ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು
Published 23 ಜೂನ್ 2024, 19:58 IST
Last Updated 23 ಜೂನ್ 2024, 19:58 IST
ಅಕ್ಷರ ಗಾತ್ರ

ಯುವೋತ್ಸವ–ವಾಲಿಬಾಲ್‌ ಮತ್ತು ಥ್ರೋಬಾಲ್‌ ಕ್ರೀಡಾಕೂಟ: ಆಯೋಜನೆ ಮತ್ತು ಸ್ಥಳ: ರಾಣಿ ಸರಳಾದೇವಿ ಪದವಿ ಕಾಲೇಜು, ಜಯನಗರ, 10ನೇ ಮುಖ್ಯರಸ್ತೆ, ಬೆಳಿಗ್ಗೆ 9

ಡಿ.ಎಸ್‌. ವಿಶ್ವನಾಥ್‌ ಅವರ ಮೂರು ಪುಸ್ತಕಗಳ ಲೋಕಾರ್ಪಣೆ: ಬಿಡುಗಡೆ: ಎಂ.ವಿ. ರವೀಂದ್ರ, ಎಂ.ಎನ್‌. ಸುಧಾ, ಎಸ್‌.ಜಿ. ಸಿದ್ದರಾಮಯ್ಯ, ಅಧ್ಯಕ್ಷತೆ: ಮನು ಬಳಿಗಾರ್‌, ಆಯೋಜನೆ: ಗಣೇಶ್‌ ಪಬ್ಲಿಕೇಷನ್‌, ಬೆಳಿಗ್ಗೆ 10.15

‘ಸಂಪೂರ್ಣ ರಾಮಾಯಣ’ ನಾಟಕ: ಉದ್ಘಾಟನೆ: ಜಗದೀಶ್‌ ಗೌಡ, ಅಧ್ಯಕ್ಷತೆ: ನಾಗರಾಜಮೂರ್ತಿ, ಉಪಸ್ಥಿತಿ: ಅಶೋಕ ಛಲವಾದಿ, ನಾಗರಾಜು, ಡಿ.ರಾಜು, ರಂಗಗೌರವ: ಲಕ್ಷ್ಮಣ್‌ ಮಾಲೂರು, ಡಬ್ಲ್ಯು.ಎಚ್‌. ಶಾಂತಕುಮಾರ್‌, ವಿ. ವಿಜಯಕುಮಾರ್‌, ವೆಂಕಟಯ್ಯ, ವೆಂಕಟೇಶ್‌, ಸಿದ್ದಪ್ಪ, ಆರ್‌. ಕೋದಂಡರಾಮು, ಮುತ್ತುರಾಜು, ಇರಗಪ್ಪ, ಆಯೋಜನೆ: ಅಖಿಲ ಕರ್ನಾಟಕ ರಂಗಭೂಮಿ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11.30

ದೃಶ್ಯೋತ್ಸವ–ವಾರ್ಷಿಕ ಪ್ರದರ್ಶನ: ಆಯೋಜನೆ ಮತ್ತು ಸ್ಥಳ: ಚಿತ್ರಕಲಾ ಮಹಾವಿದ್ಯಾಲಯ, ವಿಷ್ಣುವರ್ಧನ್‌ ರಸ್ತೆ, ಶ್ರೀನಿವಾಸಪುರ, ಬನಶಂಕರಿ, ಸಂಜೆ 4.30

‘ಅಂಗ ರಂಗಾಭಿನಯ’–ರಂಗಶಿಬಿರ ಸಮಾರೋಪ, ‘ಕರ್ಣ ಭಾರ’ ಪ್ರದರ್ಶನ: ಅತಿಥಿಗಳು: ಎಚ್‌.ಆರ್‌.ಸ್ವಾಮಿ, ಕೂಡ್ಲೂರು ವೆಂಕಟಪ್ಪ, ಕೆ. ಜಯಣ್ಣ, ಎನ್‌.ಎಸ್‌. ರಾಜು, ನಾರ್ಲೆಕ್ಸ್‌ ರಮೇಶ, ನಿರ್ಮಲ ನಾದನ್‌, ಆಯೋಜನೆ: ಕರ್ನಾಟಕ ಬೀದಿನಾಟಕ ಅಕಾಡೆಮಿ, ಕೇಂದ್ರ ಸಂಸ್ಕೃತಿ ಸಚಿವಾಲಯ, ಸ್ಥಳ: ಕೆ.ಆರ್‌.ಪಿ. ಇಂಟಿಮೇಟ್‌ ಥಿಯೇಟರ್‌, ಮಾರಮ್ಮ ದೇವಸ್ಥಾನ ಹತ್ತಿರ, ರಾಜರಾಜೇಶ್ವರಿ ನಗರ, ಸಂಜೆ 6

‘ದಾರಿ ತೋರು ಗುರುವೆ’ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ: ಅತಿಥಿಗಳು: ಮಂಜುನಾಥ ಎಸ್. ಅಧ್ಯಕ್ಷತೆ: ಡಾ.ಕೆ.ಎಸ್‌.ಗೋಪಾಲಕೃಷ್ಣ, ಆಯೋಜನೆ: ಬಿಜಿಎಸ್‌ ಕಲೆ ಮತ್ತು ವಾಣಿಜ್ಯ ಸಂಜೆ ಮಹಾವಿದ್ಯಾಲಯ, ಸ್ಥಳ: ಮಹಾವಿದ್ಯಾಲಯದ ಆವರಣ, 16ನೇ ಮುಖ್ಯರಸ್ತೆ, 4ನೇ ಬ್ಲಾಕ್‌, ಜಯನಗರ, ಸಂಜೆ 6.30

,,,

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT