ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

Published 2 ಜುಲೈ 2024, 18:38 IST
Last Updated 2 ಜುಲೈ 2024, 18:38 IST
ಅಕ್ಷರ ಗಾತ್ರ

ಕಮಲಾ ಹಂಪನಾ ಅವರಿಗೆ ನುಡಿ–ನಮನ: ಎಲ್.ಜಿ. ಮೀರಾ, ಅತಿಥಿ: ಎಂ. ಪ್ರಕಾಶಮೂರ್ತಿ, ಅಧ್ಯಕ್ಷತೆ: ಕೆ.ಆರ್. ಮುದ್ದುಕೃಷ್ಣ, ಆಯೋಜನೆ ಮತ್ತು ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಳಿಗ್ಗೆ 10.30

2023–24ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಕನ್ನಡ ಸಂಘ, ಎನ್‌ಸಿಸಿ, ಎನ್‌ಎಸ್‌ಎಸ್‌, ರೋವರ್ಸ್‌ ಮತ್ತು ರೇಂಜರ್ಸ್‌, ರೆಡ್‌ಕ್ರಾಸ್‌ ಸೇರಿ ಇತರೆ ಚಟುವಟಿಕೆಗಳ ಸಮಾರೋಪ ಸಮಾರಂಭ: ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಅತಿಥಿಗಳು: ಜಿ. ಶೋಭಾ, ಪಿ.ಸಿ. ಕೃಷ್ಣಸ್ವಾಮಿ, ಸುಂದರ್‌ ರಾಜ್‌ ವಿ., ಉಪಸ್ಥಿತಿ: ಪಿ.ಟಿ. ಶ್ರೀನಿವಾಸ ನಾಯಕ, ಆಯೋಜನೆ ಮತ್ತು ಸ್ಥಳ: ಸರ್ಕಾರಿ ಕಲಾ ಕಾಲೇಜು, ಡಾ.ಬಿ.ಆರ್. ಅಂಬೇಡ್ಕರ್ ವೀದಿ, ಬೆಳಿಗ್ಗೆ 11

ಹೇಮಾ ವಿನಾಯಕ್‌ ಪಾಟೀಲ್ ಅವರ ‘ಕಲಾ ದರ್ಪಣ’ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನ: ಉದ್ಘಾಟನೆ: ವಿಶ್ವನಾಥ, ಉಮೇಶ್‌ ಕುಮಾರ್‌, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

ಡಾ.ಬಿ.ಆರ್. ಅಂಬೇಡ್ಕರ್‌, ಬಾಬು ಜಗಜೀವನರಾಮ್ ಸ್ಮಾರಕ ನಾಟಕೋತ್ಸವ–ಪೌರಾಣಿಕ, ಐತಿಹಾಸಿಕ, ಜಾನಪದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಲಾಮೇಳ–2024: ಆಯೋಜನೆ: ವಿ.ಕೆ.ಎಂ. ಕಲಾವಿದರು, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 3

ಕಮಲಾ ಹಂಪನಾ ಅವರಿಗೆ ನುಡಿನಮನ: ಚಾಲನೆ: ಬರಗೂರು ರಾಮಚಂದ್ರಪ್ಪ, ನುಡಿ ಗೌರವ: ಕೆ.ಎನ್. ರಾಜಣ್ಣ, ವೂಡೇ ಪಿ. ಕೃಷ್ಣ, ಎಚ್.ಎಲ್. ಪುಷ್ಪಾ, ಎಂ.ಎಸ್. ಆಶಾದೇವಿ, ಭಕ್ತರಹಳ್ಳಿ ಕಾಮರಾಜ್, ಸುಕನ್ಯಾ ಮಾರುತಿ, ಶಿವಾನಂದ ತಗಡೂರು, ಸಿ.ಕೆ. ರಾಮೇಗೌಡ, ಜಿ.ಎನ್. ಮೋಹ‌ನ್, ಅಮರೇಂದ್ರ ಹೊನ್ನಂಬಳ್ಳಿ, ಸಮೀವುಲ್ಲಾ ಖಾನ್, ಆಯೋಜನೆ: ಬಂಡಾಯ ಸಾಹಿತ್ಯ ಸಂಘಟನೆ, ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬಹುರೂಪಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕನ್ನಡ ಜನಶಕ್ತಿ ಕೇಂದ್ರ, ಸೌಹಾರ್ದ ಕರ್ನಾಟಕ, ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ, ಸ್ಥಳ: ಗಾಂಧಿ ಭವನ, ಕುಮಾರ ಕೃಪಾ ರಸ್ತೆ, ಸಂಜೆ 5

ಪ್ರವಚನ ವಾಹಿನಿ: ‘ಶ್ರೀಮದ್ ರಾಮಾನುಜರ ಮಾನವೀಯತೆ, ಅಂಡಾಳ್‌ರ, ತಿರುಪ್ಪಾವೈ’ ಕುರಿತು ಉಪನ್ಯಾಸ: ಎನ್.ಕೆ. ರಾಮಶೇಷನ್, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT