ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಮಂಗಳವಾರ, 13 ಫೆಬ್ರವರಿ 2024

Published 12 ಫೆಬ್ರುವರಿ 2024, 23:45 IST
Last Updated 12 ಫೆಬ್ರುವರಿ 2024, 23:45 IST
ಅಕ್ಷರ ಗಾತ್ರ

‘ನಮ್ಮ ಎಂ.ಡಿ.ಎನ್‌’ ಎಂ.ಡಿ. ನಂಜುಂಡಸ್ವಾಮಿ ಅವರ ಜನ್ಮದಿನಾಚರಣೆ: ಪ್ರಾಸ್ತಾವಿಕ ಭಾಷಣ: ರವಿವರ್ಮಾ ಕುಮಾರ್, ಉದ್ಘಾಟನೆ: ರಾಕೇಶ್ ಟಿಕಾಯತ್, ‘ಬಾರಕೋಲು– ಪ್ರೊ.ಎಂ.ಡಿ. ನಂಜುಂಡಸ್ವಾಮಿ ಚಿಂತನೆ’ ಪುಸ್ತಕ ಬಿಡುಗಡೆ, ‘ಪ್ರೊ. ಎಂ.ಡಿ.ಎನ್. ನಾ ಕಂಡಂತೆ’ ಸಂವಾದ ನಡೆಸಿಕೊಡುವವರು: ನಟರಾಜ್ ಹುಳಿಯಾರ್, ಸಿದ್ದರಾಮಯ್ಯ, ಮೇಧಾ ಪಾಟ್ಕರ್, ಹಿ.ಶಿ. ರಾಮಚಂದ್ರೇಗೌಡ, ಅಗ್ರಹಾರ ಕೃಷ್ಣಮೂರ್ತಿ, ಯುದ್ಧವೀರ್ ಸಿಂಗ್, ನೆಟ್ಟಿ ವೀಬ್, ಅನಸೂಯಮ್ಮ, ಪಚ್ಚೆ ನಂಜುಂಡಸ್ವಾಮಿ, ಸತೀಶ್ ಬಿ.ಎಸ್., ಪಾಲ್‌ ನಿಕೋಲ್ಸನ್, ನಲ್ಲಗೌಂಡರ್, ರಾಫೆಲ್ ಅಲೆಗ್ರಿಯಾ, ಕೆ.ಟಿ. ಗಂಗಾಧರ್, ಶಿವಸುಂದರ್, ಪ್ರೊ.ಎಂ.ಡಿ.ಎನ್ ಸ್ಮಾರಕ ‘ಬಂಡವಾಳಶಾಹಿ ಕೃಷಿಯ ಜಾಲ ಮತ್ತು ಭಾರತೀಯ ರೈತರ ಸಬಲೀಕರಣ’ ಕುರಿತು
ಉಪನ್ಯಾಸ: ದೇವೇಂದ್ರ ಶರ್ಮಾ, ದೇಸಿ ಬೀಜ,
ಪುಸ್ತಕ ಪ್ರದರ್ಶನ ಮತ್ತು ನಮ್ದು ರೈತ ಮಾರುಕಟ್ಟೆ ಉದ್ಘಾಟನೆ, ‘ಡೈರೆಕ್ಟ್‌ ಆ್ಯಕ್ಷನ್’ ನಾಟಕ ಪ್ರದರ್ಶನ, ಆಯೋಜನೆ: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10ರಿಂದ

‘ಕೃಷ್ಣ ಅಧ್ಯಯನ’ ಡಾ.ಕೃಷ್ಣ ಕೊಲ್ಹಾರಕುಲಕರ್ಣಿ ಅಭಿನಂದನ ಗ್ರಂಥ ಬಿಡುಗಡೆ: ಉದ್ಘಾಟನೆ: ಎಚ್.ಕೆ. ಪಾಟೀಲ, ಗ್ರಂಥ ಬಿಡುಗಡೆ: ಬಸವರಾಜ ಬೊಮ್ಮಾಯಿ, ಅಧ್ಯಕ್ಷತೆ: ಗೋವಿಂದ ಕಾರಜೋಳ, ಸನ್ಮಾನ, ಅಭಿನಂದನಾ ನುಡಿ: ಎಂ.ಬಿ. ಪಾಟೀಲ, ಆಶಯ ನುಡಿ: ಸತ್ಯಧ್ಯಾನಚಾರ್ಯ ಕಟ್ಟಿ, ಕೃತಿ ಪರಿಚಯ: ಬಸವರಾಜ ಡೋಣೂರ, ಅತಿಥಿ: ಆಶಾ ಎಂ. ಪಾಟೀಲ, ಉಪಸ್ಥತಿ: ಕೃಷ್ಣ ಕೊಲ್ಹಾರಕುಲಕರ್ಣಿ, ವಿಜಯಾ ಕುಲಕರ್ಣಿ, ಆಯೋಜನೆ: ಡಾ.ಕೃಷ್ಣ ಕೊಲ್ಹಾರಕುಲಕರ್ಣಿ ಅಭಿನಂದನ ಸಮಿತಿ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಸಂಜೆ 5

ಪಿ.ಕೆ. ನಾರಾಯಣ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ: ಈಶ್ವರ ದೈತೋಟ, ಅಧ್ಯಕ್ಷತೆ: ಮಹೇಶ ಜೋಶಿ, ಪ್ರಶಸ್ತಿ ಪುರಸ್ಕೃತರು: ಶಾ.ಮಂ. ಕೃಷ್ಣರಾಯ, ಉಪಸ್ಥಿತಿ: ವರದಾ ಶ್ರೀನಿವಾಸ್, ಆಯೋಜನೆ ಮತ್ತು ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

ಕಪ್ಪಣ್ಣ ಪ್ರಶಸ್ತಿ ಪ್ರದಾನ: ಹಂ.ಪ. ನಾಗರಾಜಯ್ಯ, ಪ್ರಶಸ್ತಿ ಪುರಸ್ಕೃತರು: ಜೀವನರಾಂ ಸುಳ್ಯ, ನರೇಶ್ ಡಿಂಗ್ರಿ, ಅತಿಥಿ: ಚಿರಂಜೀವಿ ಸಿಂಘ್, ಪ್ರಸ್ತಾವನೆ: ಬಿ. ಸುರೇಶ, ಅಧ್ಯಕ್ಷತೆ: ಟಿ.ಎಸ್. ನಾಗಾಭರಣ, ಉಪಸ್ಥಿತಿ: ಶ್ರೀನಿವಾಸ ಜಿ. ಕಪ್ಪಣ್ಣ, ಗಂಗಾಧರ್, ಬಿ.ಎಸ್. ವಿದ್ಯಾರಣ್ಯ, ಆಯೋಜನೆ: ಸೆಂಟರ್‌ ಸ್ಟೇಜ್, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ವರ್ಲ್ಡ್‌ ಕಲ್ಚರ್ ಸಭಾಂಗಣ, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30

ಮಧ್ವ ನವರಾತ್ರಿ ಉತ್ಸವ: ‘ಯಮಕ ಭಾರತ’ ಪ್ರವಚನ: ಖೇಡಾ ವೇದವ್ಯಾಸಾಚಾರ್ಯ, ಆಯೋಜನೆ ರಾಘವೇಂದ್ರ ಸ್ವಾಮಿ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಸಂಜೆ 6.30

ಪ್ರವಚನ ವಾಹಿನಿ: ‘ಭಗವದ್ಗೀತೆ’ ಕುರಿತು ಉಪನ್ಯಾಸ: ಗೋಪಾಲ್‌ ಅಯ್ಯಂಗಾರ್, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT