ವರ್ಣಚಿತ್ರಗಳು, ಆರ್ಕೈವಲ್ ಛಾಯಾಚಿತ್ರಗಳು, ಕಿರುಚಿತ್ರಗಳ ಪ್ರದರ್ಶನ: ಆಯೋಜನೆ: ಮಾಯಾ ಫಿಲ್ಮ್ಸ್, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10ರಿಂದ

ಪತ್ರಿಕಾ ದಿನಾಚರಣೆ ‘ನಿಜ ಸುದ್ದಿಗಾಗಿ ಸಮರ’: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಪ್ರಧಾನ ಭಾಷಣ: ಪಿ. ಸಾಯಿನಾಥ್, ರಹಮತ್ ತರೀಕೆರೆ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಅತಿಥಿಗಳು: ಪಿ.ಸಿ. ಮೋಹನ್, ಕೆ.ವಿ. ಪ್ರಭಾಕರ್, ಪ್ರಾಸ್ತಾವಿಕ ನುಡಿ: ಆಯೇಶಾ ಖಾನಂ, ಆಯೋಜನೆ: ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಸ್ಥಳ: ಸುಲೋಚನಾ ಸಭಾಂಗಣ, ವಾರ್ತಾಸೌಧ, ಇನ್ಫೆಂಟ್ರಿ ರಸ್ತೆ, ಬೆಳಿಗ್ಗೆ 10.30

74ನೇ ಸಂಸ್ಥಾಪಕರ ದಿನಾಚರಣೆ–2025: ಅತಿಥಿಗಳು: ಎ. ಭಾನು, ಶ್ರೀಲತಾ ಶರತ್ಚಂದ್ರ, ಅಧ್ಯಕ್ಷತೆ: ಎಚ್. ಶರತ್ಚಂದ್ರ, ಆಯೋಜನೆ ಮತ್ತು ಸ್ಥಳ: ವಿಲ್ಸನ್ ಗಾರ್ಡನ್ ವಿದ್ಯಾಸಂಸ್ಥೆ, ಹೊಂಬೇಗೌಡನಗರ, ಬೆಳಿಗ್ಗೆ 10.30

2024–25ನೇ ಸಾಲಿನಲ್ಲಿ ಅಧಿಕ ಅಂಕಗಳಿಸಿದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವೇಕ ಆಧುನಿಕ ಶಾಲಾ ಕೊಠಡಿ ಉದ್ಘಾಟನೆ: ಎಸ್.ಟಿ. ಸೋಮಶೇಖರ್, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಅತಿಥಿಗಳು: ವಿನೋದ ನರಸಿಂಹ ಮೂರ್ತಿ, ಭಾಗ್ಯವತಿ ಮುನಿಯಪ್ಪ, ಕೆ.ವಿ. ಮಂಜುನಾಥ್, ಸಿದ್ದಲಿಂಗಸ್ವಾಮಿ, ಆಯೋಜನೆ: ಕನ್ನಲ್ಲಿ ಸಿದ್ದಬಸಮ್ಮ ಸಾವಂದಯ್ಯ ಹಾಗೂ ರುದ್ರಮ್ಮ ವಿರುಪಾಕ್ಷಯ್ಯ ಟ್ರಸ್ಟ್, ಸ್ಥಳ: ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆ, ಕನ್ನಲ್ಲಿ, ಬೆಳಿಗ್ಗೆ 10.30

ಚಕೋರ–ವಿಶೇಷ ಉಪನ್ಯಾಸ ಮಾಲಿಕೆ–1: ಉದ್ಘಾಟನೆ: ಕೆ.ಆರ್. ಜಲಜಾ, ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ‘ಸಂಶೋಧನೆ ಮತ್ತು ಸಾಹಿತ್ಯ’ ಉಪನ್ಯಾಸ: ಕೆ.ಸಿ. ಶಿವಾರೆಡ್ಡಿ, ಉಪಸ್ಥಿತಿ: ಬಿ.ಸಿ. ನಾಗೇಂದ್ರ ಕುಮಾರ್, ತಾಂಡವಗೌಡ ಟಿ.ಎನ್., ಆಯೋಜನೆ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣ, ಸರ್ಕಾರಿ ಕಲಾ ಕಾಲೇಜು, ಡಾ.ಬಿ.ಆರ್. ಅಂಬೇಡ್ಕರ್ ವೀದಿ, ಬೆಳಿಗ್ಗೆ 11.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.