ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ

Published : 26 ಸೆಪ್ಟೆಂಬರ್ 2024, 19:39 IST
Last Updated : 26 ಸೆಪ್ಟೆಂಬರ್ 2024, 19:39 IST
ಫಾಲೋ ಮಾಡಿ
Comments

‘ಸಿಹಿಸುದ್ದಿ ಸಾರಿ’ ಅಧಿವೇಶನ: ಆಯೋಜನೆ: ಯೆಹೋವನ ಸಾಕ್ಷಿಗಳು, ಸ್ಥಳ: ಇಬಿಸು ಕನ್ವೆನ್ಷನ್‌ ಸೆಂಟರ್‌,  ಹೆಗಡೆ ನಗರ ಮುಖ್ಯರಸ್ತೆ, ಬಾಲಾಜಿ ಲೇಔಟ್‌, ಬೆಳಿಗ್ಗೆ 9.20

ಮೊದಲನೇ ಘಟಿಕೋತ್ಸವ: ಅಧ್ಯಕ್ಷತೆ: ಥಾವರಚಂದ್‌ ಗೆಹಲೋತ್‌, ಡಾ.ಎಂ.ಸಿ. ಸುಧಾಕರ್, ಅತಿಥಿಗಳು: ಜೈರಾಮ್ ರಮೇಶ್, ಡಯನೇಶಿಯಸ್‌ ವಾಜ್‌, ಆಯೋಜನೆ: ಸೇಂಟ್‌ ಜೋಸೆಫ್ಸ್‌ ವಿಶ್ವವಿದ್ಯಾಲಯ, ಲಾಲ್‌ಬಾಗ್‌ ರಸ್ತೆ, ಬೆಳಿಗ್ಗೆ 10.15

ವಿಜ್ಞಾನ ಲೋಕ ವಿಸ್ಮಯದ ಮಾಯಾ ಜಗತ್ತು ಮಕ್ಕಳಿಗೆ ಪರಿಚಯಿಸುವ ‘ಅತ್ಯಾಧುನಿಕ ಬಸ್‌’ ಉದ್ಘಾಟನೆ: ಅತಿಥಿಗಳು: ಪ್ರಕಾಶ್ ರಾವ್‌, ಅಲಿ ಹ್ಯಾರಿಸ್‌ ಶೇರ್, ಮಂದಿರಾ ಬೇಡಿ, ಸ್ಥಳ: ಸೇಂಟ್‌ ಜೋಸೆಫ್‌ ಹೈಸ್ಕೂಲ್‌, ವಿಠ್ಠಲ್ ಮಲ್ಯ ರಸ್ತೆ, ಬೆಳಿಗ್ಗೆ 10.30

'ಡ್ರೈವಿಂಗ್ ಇನೋವೇಟಿವ್ ಡಿಜಿಟಲ್ ಟ್ರಾನ್ಸ್‌ಫರ್ಮೇಷನ್ ಆ್ಯಂಡ್‌ ಎಕನಾಮಿಕ್ ಸಸ್ಟೇನೆಬಿಲಿಟಿ’ ಅಂತರರಾಷ್ಟ್ರೀಯ ಸಮ್ಮೇಳನ: ಅತಿಥಿಗಳು: ಪಿ. ಮಣಿವಣ್ಣನ್, ಕೆ.ಸಿ. ರಾಮಮೂರ್ತಿ, ಆಯೋಜನೆ ಮತ್ತು ಸ್ಥಳ: ಸಿಎಂಆರ್‌ ವಿಶ್ವವಿದ್ಯಾಲಯ, ಎಚ್ಆರ್‌ಬಿಆರ್ ಲೇಔಟ್‌, ಕಲ್ಯಾಣನಗರ, ಬೆಳಿಗ್ಗೆ 11

‘ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ–2024’: ಉದ್ಘಾಟನೆ: ಆರ್.ವಿ. ದೇಶಪಾಂಡೆ, ಅತಿಥಿಗಳು: ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ವಿಶ್ವಾಸ್ ವಸಂತ್‌ ವೈದ್ಯ, ಯು.ಬಿ. ವೆಂಕಟೇಶ್, ಅಶೋಕ್ ಹಾರನಹಳ್ಳಿ, ರಾಜೇಂದ್ರ ಕುಮಾರ್ ಕಟಾರಿಯಾ, ಅಧ್ಯಕ್ಷತೆ: ಅಸಗೋಡು ಜಯಸಿಂಹ, ಆಯೋಜನೆ: ಕರ್ನಾಟಕ ರಾಜ್ಯ  ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಸ್ಥಳ: ಬಬ್ಬೂರುಕಮ್ಮೆ ಸೇವಾ ಸಮಿತಿ ಸಭಾಂಗಣ, ಶೇಷಾದ್ರಿ ರಸ್ತೆ, ಬೆಳಿಗ್ಗೆ 11

ರಾಜ್ಯಮಟ್ಟದ ಬೃಹತ್‌ ವಿರಾಟ್‌ ವಿಶ್ವಕರ್ಮ ಮಹೋತ್ಸವ, ‘ವಿಶ್ವಕರ್ಮ ಶ್ರೀ’, ‘ವಿಶ್ವಕರ್ಮ ಸೇವಾ ರತ್ನ’ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಜಗ್ಗೇಶ್, ಆಯೋಜನೆ: ವಿಶ್ವಕರ್ಮ ಸೇವಾ ಪ್ರತಿಷ್ಠಾನ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4.30

‘ಜಿ. ನಾರಾಯಣಕುಮಾರ್‌ ಸಂಸ್ಮರಣೆ ಮತ್ತು ಜಿ.ನಾ.ಕು. ಪ್ರಶಸ್ತಿ’ ಪ್ರದಾನ: ರಾಮಲಿಂಗಾರೆಡ್ಡಿ, ಉದ್ಘಾಟನೆ: ವಿ. ಗೋಪಾಲಗೌಡ, ಜಿನಾಕು ಭಾವಚಿತ್ರಕ್ಕೆ ಪುಷ್ಪನಮನ: ವಿ. ಸೋಮಣ್ಣ, ಅಧ್ಯಕ್ಷತೆ: ಪುರುಷೋತ್ತಮ ಬಿಳಿಮಲೆ, ಪ್ರಾಸ್ತಾವಿಕ ನುಡಿ: ಗುರುದೇವ್ ನಾರಾಯಣ್‌ಕುಮಾರ್, ಪ್ರಶಸ್ತಿ ಪುರಸ್ಕೃತರು: ಆರ್. ಲಕ್ಷ್ಮಿಕಾಂತ್, ಎಚ್. ರವೀಂದ್ರ, ವೆಂಕಟೇಶ್, ಎಂ. ಪ್ರಕಾಶಮೂರ್ತಿ, ಆಯೋಜನೆ: ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ, ಬಿಬಿಎಂಪಿ ನೌಕರರ ಕನ್ನಡ ಸಂಘ, ಸ್ಥಳ: ಬಿಬಿಎಂಪಿ ನೌಕರರ ಭವನ, ಕೇಂದ್ರ ಕಚೇರಿ, ನರಸಿಂಹರಾಜ ವೃತ್ತ, ಸಂಜೆ 5

ಮುರಳೀಧರ ಬಿ.ಎಲ್., ಅವರ ‘ಮನಸು ಮನಸಿನಾ ಮಾತು’ ಪುಸ್ತಕ ಬಿಡುಗಡೆ: ಮೂಡ್ನಾಕೂಡು ಚಿನ್ನಸ್ವಾಮಿ, ಪುಸ್ತಕದ ಕುರಿತು: ಎಚ್. ದಂಡಪ್ಪ, ಅತಿಥಿ: ಜಯಕರ ಎಸ್.ಎಂ., ಅಧ್ಯಕ್ಷತೆ: ಬಂಜಗೆರೆ ಜಯಪ್ರಕಾಶ್, ಸ್ಥಳ: ಡಾ.ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್‌ ಕಾಲೇಜು ಬಸವನಗುಡಿ, ಸಂಜೆ 6

ಎರಡು ದಿನಗಳ ರಂಗಪರಂಪರೋತ್ಸವ: ಉದ್ಘಾಟನೆ: ಎಸ್.ಟಿ. ಸೋಮಶೇಖರ್, ಅತಿಥಿಗಳು: ಮಲ್ಲಿಕಾರ್ಜುನ್‌ ಮಹಾಮನೆ, ಆರ್. ಲಕ್ಷ್ಮಣಯ್ಯ, ಜಿ.ವೈ. ಪದ್ಮಾ ನಾಗರಾಜ್, ಅನುರಾಗ್, ‘ಶ್ರೀಮನ್‌ ಮುಖವಾಗಿತ್ತು’ ನಾಟಕ ಪ್ರದರ್ಶನ: ಕತೆ: ಕುವೆಂಪು, ನಿರ್ದೇಶನ: ಗಣಪತಿ ಗೌಡ, ‘36 ಅಲ್ಲ 63’ ನಾಟಕ ಪ್ರದರ್ಶನ: ರಚನೆ: ಎನ್.ಎಸ್. ರಾವ್, ನಿರ್ದೇಶನ: ಗಣಪತಿ ಗೌಡ, ಆಯೋಜನೆ: ರಂಗ ಪರಂಪರೆ ಟ್ರಸ್ಟ್, ಸ್ಥಳ: ಸಿ.ಆರ್. ಸಿಂಹ ಸಾಂಸ್ಕೃತಿಕ ಭವನ, ಅಭಯಹಸ್ತ ಬಲಮುರಿ ಗಣಪತಿ ದೇವಸ್ಥಾನ, ನಾಲ್ಕನೇ ಮುಖ್ಯರಸ್ತೆ ಜ್ಞಾನಭಾರತಿ ಬಡಾವಣೆ, ವಳಗೇರಹಳ್ಳಿ, ಸಂಜೆ 6.30

ಸಾಲುಮರದ ತಿಮ್ಮಕ್ಕ ಅವರಿಗೆ ನೃತ್ಯನಮನ: ಪ್ರಸ್ತುತಿ: ಶಾಮಾ ಭಾಟೆ, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ಸಂಜೆ 6.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT