ., ಡಾ.ಇಂದಿರಾ ದೊಡ್ಡಬಳ್ಳಾಪುರ, ಎಂ. ಅಣ್ಣಯ್ಯ ಕುಲಾಲ್ ಉಳ್ತೂರು, ಆಯೋಜನೆ: ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಶಾಖೆ, ಬೆಂಗಳೂರು ಹಾಗೂ ಭಾರತೀಯ ವೈದ್ಯಕೀಯ ಸಂಘದ ಬರಹಗಾರರ ಸಮಿತಿ, ಹರಿವು ಬುಕ್ಸ್, ಸ್ಥಳ: ಐಎಂಎ ಸಭಾಂಗಣ, ಟಿಪ್ಪು ಸುಲ್ತಾನ್ ಅರಮನೆ ರಸ್ತೆ, ಚಾಮರಾಜಪೇಟೆ, ಬೆಳಿಗ್ಗೆ 11

ಲಲಿತಾ ಶಂಕರ್ ಅವರಿಂದ ‘ಬಿಯಾಂಡ್ ಐಡೆಂಟಿಟಿ’ ಶೀರ್ಷಿಕೆಯಡಿ ಕಲಾ ಪ್ರದರ್ಶನ, ಆಯೋಜನೆ ಹಾಗೂ ಸ್ಥಳ: ದ್ವಿಜ ಆರ್ಟ್ ಗ್ಯಾಲರಿ, ಮಧ್ಯಾಹ್ನ 12ರಿಂದ ಸಂಜೆ 6

ರಜತ ಬ್ರಹ್ಮರಥೋತ್ಸವ: ಆಯೋಜನೆ ಹಾಗೂ ಸ್ಥಳ: ವಲ್ಲೀದೇವಸೇನಾಸಮೇತ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನ, ಸುಬ್ರಹ್ಮಣ್ಯಪುರ, ಮಧ್ಯಾಹ್ನ 12.15

‘ಆಧುನಿಕ ಜಗತ್ತಿನಲ್ಲಿ ವೇದ ವಿಜ್ಞಾನಗಳ ಪ್ರಸ್ತುತತೆ’ 7ನೇ ಅಂತರರಾಷ್ಟ್ರೀಯ ಸಮ್ಮೇಳನದ ಸಮಾರೋಪ: ಸಾನ್ನಿಧ್ಯ: ಸುಜಯನಿಧಿತೀರ್ಥ ಸ್ವಾಮೀಜಿ, ಅತಿಥಿಗಳು: ವಿ. ಶ್ರೀಶಾನಂದ, ಜಿ. ಶ್ರೀಧರ್, ಜಗದೀಶ್ ಜಿ., ತುಷಾರ್ ಗಿರಿನಾಥ್, ಎನ್. ಮಂಜುನಾಥ್ ಪ್ರಸಾದ್, ಅಸಗೋಡು ಜಯಸಿಂಹ, ಆಯೋಜನೆ: ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್, ಸ್ಥಳ: ವಿಜಯ ಕಾಲೇಜು, ಜಯನಗರ 4ನೇ ಬ್ಲಾಕ್, ಸಂಜೆ 4

ತೇಜಸ್ವಿ ನಾಟಕೋತ್ಸವ: ‘ಯಮಳ ಪ್ರಶ್ನೆ’ ನಾಟಕ ಪ್ರದರ್ಶನ: ಪ್ರಸ್ತುತಿ: ಪ್ರಯೋಗ ರಂಗ, ಆಯೋಜನೆ: ತೋಟಗಾರಿಕೆ ಇಲಾಖೆ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಸ್ಥಳ: ಲಾಲ್ಬಾಗ್, ಸಂಜೆ 5

ಸಾತವಲ್ಲಿ ನಂಜುಂಡಯ್ಯ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ‘ಶೃತಿ ಸ್ಮೃತಿ’: ಅತಿಥಿ: ಎಸ್. ಶಂಕರ್, ಪಿಟೀಲು: ಅನಿಕಾ ಶಾಸ್ತ್ರಿ, ಶಿವಾನಿ ಶಾಸ್ತ್ರಿ, ಮೃದಂಗ: ಬಿ.ಎಸ್. ಸಮರ್ಥ, ಘಟ: ಸ್ಕಂದ ಮಂಜುನಾಥ್, ಗಾಯನ: ಎಂ.ಎಸ್. ಶೀಲಾ, ಪಿಟೀಲು: ಮತ್ತೂರು ಶ್ರೀನಿಧಿ, ಮೃದಂಗ: ಅನಿರುದ್ಧ ಭಟ್, ಘಟ: ಬಿ.ಎಸ್. ರಘುನಂದನ್, ಸಹ ಗಾಯನ: ಅಪೇಕ್ಷ ಅಪ್ಪಲ, ಆಯೋಜನೆ: ಕೃಷ್ಣ ಕಲಾ ಕೇಂದ್ರ, ಅಭಿಜ್ಞಾ ಆರ್ಟ್ಸ್ ಫೌಂಡೇಷನ್, ಸೃಜನಾ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಸ್ಥಳ: ಶ್ರೀಜಯರಾಮ ಸೇವಾ ಮಂಡಳಿ, ಜಯನಗರ 8ನೇ ಬ್ಲಾಕ್, ಸಂಜೆ 5

ಸಂಸ್ಥಾಪನಾ ದಿನ: ಅತಿಥಿಗಳು: ಕೆ. ಪ್ರಕಾಶ್ ಶೆಟ್ಟಿ, ಯದುವೀರ್ ಒಡೆಯರ್, ರವಿ ಡಿ. ಚನ್ನಣ್ಣನವರ್, ಕೊಟ್ರಸ್ವಾಮಿ ಎಂ., ಅಶೋಕ್ ಚನ್ನೇಗೌಡ, ಉಪೇಂದ್ರ ಶೆಟ್ಟಿ, ಆಯೋಜನೆ ಹಾಗೂ ಸ್ಥಳ: ಯೂನಿವರ್ಸಲ್ ಸಮೂಹ ಸಂಸ್ಥೆಗಳು, ಗುರುರಾಯನಪುರ, ತಾವರೆಕೆರೆ ಹೋಬಳಿ, ಸಂಜೆ 5

‘ಭಸ್ಮಾಸುರ ಮೋಹಿನಿ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳ: ಸುಬ್ರಾಯ ಹೆಬ್ಬಾರ, ಅಕ್ಷಯ ಪ್ರಭು, ಶ್ರೀನಿವಾಸ ಪ್ರಭು, ಮುಮ್ಮೇಳ: ಪ್ರಶಾಂತ ವರ್ಧನ ಮೂರೂರು, ಭರತ ರಾಜ್ ಪರ್ಕಳ, ರವೀಶ ಹೆಗಡೆ ಐನಬೈಲು, ಸಿಂಧುಶ್ರೀ ಹೆಬ್ಬಾರ್, ಸುಖದಾ ಭಟ್, ನಿತ್ಯಾನಂದ ನಾಯಕ, ಶ್ರೀವತ್ಸ, ಆತ್ರೇಯ ಗಾಂವ್ಕರ್, ಆಯೋಜನೆ: ಎಂಇಎಸ್ ಕಲಾವೇದಿ, ಯಕ್ಷೇಶ್ವರಿ ಯಕ್ಷಗಾನ, ಸ್ಥಳ: ಎಂ.ಇ.ಎಸ್.ಪ್ರೊ.ಬಿ.ಆರ್. ಸುಬ್ಬಾರಾವ್ ಪದವಿಪೂರ್ವ ಮಹಾವಿದ್ಯಾಲಯ, ವಿದ್ಯಾರಣ್ಯಪುರ, ಸಂಜೆ 5.30

ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ: ಅತಿಥಿಗಳು: ಪ್ರಮೋದ್ ಮುತಾಲಿಕ್, ಅಶೋಕ್ ಹಾರನಹಳ್ಳಿ, ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45

ಹಿಂದೂ ಸಮಾಜೋತ್ಸವ: ಸಾನ್ನಿಧ್ಯ: ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಅತಿಥಿಗಳು: ಎನ್. ತಿಪ್ಪೇಸ್ವಾಮಿ, ಕೆ. ಗೋಪಾಲಯ್ಯ, ಸುರೇಶ್ ಕುಮಾರ್, ಆಯೋಜನೆ: ಹಿಂದೂ ಸಮಾಜೋತ್ಸವ ಆಯೋಜನ ಸಮಿತಿ, ಸ್ಥಳ: ಕೆರೆ ಮೈದಾನ, ಕಾಮಾಕ್ಷಿಪಾಳ್ಯ, ಸಂಜೆ 6 (4.30ಕ್ಕೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಶೋಭಾಯಾತ್ರೆ)

ದೃಷ್ಟಿ ರಾಷ್ಟ್ರೀಯ ನೃತ್ಯೋತ್ಸವ: ಕಲಾವಿದರು: ಪದ್ಮ ಸುಬ್ರಮಣ್ಯಂ, ನಿರೂಪಮಾ ರಾಜೇಂದ್ರ, ಟಿ.ಡಿ. ರಾಜೇಂದ್ರ, ಅನುರಾಧಾ ವಿಕ್ರಾಂತ್, ಅತಿಥಿಗಳು: ಆರ್. ಗಣೇಶ್, ಶ್ರೀನಿವಾಸ ವರಖೇಡಿ, ಎಚ್.ಎನ್. ಸುರೇಶ್, ಪಿ. ದಯಾನಂದ ಪೈ, ಅಧ್ಯಕ್ಷತೆ: ಟಿ.ಎಂ. ಮಂಜುನಾಥ್, ಆಯೋಜನೆ: ದೃಷ್ಟಿ ಆರ್ಟ್ ಸೆಂಟರ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್, ಸಂಜೆ 6

‘ನಮ್ಮ ಬೆಂಗಳೂರು ಚಾಲೆಂಜ್’ 26ನ ವಿಜೇತ ತಂಡಗಳ ಘೋಷಣಾ ಸಮಾರಂಭ: ಉಪಸ್ಥಿತಿ: ಎಂ. ಮಹೇಶ್ವರ ರಾವ್, ವಿ. ಮಂಜುಳಾ, ಆಯೋಜನೆ: ಅನ್ ಬಾಕ್ಸಿಂಗ್ ಬಿಎಲ್ಆರ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6.30

ಬೆಂಗಳೂರು ಹಬ್ಬ: ‘ಆಧುನಿಕ ನಗರದ ಸಾಂಪ್ರದಾಯಿಕ ಚಿತ್ರಣ’ ವಿಷಯದ ಬಗ್ಗೆ ಉಪನ್ಯಾಸ, ಆಯೋಜನೆ ಹಾಗೂ ಸ್ಥಳ: ಇಂಡಿಯನ್ ಹೆರಿಟೇಜ್ ಅಕಾಡೆಮಿ, ಕೋರಮಂಗಲ, ಸಂಜೆ 6.30

‘ಹೃದಯದ ತೀರ್ಪು’ ನಾಟಕ ಪ್ರದರ್ಶನ: ನಿರ್ದೇಶನ: ಶಂಕರ ವೆಂಕಟೇಶ್ವರನ್, ಆಯೋಜನೆ: ಸ್ಫೂರ್ತಿಧಾಮ, ರಂಗಧ್ವನಿ, ಲೋಕ ಸಂಸ್ಕಾರಿ ಥಿಯೇಟರ್ಸ್, ಸ್ಥಳ: ಸ್ಫೂರ್ತಿಧಾಮ, ಮುದ್ದಿನಪಾಳ್ಯ ಮುಖ್ಯರಸ್ತೆ, ಅಂಜನಾನಗರ, ಸಂಜೆ 6.30

ನೂಪುರಾರಾಧನ: ಭರತನಾಟ್ಯ: ಸ್ವಾತಿ ಅಯ್ಯಂಗಾರ್, ಅತಿಥಿ: ವಿದ್ಯಾಲಕ್ಷ್ಮಿ ಎಂ.ಎಸ್., ರೂಪಾ ಪ್ರಕಾಶ್, ಆಯೋಜನೆ: ನೂಪುರಮೈತ್ರಿ ಕಲಾ ಕೇಂದ್ರ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 10.30

ಪುಸ್ತಕ ಸುಗ್ಗಿಗೆ ಚಾಲನೆ: ಅಪ್ಪಗೆರೆ ತಿಮ್ಮರಾಜು, ರಸಪ್ರಶ್ನೆ ಕಾರ್ಯಕ್ರಮ:
ನಾ. ಸೋಮೇಶ್ವರ, ಅಕ್ಷರ ಸುಗ್ಗಿ–ಮಾತಿನ ಹುಗ್ಗಿ: ಸಿ. ಚಂದ್ರಪ್ಪ, ಶುಭ, ಬೇಲೂರು ರಘುನಂದನ, ಅಧ್ಯಕ್ಷತೆ: ರಾ.ನಂ. ಚಂದ್ರಶೇಖರ, ಆಯೋಜನೆ ಹಾಗೂ ಸ್ಥಳ: ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಳಿಗ್ಗೆ 11

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.