ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ಇಂದು: 28 ಆಗಸ್ಟ್ 2023

Published 27 ಆಗಸ್ಟ್ 2023, 18:29 IST
Last Updated 27 ಆಗಸ್ಟ್ 2023, 18:29 IST
ಅಕ್ಷರ ಗಾತ್ರ

ವಚನ ಶ್ರಾವಣ–2023 | ವಚನ ಚಿಂತನ:

ಎಸ್. ಪಿನಾಕಪಾಣಿ, ಅಧ್ಯಕ್ಷತೆ: ಪ್ರಭಾ ನಟರಾಜ್, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ವೀರಶೈವ ಮಹಿಳಾ ವೇದಿಕೆ, ಜ್ಞಾನಜ್ಯೋತಿ ಕಾಲೇಜು, ಯಲಹಂಕ ಉಪನಗರ, ಬೆಳಿಗ್ಗೆ 11

ಚಂದ್ರಗುಪ್ತ ಮೌರ್ಯ, ಅಶೋಕ ಮೌರ್ಯ ಜನ್ಮದಿನಾಚರಣೆ, ಸಂವಿಧಾನದ ಅನುಷ್ಠಾನಕ್ಕಾಗಿ ರಾಜ್ಯಮಟ್ಟದ ವಿಚಾರಸಂಕಿರಣ:

ಅತಿಥಿಗಳು: ಎಂ. ಗುರುಮೂರ್ತಿ, ಅಶ್ವಥನಾರಾಯಣ ಅಂತ್ಯಜ, ಎಂ.ಸಿ. ನಾರಾಯಣ, ಎನ್.ಎನ್. ಪರಶುರಾಮ್, ಕೋದಂಡರಾಮ್, ಶ್ರೀಧರ ಕಲಿವೀರ, ಮಂಜುನಾಥ್ ಎಚ್.ಎಂ., ವಡ್ಡಗೆರೆ ನಾಗರಾಜಯ್ಯ, ಬಿ. ಶಿವಪ್ಪನಾಯಕ, ಎಂ.ಎಸ್. ಜಗನ್ನಾಥ, ಎಚ್.ಎಲ್. ವೆಂಕಟೇಶ, ಪಿ.ಜೆ. ಗೋವಿಂದರಾಜ

ಆಯೋಜನೆ: ಡಾ.ಬಿ.ಆರ್. ಅಂಬೇಡ್ಕರ್ ದಲಿತ ಹೋರಾಟಗಾರರ ಒಕ್ಕೂಟ

ಸ್ಥಳ: ಯು.ವಿ.ಸಿ. ಕಾಲೇಜು, ಅಲುಮ್ನಿ ಸಭಾಂಗಣ, ಕೆ.ಆರ್. ವೃತ್ತ, ಬೆಳಿಗ್ಗೆ 11

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬ್ಲೇಸರ್‌ ವಿತರಣೆ

ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ: ಎಸ್.ಟಿ. ಸೋಮಶೇಖರ್

ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ

ಅತಿಥಿಗಳು: ಕೆ.ವಿ. ಮಂಜುನಾಥ್, ಶಾಂತರಾಜು ಎಸ್., ಸಿದ್ಧಲಿಂಗಸ್ವಾಮಿ, ವಿನೋದಾ ನರಸಿಂಹ ಮೂರ್ತಿ

ಆಯೋಜನೆ ಮತ್ತು ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಕನ್ನಲ್ಲಿ, ಬೆಳಿಗ್ಗೆ 11

ಸಂವಿಧಾನ ಮತ್ತು ಅದರ ಮೂಲ ತತ್ವಗಳು

ವಿಶೇಷ ಉಪನ್ಯಾಸ: ಎಚ್.ಎನ್. ನಾಗಮೋಹನದಾಸ್

ಅಧ್ಯಕ್ಷತೆ: ಜಗದೀಶ ರೆಡ್ಡಿ

ಆಯೋಜನೆ ಮತ್ತು ಸ್ಥಳ: ವಿಲ್ಸನ್‌ ಗಾರ್ಡನ್‌ ವಿದ್ಯಾಸಂಸ್ಥೆ, ಗಂಗಮ್ಮ ಹೊಂಬೇಗೌಡ ಪ್ರಥಮ ದರ್ಜೆ ಕಾಲೇಜು, ಹೊಂಬೇಗೌಡನಗರ, ಬೆಳಿಗ್ಗೆ 11

‘ಡಾ.ಜಿ.ಎಸ್.ದೀಕ್ಷಿತ್’ ನೆನಪಿನ ದತ್ತಿ

ಉಪನ್ಯಾಸ: ಬೆಂ. ಶಾ. ಶ್ಯಾಮಲಾ ರತ್ನಕುಮಾರಿ

ಅತಿಥಿ: ಬೈರಮಂಗಲ ರಾಮೇಗೌಡ

ಅಧ್ಯಕ್ಷತೆ: ದೇವರಕೊಂಡಾರೆಡ್ಡಿ

ಆಯೋಜನೆ: ಕರ್ನಾಟಕ ಇತಿಹಾಸ ಅಕಾಡೆಮಿ

ಸ್ಥಳ: ಎಂ.ವಿ.ಸಿ. ಸಭಾಂಗಣ, ಬಿ.ಎಂ.ಶ್ರೀ ಕಲಾಭವನ, ಎನ್.ಆರ್.ಕಾಲೊನಿ, ಸಂಜೆ 6

‘ಅದ್ಭುತ ರಾಮಾಯಣ’ ಛಾಯಾಚಲನೆ ನೆರಳು ಗೊಂಬೆಯಾಟ:

ಮೂಲ ನಾಟಕ ಕೃತಿ: ಕಂದಗಲ್ ಹನುಮಂತರಾಯ

ಗೊಂಬೆಯಾಟ: ಪ್ರಕಾಶ್ ಗರುಡ

ಸಂಗೀತ: ರಾಘವ ಕಮ್ಮಾರ

ಗೊಂಬೆ ವಿನ್ಯಾಸ: ಶ್ರೀನಿವಾಸಲು ನಿಮ್ಮಲಕುಂಟ

ನಿರ್ದೇಶನ: ರಜನಿ ಗರುಡ

ಆಯೋಜನೆ: ಪಪ್ಪೆಟ್ ಹೌಸ್, ಧಾರವಾಡ, ಸ್ಥಳ: ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ, ಟೀಚರ್ಸ್‌ ಕಾಲೊನಿ, ದಯಾನಂದಸಾಗರ್ ಕಾಲೇಜಿನ ಹತ್ತಿರ, ಸಂಜೆ 6.30

‘ನಾಗವಲ್ಲಿ’ ಯಕ್ಷಗಾನ ಪ್ರದರ್ಶನ

ಕಲಾವಿದರು: ರಾಘವೇಂದ್ರ ಆಚಾರ್ಯ ಜನ್ಸಾಲೆ, ಪ್ರಸನ್ನ ಭಟ್, ಶ್ರೀಪಾದ ಭಟ್ ಥಂಡಿಮನೆ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಸುಧೀರ ಉಪ್ಪೂರು, ಉದಯ ಹೆಗಡೆ, ಕಾರ್ತೀಕ ಚಿಟ್ಟಾಣಿ, ವಿನಯ ಬೇರೊಳ್ಳಿ

ಆಯೋಜನೆ: ಪೆರ್ಡೂರು ಮೇಳ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ರಾತ್ರಿ 10ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT